ಕಿಯಾರಾ ಅಡ್ವಾಣಿ ರಿಸೆಪ್ಶನ್ ನಲ್ಲಿ ಧರಿಸಿದ್ದ ಲೆಹೆಂಗಾ ಬೆಲೆ ಕೇಳಿದರೆ, ಶಾಕ್ ಆಗಿ ನಿಮ್ಮ ಗೆಳೆತಿಗೂ ಕೊಡಬೇಕು ಎನ್ನುವ ಕನಸು ಕಟ್ಟುಕೊಳ್ತೀರಾ. ಎಷ್ಟು ಗೊತ್ತೇ??
ಬಾಲಿವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಂದು ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿಧಾರ್ಥ್ ಮಲ್ಹೋತ್ರ. ಕೆಲವು ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದರು, ಈ ತಿಂಗಳು ಫೆಬ್ರವರಿ 7ರಂದು ವೈಭವದಿಂದ ಮದುವೆಯಾದರು. ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಈ ಜೋಡಿಯ ಮದುವೆ ನಡೆಯಿತು. ಇವರ ಮದುವೆಗೆ ಮಾಧ್ಯಮದವರಿಗೆ ಆಹ್ವಾನ ಇರಲಿಲ್ಲ. ಕುಟುಂಬದವರು, ಕೆಲವೇ ಕೆಲವು ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಗಣ್ಯರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಮದುವೆಯಾದ ನಂತರ ಕಿಯಾರಾ ಅವರು ಪರ್ಮನೆಂಟ್ ಬುಕಿಂಗ್ ಎಂದು ಬರೆದು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದರು.
ಇವರಿಬ್ಬರ ಸಂಗೀತ ಸಮಾರಂಭದ ಫೋಟೋಗಳು ಸಹ ವೈರಲ್ ಆಗಿದೆ. ಈ ಕಾರ್ಯಕ್ರಮದ ಫೋಟೋಗಳನ್ನು ಶೇರ್ ಮಾಡಿರುವ ಕಿಯಾರಾ ಅವರು, “ಅಂದಿನ ರಾತ್ರಿ ಬಗ್ಗೆ ಏನು ಹೇಳಬೇಕು.. ಅದು ನಿಜಾವಾಗಲು ಬಹಳ ಸ್ಪೆಷಲ್..” ಎಂದು ಬರೆದು ಪ್ಪ್ಸ್ಟ್ ಮಾಡಿದ್ದರು. ಇದೀಗ ಕಿಯಾರಾ ಅವರು ಅಂದು ಧರಿಸಿದ್ದ ಲೆಹೆಂಗ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಕಿಯಾರಾ ಅವರು ಧರಿಸಿರುವ ಈ ಲೆಹೆಂಗಾವನ್ನು ಚಿನ್ನ ಮತ್ತು ಬೆಳ್ಳಿ ಇಂದ ಮಾಡಿದ್ದು, ಈ ಲೆಹೆಂಗಾವನ್ನು ಮನಿಷ್ ಮಲ್ಹೋತ್ರಾ ಅವರು ಡಿಸೈನ್ ಮಾಡಿದ್ದಾರೆ. ಈ ಲೆಹೆಂಗ ಡಿಸೈಮ್ ಮಾಡಲು 98 ಸಾವಿರಕ್ಕಿಂತ ಹೆಚ್ಚು ಹರಳುಗಳನ್ನು ಬಳಕೆ ಮಾಡಲಾಗಿದೆ. ಈ ಲೆಹೆಂಗ ತಯಾರಿಸಲು 4 ಸಾವಿರ ಗಂಟೆ ಹಿಡಿದಿದೆ, ಈ ಲೆಹೆಂಗ ತಯಾರಿಸಲು ಬರೋಬ್ಬರಿ 150 ದಿನಗಳು ತೆಗೆದುಕೊಳ್ಳಲಾಗಿದೆ. ಈ ಲೆಹೆಂಗಾದ ಬೆಲೆ ಲಕ್ಷಗಟ್ಟಲೇ ಎನ್ನಲಾಗಿದೆ. ಇದನ್ನು ಓದಿ..Kannada News: ಬಿಗ್ ಬ್ರೇಕಿಂಗ್; ತಾರಕರತ್ನ ರವರಿಗೆ ಹೃದಯಾಗಾತ ವಾಗಲು ಕಾರಣ ಏನಂತೆ ಗೊತ್ತೇ? ಇದರ ಹಿಂದೆ ಇರುವುದು ಯಾರು ಗೊತ್ತೇ??
ಇದೇ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ಕಪ್ಪು ಮತ್ತು ಗೋಲ್ಡ್ ಬಣ್ಣದ ಡ್ರೆಸ್ ಧರಿಸಿದ್ದರು, ಇದನ್ನು ಸಹ ಮನಿಷ್ ಮಲ್ಹೋತ್ರಾ ಅವರು ಡಿಸೈನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಧ್ಯಕ್ಕೆ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿಯಾರಾ ಅಡ್ವಾಣಿ ಅವರಿಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದ್ದು ಧೋನಿ ಸಿನಿಮಾ ಮೂಲಕ. ಇವರು ತೆಲುಗು ಚಿತ್ರರಂಗಕ್ಕೆ ಭರತ್ ಅನೇ ನೇನು ಸಿನಿಮಾ ಮೂಲಕ ಪರಿಚಯವಾದರು. ಈ ಸಿನಿಮಾ ನಂತರ ವಿನಯ ವಿಧೇಯ ಸಿನಿಮಾದಲ್ಲೂ ನಟಿಸಿದರು. ಈಗ ರಾಮ್ ಚರಣ್ ಮತ್ತು ಶಂಕರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಆರ್.ಸಿ15 ಸಿನಿಮಾಗು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಕಿಯಾರಾ. ಇದನ್ನು ಓದಿ..Film News: ನಟನಾಗಿ ಆಯ್ಕೆಯಾದ ಹಿರಿಯ ತೆಲುಗಿನ ನಟ; ಹೀರೊಯಿನ್ ಯಾರು ಎಂದು ತಿಳಿದರೆ, ಬಾಯ್ಬಿಟ್ಟು ಅಂಗೆ ನೋಡುತ್ತಾ ಕುಳಿತುಕೊಳ್ತೀರಾ.
Comments are closed.