Chanakya Neeti: ಈ ಮೂರು ಗುಣ ಇರುವ ಹುಡುಗಿ ಸಿಕ್ಕರೆ ಎಲ್ಲೇ ಇದ್ದರೂ ತಾಳಿ ಕಟ್ಟಿಬಿಡಿ, ಅಥವಾ ಹೆಂಡತಿಗೆ ಈ ಗುಣ ಕಳಿಸಿ. ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ.
Chanakya Neeti: ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಒಬ್ಬ ಮನುಷ್ಯ ಸಂತೋಷವಾಗಿ ಮತ್ತು ಯಶಸ್ವಿಯಾಗಿ ಜೀವನ ನಡೆಸಲು ಏನೆಲ್ಲಾ ವಿಚಾರಗಳನ್ನು ಅನುಸರಿಸಬೇಕು ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ. ದುಡ್ಡು, ಏಳಿಗೆ, ದಾಂಪತ್ಯ, ಸ್ನೇಹ ದ್ವೇಷ ಇದೆಲ್ಲದರ ಬಗ್ಗೆಯೂ ತಿಳಿಸಿ, ಇದಕ್ಕೆ ಪರಿಹಾರಗಳನ್ನು ಸಹ ನೀಡಲಾಗಿದೆ. ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ವಿಚಾರ, ಪ್ರತಿ ಹುಡುಗ ಕೂಡ ತಾನು ಮದುವೆ ಆಗುವುದಕ್ಕೆ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲು, ಆಕೆಯಲ್ಲಿ ಕೆಲವು ಅಂಶಗಳನ್ನು ಗಮನಿಸಬೇಕು. ಈ ಮೂರು ಗುಣಗಳು ಇರುವ ಹುಡುಗಿಯನ್ನು ನೀವು ಮದುವೆಯಾದರೆ ನಿಮ್ಮ ಜೀವನದಲ್ಲಿ ಆಕೆಯಿಂದ ಖಂಡಿತವಾಗಿ ಯಶಸ್ಸು ಕಾಣುತ್ತೀರಿ. ಆ ಗುಣಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಸಭ್ಯತೆ :- ಒಂದು ಹೆಣ್ಣು ಎಂದಮೇಲೆ ಆಕೆಯಲ್ಲಿ ದಯೆ, ಸಭ್ಯತೆ ಮುಖ್ಯವಾಗಿ ಇರಲೇಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಈ ಸ್ವಭಾವಗಳು ಇದ್ದ ಮಹಿಳೆ, ತನ್ನ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಹಾಗೆಯೇ ಮನೆಯವರ ಯೋಗಕ್ಷೇಮದ ಬಗ್ಗೆ ನೋಡಿಕೊಳ್ಳುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಈ ಸ್ವಭಾವ ಇರುವ ಹುಡುಗಿಯನ್ನು ಹಿಂದೆ ಮುಂದೆ ಯೋಚಿಸದೆ ಮದುವೆಯಾಗಬಹುದು.
ಧಾರ್ಮಿಕ ಆಚರಣೆ :- ಆಚಾರ್ಯ ಚಾಣಕ್ಯರು ಹೇಳುವ ಹಾಗೆ, ಒಬ್ಬ ಮಹಿಳೆ ಆದವರು ಧರ್ಮವನ್ನು ಪಾಲಿಸಬೇಕು. ಧರ್ಮವನ್ನು ಪಾಲಿಸುವ ಮಹಿಳೆ, ಒಳ್ಳೆಯ ಕೆಲಸಗಳು ನಡೆಯುವ ಹಾಗೆ ನೋಡಿಕೊಳ್ಳುತ್ತಾಳೆ. ಇದನ್ನು ಓದಿ..Kannada News: ಅಪ್ಪು ಉಚಿತವಾಗಿ ಹೋಗಿದ್ದ ವೀಕೆಂಡ್ ವಿಥ್ ರಮೇಶ್ ಗೆ ಅಶ್ವಿನಿ ಮೇಡಂ ಕೇಳಿದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
ಅಷ್ಟೇ ಅಲ್ಲದೆ, ಮಕ್ಕಳಲ್ಲಿ ಸಂಸ್ಕೃತಿ ಇರುವ ಹಾಗೆ ಬೆಳೆಸುತ್ತಾಳೆ. ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಈ ಮಹಿಳೆ ಸಾಮರ್ಥ್ಯರಾಗಿರುತ್ತಾರೆ. ಈ ಸ್ವಭಾವ ಇರುವ ಹೆಣ್ಣು ತನ್ನ ಮನೆ ಮಾತ್ರವಲ್ಲ, ಹಲವು ಜೆನೆರೇಷನ್ ಗೆ ಎಲ್ಲವೂ ಒಳಿತಾಗುವ ಹಾಗೆ ಮಾಡುತ್ತಾಳೆ.
ಹಣಕಾಸಿನ ಉಳಿತಾಯ :- ಮಹಿಳೆಯಾದವರು ಹಣ ಉಳಿಸುವ ಗುಣ ಹೊಂದಿರಬೇಕು. ಹೆಂಡತಿಯಲ್ಲಿ ಈ ಗುಣ ಇದ್ದರೆ, ಜೀವನದಲ್ಲಿ ಬಹಳ ಕಷ್ಟದ ಸಮಯವನ್ನು ಕೂಡ ಸುಲಭವಾಗಿ ಎದುರಿಸಬಹುದು. ಇದನ್ನು ಓದಿ..Film News: ಹಿರಿಯ ನಟ ವಿಶ್ವನಾಥ್ ಕೊನೆಯುಸಿರೆಳೆದ ಕೆಲವೇ ದಿನಗಳಲ್ಲಿ ಕುಟುಂಬಕ್ಕೆ ಮತ್ತೊಂದು ಶಾಕ್. ಕಣ್ಣೀರಿನಲ್ಲಿ ಚಿತ್ರರಂಗ
Comments are closed.