Neer Dose Karnataka
Take a fresh look at your lifestyle.

Film News: ಈ ಪುಟ್ಟ ಬಾಲಕಿ ಯಾರು ಗೊತ್ತಾ? ದೇಶವನ್ನೇ ಬೆಣ್ಣೆಯಂತಹ ಅಂದದ ಮೂಲಕ ದೇಶವನ್ನೇ ಶೇಕ್ ಮಾಡುತ್ತಿರುವ ನಟಿ ಯಾರು ಗೊತ್ತೇ??

667

Film News: ಈ ಮುದ್ದು ಮಗುವಿನ ಫೋಟೋ ನೋಡಿದರೆ ಆಕೆ ಎಷ್ಟು ಮುದ್ದಾಗಿದ್ದಾಳೆ ಎಂದು ಅನ್ನಿಸುತ್ತದೆ. ಬಹಳ ಕ್ಯೂಟ್ ಆಗು ಡ್ರೆಸ್ ಹಾಕಿಕೊಂಡು, ಹೂ ಮುಡಿದುಕೊಂಡು ಈ ಮುದ್ದು ಮಗು ಹುಟ್ಟಿದ್ದು ಹೈದರಾಬಾದ್ ನಲ್ಲಿ ಆದರೆ ಬೇರೆ ಕಡೆ. ನಂತರ ಮತ್ತೊಮ್ಮೆ ಹೈದರಾಬಾದ್ ಗೆ ಬಂದು ಇಲ್ಲಿಯೇ ಸಿನಿಮಾ ನಟಿಯಾಗಿ ಕೆರಿಯರ್ ಶುರು ಮಾಡಿದರು. ಬಹಳ ಗ್ಲಾಮರಸ್ ಆದ ನಟಿ ಎನ್ನಿಸಿಕೊಂಡಿದ್ದಾರೆ. ಈ ಮುದ್ದು ಮಗು ಈಗಿನ ಯಾವ ನಟಿ ಎಂದು ಈಗ ನಿಮಗೆ ಹೇಳಿದರೆ, ನೀವು ಆಶ್ಚರ್ಯ ಪಡುವುದು ಗ್ಯಾರಂಟಿ. ಈ ಸುಂದರವಾದ ಮಗು ಈಗ ಅಷ್ಟೇ ಸುಂದರವಾಗಿರುವ ಹೀರೋಯಿನ್.

ಈ ಯುವನಟಿ ಯಾರು ಎಂದು ನೋಡುವುದಾದರೆ, ಈ ಫೋಟೋದಲ್ಲಿರುವ ಮಗು ಮತ್ಯಾರು ಅಲ್ಲ ಈಗ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ನಿಧಿ ಅಗರ್ವಾಲ್. ತಮ್ಮ ಸೌಂದರ್ಯದಿಂದ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಈ ನಟಿ ಹುಟ್ಟಿದ್ದು ಹೈದರಾಬಾದ್ ನಲ್ಲಿ. ಆದರೆ ಈಕೆ ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಿಂದಲೂ ಇವರಿಗೆ ಮಾಡೆಲಿಂಗ್ ನಲ್ಲಿ ಆಸಕ್ತಿ ಇತ್ತು, 2014ರಲ್ಲಿ ನಿಧಿ ಅಗರ್ವಾಲ್ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಲಿಮ ಇವರಿಗೆ ಮುನ್ನ ಮೈಕಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗೆ ಹೀರೋಯಿನ್ ಆಗಿ ಕೆಲವು ಅವಕಾಶಗಳನ್ನು ಪಡೆದು, ನಂತರ ಪೂರ್ತಿಯಾಗಿ ತೆಲುಗಿನಲ್ಲಿ ನಟಿಸುತ್ತಿದ್ದರು. ಇದನ್ನು ಓದಿ..Film News: ನಟನಾಗಿ ಆಯ್ಕೆಯಾದ ಹಿರಿಯ ತೆಲುಗಿನ ನಟ; ಹೀರೊಯಿನ್ ಯಾರು ಎಂದು ತಿಳಿದರೆ, ಬಾಯ್ಬಿಟ್ಟು ಅಂಗೆ ನೋಡುತ್ತಾ ಕುಳಿತುಕೊಳ್ತೀರಾ.

ನಟ ನಾಗಚೈತನ್ಯ ಅವರ ಸವ್ಯಸಾಚಿ ಸಿನಿಮಾ ಮೂಲಕ ನಿಧಿ ಅಗರ್ವಾಲ್ ಅವರು ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ ಮಜ್ನು, ಇಸ್ಮಾರ್ಟ್ ಶಂಕರ್, ಹೀರೋ ಮತ್ತು ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವುಗಳ ಪೈಕಿ ಪೂರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ ಇಸ್ಮಾರ್ಟ್ ಶಂಕರ್ ಸಿನಿಮಾ ನಿಧಿ ಅಗರ್ವಾಲ್ ಅವರಿಗೆ ಒಂದು ಹಿಟ್ ತಂದುಕೊಟ್ಟಿತು. ಇದನ್ನು ಬಿಟ್ಟರೆ, ಒಳ್ಳೆಯ ಹಿಟ್ ಎನ್ನಿಸಿಕೊಳ್ಳುವಂಥ ಸಿನಿಮಾ ಇನ್ಯಾವುದು ಮಾಡಿಲ್ಲ. ಪ್ರಸ್ತುತ ಪವನ್ ಕಲ್ಯಾಣ್ ಅವರ ಜೊತೆಗೆ ಹರಿಬದ ವೀರಮಲ್ಲು ಸಿನಿಮಾದಲ್ಲಿ ನಿಧಿ ಅಗರ್ವಾಲ್ ನಟಿಸುತ್ತಿದ್ದು, ಆ ಸಿನಿಮಾ ಮೇಲೆ ಬಹಳ ನಿರೀಕ್ಷೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ತಯಾರಾಗುವುದು ತಡವಾಗುತ್ತಿದ್ದು, ಹರಿಹರ ವೀರಮಲ್ಲು ಇವರಿಗೆ ಯಾವ ಮಟ್ಟಕ್ಕೆ ಹೆಸರು ತಂದುಕೊಡುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ಕಿಯಾರಾ ಅಡ್ವಾಣಿ ರಿಸೆಪ್ಶನ್ ನಲ್ಲಿ ಧರಿಸಿದ್ದ ಲೆಹೆಂಗಾ ಬೆಲೆ ಕೇಳಿದರೆ, ಶಾಕ್ ಆಗಿ ನಿಮ್ಮ ಗೆಳೆತಿಗೂ ಕೊಡಬೇಕು ಎನ್ನುವ ಕನಸು ಕಟ್ಟುಕೊಳ್ತೀರಾ. ಎಷ್ಟು ಗೊತ್ತೇ??

Leave A Reply

Your email address will not be published.