Neer Dose Karnataka
Take a fresh look at your lifestyle.

Film News: ಹೌದು, ಅವಕಾಶಕ್ಕಾಗಿ ಆ ಕೆಲಸ ಮಾಡಿದರೆ ತಪ್ಪೇನು?? ನೇರವಾಗಿಯೇ ಪಲ್ಲಂಗದ ವಿಷಯದ ಬಗ್ಗೆ ನಟಿ ಹೇಳಿಕೆ. ಷಾಕಿಂಗ್ ಹೇಳಿಕೆ ಏನು ಗೊತ್ತೇ?

864

Film News: ಈಗ ಚಿತ್ರರಂಗ ಹೇಗಿದೆ ಎಂದರೆ, ಹೊಸ ನಟ ನಟಿಯರಿಗೆ ಅವಕಾಶ ಸಿಗಬೇಕು ಎಂದರೆ, ಅವರು ಕಮಿಟ್ಮೆಂಟ್ ಕೊಟ್ಟರೆ ಮಾತ್ರ ಅದು ಸಾಧ್ಯ ಎಂದು ಹೇಳುತ್ತಾರೆ. ಬಹಳಷ್ಟು ಸಮಯಗಳಲ್ಲಿ ಅದು ನಿಜವು ಕೂಡ ಹೌದು. ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಕಮಿಟ್ಮೆಂಟ್ ಕೊಟ್ಟವರಿಗೆ ಮಾತ್ರ ಅವಕಾಶ ಎನ್ನುವ ಹಾಗೆ ವರ್ತನೆ ಮಾಡುವುದು ಕೂಡ ಉಂಟು. ಇತ್ತೀಚಿನ ಕೆಲವು ನಟಿಯರು ಕಮಿಟ್ಮೆಂಟ್ ಕೊಡುವುದಕ್ಕೆ ಯೋಚನೆ ಮಾಡುತ್ತಿಲ್ಲ. ಹೀರೋಯಿನ್ ಆಗುವ ಅವಕಾಶಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುವ ಅನೇಕ ಕ್ಯೂಟ್ ಆದ ಹುಡುಗಿಯರು ಇದ್ದಾರೆ.

ಇನ್ನು ಈ ಬಣ್ಣದ ಲೋಕದಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಒಬ್ಬೊಬ್ಬರು ಕೂಡ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಮೊದಲಿಗೆ ಇದರ ಬಗ್ಗೆ ಮಾತನಾಡಲು ನಾಯಕಿಯರು ಭಯ ಪಡುತ್ತಿದ್ದರು, ಆದರೆ ಈಗ ಒಬ್ಬೊಬ್ಬರೇ ಧೈರ್ಯವಾಗಿ ತಮಗೆ ಆದ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ದಿವಿ ಕೂಡ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿವಿ ಅವರು ಲೆಟ್ಸ್ ಗೋ, ಸೀನ್ ನಂಬರ್72 ಅಂತಹ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಆದರೆ ಆ ಸಿನಿಮಾಗಳ ಮೂಲಕ ಇವರಿಗೆ ಒಳ್ಳೆಯ ಹೆಸರೇನು ಸಿಗಲಿಲ್ಲ. ಆದರೆ ಬಿಗ್ ಬಾಸ್ ಗೆ ಬಂದಾಗಿನಿಂದ ಹೆಚ್ಚು ಫೇಮಸ್ ಆದರು ದಿವಿ. ಇದನ್ನು ಓದಿ..Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?

ಇತ್ತೀಚೆಗೆ ಇವರು ನೀಡಿರುವ ಸಂದರ್ಶನ ಒಂದರಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ, ಈ ಇಂಡಸ್ಟ್ರಿಯಲ್ಲಿ ಕ್ಯಾಸ್ಟಿಂಗ್ ಕೌಚ್ ಈಗಲ್ಲಾ ಮೊದಲಿನಿಂದಲೂ ಇದೆ, ಇದು ಎಲ್ಲರ ವಿಷಯದಲ್ಲು ಬೇರೆ ಬೇರೆ ರೀತಿ ಇರುತ್ತದೆ. ಕೆಲವರು ಧೈರ್ಯದಿಂದ ಎದುರಿಸಿದರೆ ಇನ್ನು ಕೆಲವರು ಭಯ ಪಡುತ್ತಾರೆ. ಆದರೆ ಕೆರಿಯರ್ ಗಾಗಿ ಆವಕಾಶಕ್ಕಾಗಿ ಕಾಂಪ್ರೋಮೈಸ್ ಆದರೆ ಅದರಲ್ಲಿ ದೊಡ್ಡ ತಪ್ಪೇನು ಇಲ್ಲ, ತಪ್ಪಾಗಿ ತಿಳಿದುಕೊಳ್ಳುವ ಅವಶ್ಯಕತೆ ಕೂಡ ಇಲ್ಲ ಎಂದು ಹೇಳಿದ್ದಾರೆ ದಿವಿ. ಇದೀಗ ದಿವಿ ಅವರ ಈ ಮಾತುಗಳಿಗೆ ವಿವಿಧ ರೀತಿಯಲ್ಲಿ ರೆಸ್ಪಾನ್ಸ್ ಬರುತ್ತಿದ್ದು, ನೀವು ಹೀಗೆ ಮಾಡಿ ಚಾನ್ಸ್ ಗಿಟ್ಟಿಸಿಕೊಂಡಿದ್ದೀರಾ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ಶ್ರೇಷ್ಠ ನಟಿ ಎಂದು ಆಸ್ಕರ್ ಪ್ರಶಸ್ತಿ ಪಡೆದ ನಟಿಯ ಬಗ್ಗೆ ಅದೆಂತಹ ಮಾತು: ಜನರು ಅಸಲಿಗೆ ಹೇಳಿದ್ದೇನು ಗೊತ್ತೇ? ಈಕೆಗೆ ಪ್ರಶಸ್ತಿ ಹೇಗೆ ಬಂತು ಗೊತ್ತೇ?

Leave A Reply

Your email address will not be published.