Kannada News: ಮೊದಲ ಹೆಂಡತಿಗೆ ಡೈವೋರ್ಸ್ ಕೊಟ್ಟು, ಅಮಲಾ ರವರನ್ನು ಮದುವೆಯಾಗುವ ಮುನ್ನ ಟಾಪ್ ನಟಿಯನ್ನು ಪ್ರೀಸಿದ್ದ ನಾಗಾರ್ಜುನ? ತಬು ಅಲ್ಲ, ಮತ್ಯಾರು ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಈ ಕುಟುಂಬದವರು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಅಗಾಧವಾದದ್ದು. ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡವರು. ಅವರ ಮಗ ನಾಗಾರ್ಜುನ ಅವರು ಕೂಡ ತಂದೆಯ ನಂತರ ಬಂದು ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಮೆರೆದವರು. ಇವರ ಕುಟುಂಬದವರು ಹೆಚ್ಚಾಗಿ ಯಾವುದೇ ಗಾಸಿಪ್ ಗಳಿಗೆ ಸಿಕ್ಕಿಹಾಕಿಕೊಂಡವರಲ್ಲ. ಆದರೆ ನಾಗಾರ್ಜುನ ಅವರು ಮಾತ್ರ ಎರಡು ಮದುವೆ ಆದ ಕಾರಣ ಸುದ್ದಿಯಾಗಿದ್ದರು.
ನಾಗಾರ್ಜುನ ಅವರು ಮೊದಲಿಗೆ ದಗ್ಗುಬಾಟಿ ರಾಮಾನಾಯ್ಡು ಅವರ ಮಗಳು ಲಕ್ಷ್ಮಿ ಅವರನ್ನು ಮದುವೆಯಾದರು. ಆದರೆ ನಾಗಚೈತನ್ಯ ಅವರು ಹುಟ್ಟಿದ ನಂತರ ಲಕ್ಷ್ಮಿ ಅವರಿಂದ ಬೇರೆಯಾದರು. ವಿಚ್ಛೇದನ ಪಡೆದುಕೊಂಡರೆ, ನಾಗಾರ್ಜುನ ಅವರು ಮೊದಲ ಹೆಂಡತಿಗೆ ವಿಚ್ಛೇದನ ಕೊಡಲು ಅಮಲಾ ಅವರೇ ಕಾರಣ ಎಂದು ಎಲ್ಲರು ಅಂದುಕೊಂಡಿದ್ದರು, ಏಕೆಂದರೆ ಅಮಲಾ ಅವರನ್ನು ಎರಡನೇ ಮದುವೆಯಾದರು ನಾಗಾರ್ಜುನ. ಆದರೆ ಅಸಲಿ ವಿಚಾರ ಬೇರೆಯೇ ಇದೆ. ಅಮಲಾ ಅವರಿಗಿಂತ ಮೊದಲು ಮತ್ತೊಬ್ಬ ಹೀರೋಯಿನ್ ಅನ್ನು ಪ್ರೀತಿಸಿದ್ದರು ನಾಗಾರ್ಜುನ. ಇದನ್ನು ಓದಿ..Kannada News: ಚಾನ್ಸ್ ಕೇಳಿದ ತಕ್ಷಣ ಹಿರಿಯ ನಟಿಗೆ ಏನು ಮಾಡುತ್ತಿದ್ದರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ಗೊತ್ತೇ?
ಆ ನಟಿ ಮತ್ಯಾರು ಅಲ್ಲ, ರಮ್ಯಾ ಕೃಷ್ಣನ್ ಅವರು. ನಾಗಾರ್ಜುನ ಮತ್ತು ರಮ್ಯಾಕೃಷ್ಣನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದರು, ಆ ಸಮಯದಲ್ಲಿ ಇವರಿಬ್ಬರ ಬಗ್ಗೆ ಅನೇಕ ಸುದ್ದಿಗಳು ಕೂಡ ಕೇಳಿಬಂದಿದ್ದವು. ನಾಗಾರ್ಜುನ ಅವರಿಗೆ ರಮ್ಯಾಕೃಷ್ಣನ್ ಅವರ ಮೇಲೆ ಪ್ರೀತಿ ಇತ್ತು, ಆದರೆ ರಮ್ಯಾ ಕೃಷ್ಣನ್ ಅವರು ಆ ಸಮಯಕ್ಕೆ ನಿರ್ದೇಶಕ ಕೃಷ್ಣ ವಂಶಿ ಅವರನ್ನು ಪ್ರೀತಿಸುತ್ತಿದ್ದರು, ಹಾಗಾಗಿ ರಮ್ಯಾ ಕೃಷ್ಣನ್ ಅವರಿಗೆ ಏನು ಹೇಳದೆ ಸುಮ್ಮನಾದರು ನಾಗಾರ್ಜುನ. ಕೊನೆಗೆ ನಾಗಾರ್ಜುನ ಅವರು ಅಮಲಾ ಅವರೊಡನೆ ಮದುವೆಯಾದರು, ರಮ್ಯಾಕೃಷ್ಣನ್ ಕೃಷ್ಣವಂಶಿ ಅವರೊಡನೆ ಮದುವೆಯಾದರು. ಇದನ್ನು ಓದಿ..Kannada News: ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ?? ಯುವ ನಟನ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರಾ ಖ್ಯಾತ ನಟಿ: ದೇಶವೇ ಶೇಕ್ ಆಗುವ ಪ್ರಕರಣ ಬಯಲಿಗೆ?
Comments are closed.