Film News: ಶ್ರೇಷ್ಠ ನಟಿ ಎಂದು ಆಸ್ಕರ್ ಪ್ರಶಸ್ತಿ ಪಡೆದ ನಟಿಯ ಬಗ್ಗೆ ಅದೆಂತಹ ಮಾತು: ಜನರು ಅಸಲಿಗೆ ಹೇಳಿದ್ದೇನು ಗೊತ್ತೇ? ಈಕೆಗೆ ಪ್ರಶಸ್ತಿ ಹೇಗೆ ಬಂತು ಗೊತ್ತೇ?
Film News: 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಥಿಯೇಟರ್ ನಲ್ಲಿ ಈ ಕಾರ್ಯಕ್ರಮವು ರಾತ್ರಿ 8ಗಂಟೆಯಿಂದ 11ಗಂಟೆವರೆಗು ನಡೆಯಿತು. 23 ವಿವಿಧ ಕ್ಯಾಟಗರಿಗಳಿಗೆ ಅವಾರ್ಡ್ ಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಿಶೆಲ್ ಯೆಹೋ ಅವರಿಗೆ ಬೆಸ್ಟ್ ಆಕ್ಟ್ರೆಸ್ ಅವಡೆಡ್ ನೀಡಿ ಗೌರವಿಸಲಾಯಿತು. ಎವ್ರಿ ಥಿಂಗ್ ಎವ್ರಿ ವೇರ್ ಆಲ್ ಅಟ್ ಒನ್ಸ್ ಸಿನಿಮಾದ ಅಭಿನಯಕ್ಕೆ ಇವರಿಗೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಸಿಕ್ಕಿದೆ. ಮಿಶೆಲ್ ಅವರು ಈಗ ಆಸ್ಕರ್ ಅವಾರ್ಡ್ ಪಡೆದ ಏಷ್ಯಾ ಖಂಡದ ಮೊದಲ ಮಹಿಳೆ ಎನ್ನುವ ಹೊಸ ಸಾಧನೆ ಮಾಡಿದ್ದಾರೆ.
ಆದರೆ ಹಲವರಿಗೆ ಇವರು ಆ ಆ ಪ್ರಶಸ್ತಿಗೆ ಅರ್ಹರು ಎಂದು ಅನ್ನಿಸುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಮಿಶೆಲ್ ಅವರ ಸೌಂದರ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಆಕೆ ಬಹಳ ಸುಂದರವಾಗಿರುವ ಕಾರಣಕ್ಕೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಕೊಡಲಾಗಿದೆ ಎಂದು ಹಲವರಿಗೆ ಅನ್ನಿಸಿದೆ. ಆಕೆಯ ಮುಖ ಸುಂದರವಾಗಿದೆ, ಅಂದವಾಗಿದೆ ಅದಕ್ಕೆ ಅವಾರ್ಡ್ ಕೊಟ್ಟಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಸೌಂದರ್ಯಕ್ಕೂ ಪ್ರತಿಭೆಗು ನಂಟಿಲ್ಲ, ಆಸ್ಕರ್ ಅವಾರ್ಡ್ ಪಡೆದ ಏಷ್ಯಾದ ಮೊದಲ ಮಹಿಳೆಗೆ ಬೆಸ್ಟ್ ವಿಶಸ್ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?
ಮಿಶೆಲ್ ಅವರಿಗೆ ಈಗ 60ರ ಹರೆಯ, ಇಷ್ಟು ವರ್ಷವಾದರೂ ಆಕೆ ತನ್ನ ಸೌಂದರ್ಯ ಹಾಗೆ ಇರುವ ಹಾಗೆ ಕಾಪಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಆಕೆಗೆ ಅವಾರ್ಡ್ ಬಂದಿರುವುದು ಅಭಿನಯಕ್ಕೆ ಆಕೆ ಸೌಂದರ್ಯ ಸ್ಪರ್ಧೆಗೆ ಹೋಗಿಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮಿಶೆಲ್ ಅವರಿಗೆ ಅವಾರ್ಡ್ ಬಂದಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಿಶೆಲ್ ಅವರು 1984ರಲ್ಲಿ ಆಕ್ಟಿಂಗ್ ಕೆರಿಯರ್ ಶುರು ಮಾಡಿ, ಜಾಕಿಚಾನ್ ಅವರಂತಹ ಹೀರೋಗಳ ಜೊತೆಗೆ ತಾವು ಕೂಡ ಭರ್ಜರಿಯಾಗಿ ಆಕ್ಷನ್ ಮಾಡಿದ್ದಾರೆ. ತಮ್ಮ ಕೆರಿಯರ್ ನಲ್ಲಿ ಅನೇಕ ರಾಷ್ಟ್ರಿಯ ಅಂತಾರಾಷ್ಟ್ರೀಯ ಅವಾರ್ಡ್ ಗಳನ್ನು ಸಹ ಪಡೆದುಕೊಂಡಿದ್ದಾರೆ. ಇದನ್ನು ಓದಿ..Film News: ಶಾರುಖ್ ಪತ್ನಿ ಬಳಸುವ ಡಸ್ಟ್ ಬಿನ್ ಬೆಲೆ ಎಷ್ಟು ಗೊತ್ತೇ?? ಈಕೆಯ ಬ್ರಾಂಡ್ ಗಳಿಗೆ ಯಾಕೆ ಇಷ್ಟು ಬೆಲೆ ಗೊತ್ತೇ????
Comments are closed.