Film News: ತೆಲುಗು ವೇದಿಕೆಯಲ್ಲಿಯೇ ರಶ್ಮಿಕಾ ಗೆ ತನ್ನದೇ ರೀತಿಯಲ್ಲಿ ಟಾಂಗ್ ಕೊಟ್ಟು ಆಶಿಕಾ ರವರಿಗೆ ಎನ್ಟಿಆರ್ ಹೇಳಿದ್ದೇನು ಗೊತ್ತೇ??
Film News: ಕರ್ನಾಟಕದ ಕ್ರಶ್ ಎನ್ನಿಸಿಕೊಂಡಿದ್ದ ನಟಿ ಆಶಿಕಾ ರಂಗನಾಥ್ ಅವರು ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಂದಮೂರೀ ಕುಟುಂಬದ ಕಲ್ಯಾಣ್ ರಾಮ್ ಅವರ ಅಮಿಗೋಸ್ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ ಆಶಿಕಾ. ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ಸಿನಿಮಾದಲ್ಲೇ ಆಶಿಕಾ ಅವರನ್ನು ತೆಲುಗು ಸಿನಿಪ್ರಿಯರು ಕೂಡ ಇಷ್ಟಪಟ್ಟಿದ್ದಾರೆ.
ಈ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಾಗ, ಅದಕ್ಕೆ ಅತಿಥಿಯಾಗಿ ನಟ ಜ್ಯೂನಿಯರ್ ಎನ್ಟಿಆರ್ ಬಂದಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮತ್ತು ತಮ್ಮ ಸಹೋದರ ಕಲ್ಯಾಣ್ ರಾಮ್ ಅವರ ಬಗ್ಗೆ ಮಾತನಾಡಿದ ಜ್ಯೂನಿಯರ್ ಎನ್ಟಿಆರ್ ಅವರು, ಸಿನಿಮಾದ ಕಾನ್ಸೆಪ್ಟ್ ಬಗ್ಗೆ ಹೊಗಳಿದರು. ಬಳಿಕ ಆಶಿಕಾ ರಂಗನಾಥ್ ಅವರ ಬಗ್ಗೆ ಮಾತನಾಡಿ, ಅವರನ್ನು ಕೂಡ ಹೊಗಳಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ. ಇದನ್ನು ಓದಿ..

ಅದೇ ರೀತಿ ಆಶಿಕಾ ರಂಗನಾಥ್ ಅವರನ್ನು ಸಹ ತೆಲುಗು ಚಿತ್ರರಂಗಕ್ಕೆ ಸ್ವಾಗತ ಮಾಡಿದ್ದಾರೆ, ವೇದಿಕೆ ಮೇಲೆ ಆಶಿಕಾ ಅಬರ ಬಗ್ಗೆ ಮಾತನಾಡಿದ ಜ್ಯೂನಿಯರ್ ಎನ್ಟಿಆರ್ ಅವರು, “ವೆಲ್ಕಮ್ ಟು ತೆಲುಗು ಫಿಲ್ಮ್ ಇಂಡಸ್ಟ್ರಿ ಆಶಿಕಾ. ಇದು ನಿಮಗೆ ಒಳ್ಳೆಯ ಲಾಂಚ್ ಆಗಲಿ ಎಂದು ಭಾವಿಸುತ್ತೇನೆ. ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಅವಕಾಶ ನಿಮಗೆ ಸಿಗಲಿ ಎಂದು ಆಶಿಸುತ್ತೇನೆ..” ಎಂದು ಹೇಳಿದ್ದಾರೆ ಜ್ಯೂನಿಯರ್ ಎನ್ಟಿಆರ್. ಈ ಮೂಲಕ ಆಶಿಕಾ ಅವರು ರಶ್ಮಿಕಾ ಅವರಿಗಿಂತ ದೊಡ್ಡ ನಟಿಯಾಗಿ ಬೆಳೆಯಲಿ ಎಂದು ಹೇಳಿದ್ದಾರೆ. ಇದನ್ನು ಓದಿ..Film News: ಈ ಪುಟ್ಟ ಬಾಲಕಿ ಯಾರು ಗೊತ್ತಾ? ದೇಶವನ್ನೇ ಬೆಣ್ಣೆಯಂತಹ ಅಂದದ ಮೂಲಕ ದೇಶವನ್ನೇ ಶೇಕ್ ಮಾಡುತ್ತಿರುವ ನಟಿ ಯಾರು ಗೊತ್ತೇ??