Neer Dose Karnataka
Take a fresh look at your lifestyle.

News in Kannada: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಷಾಕಿಂಗ್ ಮಾಹಿತಿ: ಅಕ್ರಮ ಡಿಂಗ್ ಡಾಂಗ್ ಆಡುವಲ್ಲಿ ಯಾರು ಮುಂದೆ ಗೊತ್ತೇ? ಪುರುಷರೊ ಅಥವಾ ಮಹಿಳೆಯರೋ?

News in Kannada: ಸಮಾನ್ಯವಾಗಿ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡು, ಸಂಗಾತಿಗೆ ಮೋಸ ಮಾಡುವುದು ಗಂಡಸರು ಎಂದು ಹೇಳಲಾಗುತ್ತದೆ. ಈ ರೀತಿಯ ತಪ್ಪುಗಳನ್ನು ಹೆಚ್ಚಾಗಿ ಗಂಡಸರ ಕಡೆಗೆ ಹೆಚ್ಚು ಬೆರಳು ಮಾಡಿ ತೋರಿಸುತ್ತಾರೆ. ಆದರೆ ಇದು ಸುಳ್ಳು ಎಂದು ಇತ್ತೀಚೆಗೆ ನಡೆಸಿದ ವರದಿಯ ಪ್ರಕಾರ ತಿಳಿದುಬಂದಿದೆ. ಈ ವರದಿಯ ಪ್ರಕಾರ ಹೇಳಿರುವ ಹಾಗೆ, ಪುರುಷರಿಗಿಂತ ಮಹಿಳೆಯರೇ ಪರಪುರುಷರ ಮೇಲೆ ಆಕರ್ಷಣೆಗೆ ಒಳಗಾಗುತ್ತಾರೆ, ವಿವಾಹೇತರ ಸಂಬಂಧ ಇಟ್ಟುಕೊಳ್ಳಲು ಬಯಸುತ್ತಾರೆ ಎಂದು ತಿಳಿದುಬಂದಿದೆ.

ವೈವಾಹಿಕ ಜೀವನದಲ್ಲಿ ಮಹಿಳೆಯರಿಗೆ ಸಂತೋಷ ಇಲ್ಲದೆ ಹೋದರೆ, ಶೃಂಗಾರದ ವಿಚಾರದಲ್ಲಿ ಗಂಡನಿಂದ ತೃಪ್ತಿ ಸಿಗದೆ ಹೋದರೆ, ಅಂತಹ ಮಹಿಳೆಯರು ಬೇರೆ ಗಂಡಸರ ಸ್ನೇಹವನ್ನು ಬಯಸುತ್ತಾರೆ. ಈ ವ್ಯಕ್ತಿಯ ಜೊತೆಗೆ ತಮ್ಮ ಇಷ್ಟಕಷ್ಟಗಳನ್ನು ಹೇಳಿಕೊಳ್ಳುವುದಕ್ಕೆ ಬಯಸುತ್ತಾರೆ. ಅಷ್ಟೇ ಅಲ್ಲದೆ, ಹೆಂಗಸರು ಮುಕ್ತವಾಗಿ ಸ್ವಾತಂತ್ರ್ಯವಾಗಿ ಇರಲು ಬಯಸುತ್ತಾರೆ, ಇದರಲ್ಲಿ ಅವರಿಗೆ ದೇಹ ಮಾತ್ರ ಮುಖ್ಯವಾಗುತ್ತದೆ, ಮನಸ್ಸು ಮುಖ್ಯವಾಗುವುದಿಲ್ಲ. ಗಂಡಸರು ಸಾಮಾನ್ಯವಾಗಿ ಒಬ್ಬ ಹೆಂಡತಿಯ ಜೊತೆಗೆ ಸಂತೋಷವಾಗಿ ಇರುತ್ತಾರೆ ಅವರಿಗೆ ಈ ರೀತಿ ಅನ್ನಿಸುವುದು ಅಪರೂಪ ಎಂದು ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ..Kannada News: ಮೊದಲನೇ ರಾತ್ರಿಯೆಲ್ಲಾ ಸರಾಗವಾಗಿ ನಡೆದ ಮೇಲೆ ಮುಂಜಾನೆ ಗಂಡ ಬೇಡ ಎಂದ ಹೆಂಡತಿ: ಅದೊಂದು ರಾತ್ರಿಯೆಲ್ಲಾ ಏನಾಗಿತ್ತು ಗೊತ್ತೇ??

ಯುನೈಟೆಡ್ ಸ್ಟೇಟ್ಸ್ ನ ಮಿಸೌರಿ ಸ್ಟೇಟ್ ಯೂನಿವರ್ಸಿಟಿಯ ಸಮಾಜಶಾಸ್ತ್ರದ ಪ್ರಾಧ್ಯಾಪಕರಾದ ಅಲಿಸಿಯಾ ವಾಕರ್ ಅವರು ಸುಮಾರು 1000 ವಿವಾಹಿತ ಪುರುಷರು ಮತ್ತು ಮಹಿಳೆಯರ ನಡುವೆ ಈ ವಿಚಾರದ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ಈ ವಿಚಾರವನ್ನು ಕೆನಡಾದ ಆನ್ಲೈನ್ ಡೇಟಿಂಗ್ ವೆಬ್ಸೈಟ್ ಆಶ್ಲೇ ಮ್ಯಾಡಿಸನ್ ಪ್ರಕಟಿಸಿದ್ದು, ಈ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಹಾಗೆ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ತೃಪ್ತಿ ಸಿಗದ ಕಾರಣ, ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗಿ ಕಂಡುಬಂದಿದೆ. ಇದನ್ನು ಓದಿ..Kannada News: ಹೆಂಡತಿ ಏನು ಬೇಕಾದರೂ ಕೊಡಬಹುದು, ಆದರೆ ಗಂಡನಿಗೆ ಅದೊಂದು ಕೊಡಲು ಸಾಧ್ಯವೇ ಇಲ್ಲವೆಂತೆ. ನಿಮ್ಮ ಹೆಂಡತಿ ಇದನ್ನು ಕೊಡುತ್ತಾರೆಯೇ??

Comments are closed.