Neer Dose Karnataka
Take a fresh look at your lifestyle.

Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?

870

Business Idea: ಸೋಷಿಯಲ್ ಮೀಡಿಯಾ ಎನ್ನುವುದು ಈಗ ಪ್ರತಿದಿನ ಎಲ್ಲರೂ ಬಳಸುವ ವಿಚಾರ. ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಸೋಷಿಯಲ್ ಮೀಡಿಯಾ ಬಳಸುತ್ತಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ಈಗ ಬಹಳ ಪಾಪ್ಯುಲರ್ ಎಂದೇ ಹೇಳಬಹುದು. ಎಲ್ಲರೂ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದು, ಪೋಸ್ಟ್ ಮಾಡುವುದು ಇದೆಲ್ಲವನ್ನು ಮಾಡುತ್ತಾ ಇರುತ್ತಾರೆ. ಇದೇ ಇನ್ಸ್ಟಾಗ್ರಾಮ್ ರೀಲ್ಸ್ ಇಂದ ನೀವು ಹಣಗಳಿಸಬಹುದು ಎನ್ನುವ ವಿಚಾರ ನಿಮಗೆ ಗೊತ್ತಾ?

ಹೌದು.. ಇನ್ಸ್ಟಾಗ್ರಾಮ್ ಮೂಲಕ ನೀವು ಕಡಿಮೆ ಎಂದರು 60 ಸಾವಿರ ರೂಪಾಯಿಯವರೆಗೂ ಹಣ ಗಳಿಸಬಹುದು. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದರಿಂದ ಫಾಲೋವರ್ಸ್ ಗಳು ಹೆಚ್ಚಾಗುತ್ತಾರೆ. ಈ ರೀತಿಯಾಗಿ ಫಾಲೋವರ್ಸ್ ಗಳು ಜಾಸ್ತಿಯಾದಾಗ ನಿಮಗೆ ಪೇಯ್ಡ್ ಪ್ರೊಮೋಷನ್ ಮಾಡುವ ಅವಕಾಶ ಸಿಗುತ್ತದೆ. ಹಲವು ಬ್ರ್ಯಾಂಡ್ ಗಳು ನಿಮ್ಮನ್ನು ಸಂಪರ್ಕಿಸಿ ಅವರ ಬ್ರ್ಯಾಂಡ್ ಪ್ರೊಮೋಶನ್ ಮಾಡಿಕೊಡಬೇಕು ಎಂದು ಕೇಳುತ್ತಾರೆ. ಇದನ್ನು ಓದಿ..Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

ಆದರೆ ಬದಲಾಗಿ ನೀವು ಹಣವನ್ನು ಚಾರ್ಜ್ ಮಾಡಬಹುದು. ಈ ರೀತಿ ಇನ್ಸ್ಟಾಗ್ರಾಮ್ ರೀಲ್ಸ್ ಇಂದಾಗಿ ಸಾವಿರಾರು ಹಣ ಗಳಿಸುವ ಸಾಕಷ್ಟು ಜನರು ಮತ್ತು ಸೆಲೆಬ್ರಿಟಿಗಳು ಕೂಡ ಇದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹೀಗೆ ಪ್ರೊಮೋಷನ್ ಮೂಲಕವೇ ಕೋಟಿಗಟ್ಟಲೇ ಹಣ ಗಳಿಸುತ್ತಿದ್ದಾರೆ, ಭಾರತದಲ್ಲೇ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ವಿರಾಟ್ ಕೊಹ್ಲಿ ಅವರು ಒಂದು ಪೋಸ್ಟ್ ಗೆ ಸುಮಾರು 8ಕೋಟಿ ರೂಪಾಯಿ ಪಡೆಯುತ್ತಾರೆ. ಈ ರೀತಿ ಸೋಷಿಯಲ್ ಮೀಡಿಯಾವನ್ನು ನಿಮ್ಮ ಉಪಯೋಗಕ್ಕೆ ತಕ್ಕ ಹಾಗೆ ಬಳಸಿಕೊಳ್ಳಬಹುದು. ಇದನ್ನು ಓದಿ..Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?

Leave A Reply

Your email address will not be published.