Kannada News: ಬಹಳ ಪ್ರೀತಿ ಮಾಡಿ, ಮದುವೆಯಾದರು. ಆದರೆ ಎರಡು ವಾರದಲ್ಲಿ ಗಂಡನ ಬಗ್ಗೆ ಸತ್ಯ ತಿಳಿದು ಹೆಂಡತಿ ಶಾಕ್ ಆಗಿದ್ದು ಯಾಕೆ ಗೊತ್ತೆ??
Kannada News: ಮದುವೆ ಎನ್ನುವುದು ಎಲ್ಲರ ಕನಸು, ಪ್ರತಿ ವ್ಯಕ್ತಿಯು ತಮ್ಮ ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮಹಿಳೆಯರ ವಿಚಾರದಲ್ಲಿ ಇದನ್ನು ನೋಡುವುದಾದರೆ, ತಮ್ಮ ಬಗ್ಗೆ ವಿಶೇಷವಾದ ಕಾಳಜಿ ಹೊಂದಿರುವ ಹುಡುಗ ಬೇಕು ಎಂದು ಬಯಸುತ್ತಾರೆ. ಹೀಗೆ ಒಬ್ಬೊಬ್ಬರ ನಿರೀಕ್ಷೆ ಒಂದೊಂದು ರೀತಿ ಇರುತ್ತದೆ. ಇದೇ ರೀತಿ ಫ್ರೆಂಚ್ ನ ಮಹಿಳೆ ಒಬ್ಬರು, ತಮ್ಮ ಹುಡುಗ ವಿಭಿನ್ನವಾದ ರೀತಿಯಲ್ಲಿ ಪ್ರೊಪೋಸ್ ಮಾಡಿದರು ಎಂದು ಒಪ್ಪಿಕೊಂಡಿದ್ದು, ಆತನನ್ನೇ ಮದುವೆಯಾದರು, ಆದರೆ ಮದುವೆಯಾದ ತಕ್ಷಣವೇ ದೊಡ್ಡ ಶಾಕ್ ಸಿಕ್ಕಿದೆ..
ಆ ಹೆಣ್ಣಿನ ಹೆಸರು ಸೆಲ್ಸಿ ಜೋನ್ಸ್, ಈಕೆಗೆ ತನ್ನ ಬಾಯ್ ಫ್ರೆಂಡ್ ಪ್ಯಾರಿಸ್ ನಲ್ಲಿರುವ ಡಿಸ್ನಿ ಲ್ಯಾನ್ಡ್ ಎದುರು ಸ್ಪೆಶಲ್ ಆಗಿ ಪ್ರೊಪೋಸ್ ಮಾಡಿದ್ದರು ಎಂದು ಹೇಳಿದ್ದು, ಈ ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಹುಡುಗಿ ನೀನು, ನನ್ನ ಇಡೀ ಜೀವನವನ್ನ ನಿನ್ನ ಜೊತೆಗೆ ಕಳೆಯಲು ಬಯಸುತ್ತೇನೆ, ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪ್ರೊಪೋಸ್ ಮಾಡಿದ್ದಾನೆ. ಆತ ತನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ, ನಾನು ಅದೃಷ್ಟವಂತೆ, ಎಂದು ಹೇಳಿ ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂದು ಆಕೆ ಹೇಳಿದ್ದರು. ಆದರೆ ಕೋವಿಡ್ ಕಾರಣಕ್ಕೆ ಮದುವೆಯನ್ನು ಮುಂದಕ್ಕೆ ಹಾಕಲಾಯಿತು. ಇದನ್ನು ಓದಿ..Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?
ಮದುವೆ ನಡೆದ ನಂತರ ತನಗೆ ಸೆಲ್ಸಿ ಮೇಲೆ ಪ್ರೀತಿ ಇಲ್ಲ ಎಂದು ಆತ ಹೇಳಿದ. ಆಗ ಆಕೆಯ ಪ್ರಪಂಚವೇ ಕುಸಿದ ಹಾಗೆ ಆಯಿತು. ಈ ವಿಚಾರವನ್ನು ಆಕೆಯಿಂದ ಅರಗಿಸಿಕೊಳ್ಳಲು ಆಗಲಿಲ್ಲ. ಆಕೆಯ ಕನಸುಗಳು ಪೂರ್ತಿಯಾಗಿ ಭಗ್ನವಾದವು. ಈ ವಿಚಾರದಲ್ಲಿ ತನಗಾದ ನೋವನ್ನು ನಿಯಂತ್ರಿಸಿಕೊಂಡಳು. ಈ ನೋವಿಗೆ ಆಕೆಯ ಮನಸ್ಸು ಪೂರ್ತಿಯಾಗಿ ಮುರಿದು ಹೋಯಿತು ಎಂದು ಸೆಲ್ಸಿ ಹೇಳಿಕೊಂಡರು.
ಈ ವಿಚಾರದ ಬಗ್ಗೆ ಇನ್ನಷ್ಟು ಮಾತನಾಡಿ, ಇನ್ನುಮುಂದೆ ಮತ್ತೊಬ್ಬ ವ್ಯಕ್ತಿಯ ಮೇಲೆ ನನಗೆ ನಂಬಿಕೆ ಮೂಡುತ್ತದೆ ಎಂದು ಅನ್ನಿಸುತ್ತಿಲ್ಲ. ಒಬ್ಬ ವ್ಯಕ್ತಿಯ ಜೊತೆ ವಿಶೇಷವಾದ ಬಂಧ ಹೊಂದಿದ್ದಾಗ, ಜೀವನದಲ್ಲಿ ಸುಂದರ ಕ್ಷಣಗಳನ್ನು ಕಾಣಬೇಕು ಎಂದು ಬಯಸಿತ್ತೇವೆ, ಆದರೆ ಆ ನಂಬಿಕೆ ಮುರಿದು ಹೋದಾಗ, ಆ ವ್ಯಕ್ತಿಗೆ ಸಿಗದೆ ಇದ್ದಾಗ.. ಇನ್ನೇನು ಯೋಚನೆ ಮಾಡಲು ಸಾಧ್ಯ ಆಗುವುದಿಲ್ಲ. ಈಗ ನನಗೆ ಹಾಗೆ ಆಗಿದೆ, ಮುಂದೆ ನಾನು ಮದುವೆಯಾಗಲು ಸಾಧ್ಯವಾಗುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ. ತನ್ನನ್ನು ತಾನು ಪ್ರಪಂಚದ ಅತ್ಯಂತ ಮೂರ್ಖ ಮಹಿಳೆ ಎಂದು ಕೂಡ ಹೇಳಿದ್ದಾರೆ.. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?
ಸೆಲ್ಸಿ ಅಪ್ಲೋಡ್ ಮಾಡಿರುವ ಈ ವಿಡಿಯೋಗೆ ಸಾಕಷ್ಟು ಕಮೆಂಟ್ಸ್ ಗಳು ಬಂದಿವೆ. ಬಹಳಷ್ಟು ಮಹಿಳೆಯರು ತಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಮಹಿಳೆ ತನ್ಮ ಜೀವನದಲ್ಲಿ ನಡೆದ ಘಟನೆಯನ್ನು ಬರೆದಿದ್ದು, ಈಗ ನನಗೆ 36 ವರ್ಷ, ಯಾವುದೇ ಮನುಷ್ಯನನ್ನು ನಂಬುವ ಮನಸ್ಥಿತಿ ನನ್ನಲ್ಲಿ ಉಳಿದಿಲ್ಲ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ, ನಾನು ಇದೇ ರೀತಿಯ ಘಟನೆಯನ್ನು ಅನುಭವಿಸಿದ್ದೇನೆ ಎಂದು ಬರೆದಿದ್ದಾರೆ.
ಇನ್ನು ಕೆಲವರು ಸೆಲ್ಸಿಗೆ ಸಮಾಧಾನ ಹೇಳಿದ್ದಾರೆ, ಒಬ್ಬ ವ್ಯಕ್ತಿಯಿಂದ ನೀವು ಮೋಸ ಹೋದರೆ, ನೀವು ಸಂತೋಷವಾಗಿ ಇರುವುದನ್ನು ನಿಲ್ಲಿಸಬೇಕು ಎಂದು ಅರ್ಥವಲ್ಲ. ಸಂತೋಷವಾಗಿ ಇರುವ ಹಕ್ಕು ಈ ಜಗತ್ತಿನ ಎಲ್ಲಾ ಜನರಿಗೂ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಬೇರೆಯವರನ್ನು ನಂಬಬಹುದು, ಬಹಳ ಬೇಗ ನಿಮ್ಮ ಜೀವನಕ್ಕೆ ಮತ್ತೊಬ್ಬ ವ್ಯಕ್ತಿ ಬರುತ್ತಾರೆ, ಅವರ ಜೊತೆಗೆ ನೀವು ನಿಮ್ಮ ಇಡೀ ಜೀವನ ಕಳೆಯಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ. ಇದನ್ನು ಓದಿ..Relationship: ತಿಂಗಳಲ್ಲಿ ಯಾವ ದಿನ ಹೆಂಡತಿಯರು ಡಿಂಗ್ ಡಾಂಗ್ ಆಟ ಆಡಲು ಕಾಯುತ್ತಾರೆ ಗೊತ್ತೇ?? ತಿಳಿದರೆ, ಆ ದಿನ ಮಿಸ್ ಮಾಡೋದೇ ಇಲ್ಲ.
Comments are closed.