Cricket News: ಕ್ರಿಕೆಟ್ ನಲ್ಲಿ ಮಿಂಚಿ ದೇಶವನ್ನೇ ಗಡ ಗಡ ನಡುಗುವಂತೆ ಮಾಡಿರುವ ಸ್ಮೃತಿ ಮಂದಣ್ಣ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ.
Cricket News: ಮಹಿಳಾ ಕ್ರಿಕೆಟ್ ಲೋಕದಲ್ಲಿ ಟಾಪ್ ಆಟಗಾರ್ತಿಯಾಗಿ ಹೆಸರು ಮಾಡಿರುವವರಲ್ಲಿ ಸ್ಮೃತಿ ಮಂಧನ ಕೂಡ ಒಬ್ಬರು. ಭಾರತ ತಂಡದ ಪರವಾಗಿ ಓಪನರ್ ಆಗಿ ಕಣಕ್ಕೆ ಇಳಿಯುತ್ತಾರೆ ಸ್ಮೃತಿ ಮಂಧನ. ಇವರು ಬಿರುಸಿನ ಆಟ ಆಡುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸ್ಮೃತಿ ಮಂಧನ ಅವರು ಮುಂದಿನ ತಿಂಗಳು ಶುರುವಾಗುವ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡಲಿದ್ದಾರೆ. ಇದು ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಇದೀಗ ಇವರ ವಯಸ್ಸು ಎಷ್ಟು ಎಂದು ಚರ್ಚೆ ಆಗುತ್ತಿದೆ.
ಸ್ಮೃತಿ ಮಂಧನ ಅವರು ಮೂಲತಃ ಮಹಾರಾಷ್ಟ್ರದವರು ಅವರು ಕೂಡ ಅಂಡರ್ 16 ತಂಡದಲ್ಲಿ ಕ್ರಿಕೆಟ್ ಆಡಿದ್ದಾರೆ. ಸ್ಮೃತಿ ಮಂಧನ ಅವರ ತಂದೆ ಕೂಡ ಜಿಲ್ಲಾ ಮಟ್ಟದ ಕ್ರಿಕೆಟ್ ಪ್ಲೇಯರ್. ಅಣ್ಣ ಕ್ರಿಕೆಟ್ ಆಡುವುದನ್ನು ನೋಡಿಯೇ ಸ್ಮೃತಿ ಅವರಿಗು ಕ್ರಿಕೆಟ್ ಕಲಿಯಬೇಕೆಂಬ ಆಸಕ್ತಿ ಶುರುವಾಯಿತು. ಹೀಗೆ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದರು ಸ್ಮೃತಿ ಮಂಧನ. ಆಗಿನಿಂದಲೂ ಭಾರತ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ತಮ್ಮ ಕ್ಯೂಟ್ ಲುಕ್ಸ್ ಇಂದಲೂ ಹಲವು ಅಭಿಮಾನಿಗಳನ್ನಿ ಗಳಿಸಿದ್ದಾರೆ ಸ್ಮೃತಿ. ಇದನ್ನು ಓದಿ..Film News: ನಟನಾಗಿ ಆಯ್ಕೆಯಾದ ಹಿರಿಯ ತೆಲುಗಿನ ನಟ; ಹೀರೊಯಿನ್ ಯಾರು ಎಂದು ತಿಳಿದರೆ, ಬಾಯ್ಬಿಟ್ಟು ಅಂಗೆ ನೋಡುತ್ತಾ ಕುಳಿತುಕೊಳ್ತೀರಾ.
ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದ್ದಾರೆ. ಸ್ಮೃತಿ ಹಲವು ಬ್ರ್ಯಾಂಡ್ ಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಈ ವರ್ಷ ಮೊದಲ ಸಾರಿ ಮಹಿಳಾ ಪ್ರೀಮಿಯರ್ ಲೀಗ್ ಶುರುವಾಗಲಿದ್ದು, ಮೊದಲ ಸೀಸನ್ ನಲ್ಲಿ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಸ್ಪರ್ಧಿ ಸ್ಮೃತಿ ಮಂಧನ. ಇವರನ್ನು ಆರ್ಸಿಬಿ ತಂಡ ಬರೋಬ್ಬರಿ 3.4ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತು. ಆರ್ಸಿಬಿ ಅಭಿಮಾನಿಗಳು ಇವರನ್ನು ರೆಡ್ ಜೆರ್ಸಿಯಲ್ಲಿ ನೋಡಲು ಕಾತುರರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇಷ್ಟೆಲ್ಲಾ ಸಾಧನೆ ಮಾಡಿರುವ ಸ್ಮೃತಿ ಅವರ ವಯಸ್ಸು ಎಷ್ಟು ಎನ್ನುವ ಕುತೂಹಲ ಕೂಡ ಜನರಲ್ಲಿದ್ದು, ಸ್ಮೃತಿ ಅವರಿಗೆ ಈಗ ಕೇವಲ 26 ವರ್ಷ ವಯಸ್ಸು. ಇದನ್ನು ಓದಿ..ಕಿಯಾರಾ ಅಡ್ವಾಣಿ ರಿಸೆಪ್ಶನ್ ನಲ್ಲಿ ಧರಿಸಿದ್ದ ಲೆಹೆಂಗಾ ಬೆಲೆ ಕೇಳಿದರೆ, ಶಾಕ್ ಆಗಿ ನಿಮ್ಮ ಗೆಳೆತಿಗೂ ಕೊಡಬೇಕು ಎನ್ನುವ ಕನಸು ಕಟ್ಟುಕೊಳ್ತೀರಾ. ಎಷ್ಟು ಗೊತ್ತೇ??
Comments are closed.