Kannada News: ಮಹಿಳೆಯರು ಸುಮ್ಮನೆ ಶ್ರೀಮಂತ ಗಂಡ ಬೇಕು ಎನ್ನುವುದಿಲ್ಲ, ಅದಕ್ಕಿರುವ ಪ್ರಮುಖ ಕಾರಣವೇನು ಗೊತ್ತೇ? ತಿಳಿದರೆ ಮಹಿಳೆಯರೇ ಸರಿ ಎಂದು ಸಲ್ಯೂಟ್ ಮಾಡ್ತೀರಾ.
Kannada News: ಸಾಮಾನ್ಯವಾಗಿ ಎಲ್ಲಾ ಹುಡುಗರು ಕೂಡ ಹುಡುಗಿಯರು ಹಣಕ್ಕೆ ಬೆಲೆ ಕೊಡುತ್ತಾರೆ, ಗುಣಕ್ಕೆ ಪ್ರೀತಿಗೆ ಬೆಲೆ ಕೊಡುವುದಿಲ್ಲ ಎಂದು ಅಂದುಕೊಂಡಿದ್ದಾರೆ. ಹುಡುಗಿಯರಿಗೆ ಹಣದ ಮೇಲೆ ಹುಚ್ಚು ಹಾಗಾಗಿ ಅವರು ಶ್ರೀಮಂತ ಬಾಯ್ ಫ್ರೆಂಡ್, ಶ್ರೀಮಂತ ಗಂಡಂದಿರು ಬೇಕು ಎಂದು ಬಯಸುತ್ತಾರೆ ಎಂದು ಹುಡುಗರು ಅಂದುಕೊಳ್ಳುತ್ತಾರೆ. ಆದರೆ ಹುಡುಗರು ಅಂದುಕೊಂಡಿರುವುದು ತಪ್ಪು. ಶ್ರೀಮಂತ ಗಂಡ ಬೇಕು ಎಂದುಕೊಳ್ಳುವುದಕ್ಕೂ ಬಹಳಷ್ಟು ಕಾರಣಗಳು ಇರುತ್ತದೆ. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ.
*ಹುಡುಗ ಶ್ರೀಮಂತ ಆಗಿದ್ದರೆ ಭವಿಷ್ಯ ಸುರಕ್ಷಿತವಾಗಿರುತ್ತದೆ, ಹಾಗೆಯೇ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲ. ಹಾಗಾಗಿ ಶ್ರೀಮಂತ ಹುಡುಗನನ್ನು ಮದುವೆಯಾಗಲು ಬಯಸುತ್ತಾರೆ.
*ಗಂಡ ಶ್ರೀಮಂತನಾದರೆ ತಮ್ಮ ಎಲ್ಲಾ ಬೇಕುಬೇಡಗಳನ್ನು ಪೂರೈಸುತ್ತಾರೆ. ಹಾಗಾಗಿ ಶ್ರೀಮಂತ ಗಂಡನನ್ನು ಮದುವೆಯಾಗಲು ಬಯಸುತ್ತಾರೆ.
*ಬದುಕಿನಲ್ಲಿ ಒಂದು ಒಳ್ಳೆಯ ಸ್ಥಾನಕ್ಕೆ ತಲುಪಲು, ಸ್ಥಾನ ಪಡೆಯಲು ಒಬ್ಬ ವ್ಯಕ್ತಿ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರಬೇಕು. ಹಾಗಾಗಿ ಶ್ರೀಮಂತತನ ಮುಖ್ಯವಾಗುತ್ತದೆ.
*ಮುಂದಿನ ಜೀವನದಲ್ಲಿ ತೊಂದರೆಯಾಗಬಾರದು ಎಂದೇ ಎಲ್ಲರೂ ಭಾವಿಸುತ್ತಾರೆ. ಹುಡುಗಿಯರು ಕೂಡ ಅದೇ ರೀತಿ ತೊಂದರೆಯಾಗಬಾರದು ಎಂದು ಶ್ರೀಮಂತ ಗಂಡ ಇದ್ದರೆ ಒಳ್ಳೆಯದು ಎಂದು ಬಯಸುತ್ತಾರೆ. ಇದನ್ನು ಓದಿ..Kannada Story: ಹೆಂಡತಿಯರು ಬೇರೆ ಪುರುಷರ ಮೇಲೆ ಆಸೆ ಬೆಳೆಸಿಕೊಳ್ಳಲು ಮೂಲ ಕಾರಣವೇನು ಗೊತ್ತೇ? ಸಮೀಕ್ಷೆಯಲ್ಲಿ ಹೆಂಗಸರೇ ಹೇಳಿದ ಕಾರಣ ಕೇಳಿದರೆ, ನಿರ್ಧಾರ ಸರಿ ಅಂತೀರಾ.
*ಹಣದ ವಿಚಾರದಲ್ಲಿ ಕೊರತೆ ಇದ್ದರೆ, ಸಮಾಜ ಆಕೆಯನ್ನು ನೋಡುವ ರೀತಿಯೇ ಬದಲಾಗುತ್ತದೆ. ಹಾಗಾಗಿ ಶ್ರೀಮಂತ ಗಂಡ ಇದ್ದರೆ ಒಳ್ಳೆಯದು ಎಂದುಕೊಳ್ಳುತ್ತಾರೆ ಹುಡುಗಿಯರು.
*ಐಷಾರಾಮಿ ಜೀವನ ಬೇಕು ಎಂದು ಯಾರಿಗೆ ಇಷ್ಟ ಇರುವುದಿಲ್ಲ. ಹಾಗಾಗಿ ಶ್ರೀಮಂತ ಗಂಡ ಇದ್ದರೆ ಐಷಾರಾಮಿ ಜೀವನ ಸಿಗುತ್ತದೆ ಎಂದು ಹುಡುಗಿಯರು ಶ್ರೀಮಂತ ಗಂಡನನ್ನು ಬಯಸುತ್ತಾರೆ.
*ತನ್ನ ಮನೆಯ ಭವಿಷ್ಯ ಮತ್ತು ಹಣಕಾಸಿನ ವಿಚಾರ ಚೆನ್ನಾಗಿರಲಿ ಎಂದು ಶ್ರೀಮಂತ ಗಂಡ ಇದ್ದರೆ ಒಳ್ಳೆಯದು ಎಂದುಕೊಳ್ಳುತ್ತಾರೆ.
*ಶ್ರೀಮಂತ ಹುಡುಗನ ಜೊತೆಗೆ ತಮ್ಮ ಕನಸುಗಳು ಮತ್ತು ಒಳ್ಳೆಯ ಜೀವನ ನಡೆಸಬೇಕು ಎಂದುಕೊಳ್ಳುತ್ತಾರೆ.
*ಹಣವು ಅವಶ್ಯತೆಗಳನ್ನು ಪೂರೈಸುವುದು ಮಾತ್ರವಲ್ಲ, ಮನೆಯವರ ಭವಿಷ್ಯವನ್ನು ಗಟ್ಟಿಯಾಗಿಸುತ್ತದೆ.
*ಹೆಣ್ಣು ಹಣ ಸಂಪಾದನೆ ಮಾಡಲು ಹೋದಾಗ, ಆಕೆಯನ್ನು ಬೇರೆ ದೃಷ್ಟಿಯಿಂದ ನೋಡುವವರೆ ಹೆಚ್ಚು, ಹಾಗಾಗಿ ಗಂಡ ಶ್ರೀಮಂತ ಆಗಿದ್ದರೆ, ಜೀವನ ರಕ್ಷಣೆಯಿಂದ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾರೆ. ಇದನ್ನು ಓದಿ..Kannada News: ನಾಳೆ ಮದುವೆ ಎನ್ನುವ ಹಾಗೆ ಹುಡುಗಿಯ ಮನಸಿನಲ್ಲಿ ಬರುವ ಆಲೋಚನೆಗಳು ಏನು ಗೊತ್ತೇ? ಪ್ರತಿ ಪುರುಷನಿಗೂ ಇವೆಲ್ಲ ಗೊತ್ತಿರಲೇಬೇಕು. ಏನೇನು ಗೊತ್ತೇ?
Comments are closed.