Neer Dose Karnataka
Take a fresh look at your lifestyle.

Kannada News: ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ?? ಯುವ ನಟನ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರಾ ಖ್ಯಾತ ನಟಿ: ದೇಶವೇ ಶೇಕ್ ಆಗುವ ಪ್ರಕರಣ ಬಯಲಿಗೆ?

Kannada News: ಚಿತ್ರರಂಗದಲ್ಲಿ ಬರುವ ಎಲ್ಲಾ ಕಲಾವಿದರು ಹೆಸರು ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಅದರಲ್ಲೂ ನಾಯಕಿಯಾಗಬೇಕು ಎಂದು ಬರುವವರಿಗೆ ಅವರ ಕೆರಿಯರ್ ನ ಹಾದಿ ಸುಲಭವಾಗಿ ಇರುವುದಿಲ್ಲ. ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ನಟಿಯರು ಯಾವುದೇ ಟ್ಯಾಲೆಂಟ್ ಇಲ್ಲದೆ ಹೋದರು ಕೂಡ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆಯುತ್ತಾರೆ. ಇನ್ನು ಕೆಲವರು ಎಷ್ಟೇ ಟ್ಯಾಲೆಂಟ್ ಇದ್ದರು ಕೂಡ, ಒಳ್ಳೆಯ ಅವಕಾಶ ಸಿಗದೆ ಹೆಸರು ಪಡೆಯಲು ಆಗುವುದಿಲ್ಲ.

ಈ ರೀತಿ ಒಳ್ಳೆಯ ಅವಕಾಶಗಳು ಸಿಗದೆ ನಾಯಕಿಯರು ಅಡ್ಡ ದಾರಿ ಹಿಡಿದಿರುವ ಘಟನೆಗಳು ಸಾಕಷ್ಟು ನಡೆದಿದೆ. ಕೆಲವರು ಚಿತ್ರರಂಗವನ್ನೇ ಬಿಟ್ಟು ಹೋಗಿದ್ದಾರೆ. ಇತ್ತೀಚೆಗೆ ಒಬ್ಬ ಯುವನಟಿ ಕೂಡ ಇದೇ ದಾರಿ ಹಿಡಿದಿದ್ದಾರೆ. ಆಕೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು, ಸಿನಿಮಾ ತಕ್ಕಮಟ್ಟಿಗೆ ಹೆಸರು ಗಳಿಸಿದರು ಕೂಡ, ಈಕೆಗೆ ಸ್ಟಾರ್ ಹೀರೋಯಿನ್ ಪಟ್ಟ ಸಿಗಲಿಲ್ಲ, ನಟಿಸಿದ ಕೆಲವು ಸಿನಿಮಾಗಳಲ್ಲಿ ಎಲ್ಲದರಲ್ಲು ಲಿಪ್ ಲಾಕ್ ಮಾಡಿ, ಹಾಟ್ ಇಮೇಜ್ ಗಳಿಸಿಕೊಂಡಿದ್ದಾರೆ. ಆದರೆ ಹೆಚ್ಚು ಅವಕಾಶ ಸಿಗದೆ, ಈಗ ಇವರ ಕೈಯಲ್ಲಿ ಸಿನಿಮಾಗಳಿಲ್ಲ. ಒಬ್ಬ ನಿರ್ಮಾಪಕನ ಮಗನ ಸಿನಿಮಾದಲ್ಲಿ ಕೂಡ ನಟಿಸಿದರು. ಇದನ್ನು ಓದಿ..Kannada News: ಚಾನ್ಸ್ ಕೇಳಿದ ತಕ್ಷಣ ಹಿರಿಯ ನಟಿಗೆ ಏನು ಮಾಡುತ್ತಿದ್ದರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ಗೊತ್ತೇ?

ಹೀಗೆ ಅವಕಾಶಗಳಿಲ್ಲದೆ ಈ ನಟಿ ಕೆಟ್ಟ ದಾರಿ ತುಳಿದಿದ್ದಾರಂತೆ. ಒಬ್ಬ ಸ್ಟಾರ್ ಹೀರೋ ಜೊತೆಗೆ ಅಫೇರ್ ಇಟ್ಟುಕೊಂಡಿದ್ದು, ಅವರ ಜೊತೆಗೆ ಸುತ್ತಾಡುವುದು, ಪಾರ್ಟಿ ಮಾಡುವುದು, ರಾತ್ರಿಯಾದರೆ ಗೆಸ್ಟ್ ಹೌಸ್ ನಲ್ಲಿ ಎಂಜಾಯ್ ಮಾಡುವುದು ಹೀಗೆ ಮಾಡುತ್ತಿದ್ದಾರಂತೆ. ಆ ಹೀರೊಗೆ ಈ ನಾಯಕಿಯನ್ನು ಕಂಡರೆ ತುಂಬಾ ಇಷ್ಟವಂತೆ, ಹಣಕ್ಕೋಸ್ಕರ ಈ ರೀತಿ ಆಕೆ ಕೂಡ ಹೀರೋ ಜೊತೆಗೆ ಸುತ್ತಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಆ ಹೀರೋ ಮುಂದಿನ ಸಿನಿಮಾದಲ್ಲಿ ಹೀರೋಯಿನ್ ಗೆ ನಟಿಸುವ ಅವಕಾಶ ಕೂಡ ಕೊಡುತ್ತಾರಂತೆ. ಈ ಸಂಬಂಧ ಇನ್ನು ಎಷ್ಟು ದಿವಸ ಸಾಗುತ್ತೋ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಅಲ್ಲೂ ಅರ್ಜುನ್ ಗೆ ಬ್ರೇಕ್ ನೀಡಿದ ಆರ್ಯ ಸಿನೆಮಾವನ್ನು ಅವರಿಗಿಂತ ಮುನ್ನ ರಿಜೆಕ್ಟ್ ಮಾಡಿದ್ದ ನಟ ಯಾರು ಗೊತ್ತೇ??

Comments are closed.