Kannada News: ರೋಹಿಣಿ ರವರಿಗೆ ಮತ್ತೊಂದು ಶಾಕ್ ಕೊಟ್ಟ ರೂಪ: ನೇರವಾಗಿ ಸ್ಕ್ರೀನ್ ಶಾಟ್ ತೆಗೆದು ಬಹಿರಂಗ ಪಡಿಸಿದ ಷಾಕಿಂಗ್ ವಿಷಯ ಏನು ಗೊತ್ತೇ??
Kannada News: ರಾಜ್ಯದಲ್ಲಿ ಈಗ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಕಿತ್ತಾಟ, ಇಡೀ ರಾಜ್ಯದಲ್ಲಿ ಬೇರೆಯದೇ ರೀತಿಯ ಸ್ವರೂಪ ಪಡೆದುಕೊಳ್ಳುತ್ತಿದೆ. ಓದಿದವರು, ತಿಳಿದವರು, ಇಷ್ಟು ದೊಡ್ಡ ಹುದ್ದೆಯಲ್ಲಿ ಇರುವ ಹೆಣ್ಣುಮಕ್ಕಳು ಈ ರೀತಿ ಮಾಡುವುದೇ ಎಂದು ಜನರು ಕೂಡ ಶಾಕ್ ಆಗಿದ್ದಾರೆ. ಇತ್ತ ರೂಪಾ ಡಿ ಅವರು ರೋಹಿಣಿ ಸಿಂಧೂರಿ ಅವರ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದ ಹಾಗೆಯೇ, ರೋಹಿಣಿ ಸಿಂಧೂರಿ ಅವರು ಚೀಫ್ ಸೆಕ್ರೆಟರಿ ವಂದನಾ ಶರ್ಮ ಅವರ ಬಳಿ ರೂಪ ಡಿ ಐಪಿಎಸ್ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಅವರ ಪತಿ ಕೂಡ ರೂಪ ಅವರ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೆಯೇ ರೋಹಿಣಿ ಅವರು ತಮ್ಮ ನಿಲುವನ್ನು ತಿಳಿಸಿ ರೂಪಾ ಅವರಿಗೆ ಗೆಟ್ ವೆಲ್ ಸೂನ್ ಎಂದು ಹೇಳಿದ್ದರು. ಅದಕ್ಕೀಗ ರೂಪ ಅವರು ಬೇರೆಯದೇ ಬಾಂಬ್ ಒಂದನ್ನು ಸಿಡಿಸಿದ್ದಾರೆ. ರೂಪಾ ಅವರು ರೋಹಿಣಿ ಅವರ ಕೆಲವು ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿ, ಇದನ್ನೆಲ್ಲಾ ಯಾರಿಗೆ ಕಳಿಸಿದ್ದು? ಒಬ್ಬ ಐಎಎಸ್ ಅಧಿಕಾರಿಯಾಗಿ ಇದೆಲ್ಲಾ ಮಾಡಬಹುದಾ, ಇದು ನಿಯಮಗಳನ್ನು ಮೀರಿದ ಕೆಲಸ ಎಂದಿದ್ದಾರೆ.. ಇದನ್ನು ಓದಿ..Kannada News: ನಿಜಕ್ಕೂ Dr ರಾಜ್ ಹಾಗೂ Dr ವಿಷ್ಣುವರ್ಧನ್ ರವರ ನಡುವೆ ಇತ್ತೇ ‘ಮಹಾ’ ದ್ವೇಷ?? ತೆರೆ ಹಿಂದೆ ನಿಜಕ್ಕೂ ನಡೆದದ್ದು ಏನು ಗೊತ್ತೇ??
“Get well soon ಅಂತಾ ನನಗೆ ಹೇಳಿದ್ದಾರಲ್ಲ ಮಾಧ್ಯಮಗಳಲ್ಲಿ ಇವತ್ತು ರೋಹಿಣಿ ಸಿಂಧೂರಿ, ಅವರ ಡಿಲಿಟೆಡದದ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ನಂಬರ್ ಅವರದ್ದೇ ಅಲ್ವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ? ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತುಪಡಿಸಿರುವಾಗ ಪ್ರಾಥಮಿಕ ವಿಚಾರಣೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆದದ್ದು ಯಾರು? ಯಾವುದು? ಅವರೇ ಉತ್ತರಿಸಬೇಕು. Get well soon ಅಂತಾ ಹೇಳುವುದರ ಮೂಲಕ ಮಾನಸಿಕ ಅಸ್ವಸ್ಥತೆ ಬಗ್ಗೆ ಅವರ ಅಭಿಪ್ರಾಯ ಎಷ್ಟು ಚೀಪ್ ಆಗಿದೆ ಅಂತಾ ತೋರಿಸುತ್ತದೆ. ಅಲ್ಲದೆ, ಇದು ಖಚಿತವಾಗಿ ಇದು ಮಾನನಷ್ಟವಾಗಿದೆ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳುವ ಮೂಲಕ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುತ್ತದೆ.” ಎಂದು ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದಾರೆ ಐಪಿಎಸ್ ಅಧಿಕಾರಿ ರೂಪ ಡಿ. ಇದನ್ನು ಓದಿ..ಸಿನೆಮಾಗೆ ನಟಿ ಪೂಜಾ ಹೇಗೆ, ಆದರೆ ಬೇರೆ ಪಾತ್ರಕ್ಕೆ ಬಾಲಿವುಡ್ ನಿಂದ ಬೆಣ್ಣೆಯಂತಹ ನಟಿಯರನ್ನು ಕರೆತಂದ ಮಹೇಶ್. ನೋಡಿದರೆ, ಲವ್ ಆಗೋದು ಪಕ್ಕ. ಯಾರು ಗೊತ್ತೇ?
Comments are closed.