Neer Dose Karnataka
Take a fresh look at your lifestyle.

Facts in Kannada: ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ರವರ ಧರ್ಮಪತ್ನಿ ಹೇಗಿದ್ದಾರೆ ಗೊತ್ತೇ? ಬಹಳ ಸರಳವಾಗಿರುವ ಇವರು ಹೇಗಿದ್ದಾರೆ ಗೊತ್ತೇ??

Facts in Kannada: ಭಾರತದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ, ಇವರು ತಮ್ಮ ಕ್ಷೇತ್ರದಲ್ಲಿ ಎಷ್ಟು ಸುದ್ದಿಯಲ್ಲಿರುತ್ತಾರೋ, ಅದೇ ರೀತಿ ತಮ್ಮ ಪತ್ನಿ ನೀತಾ ಅಂಬಾನಿ ಅವರು ಎಷ್ಟು ಸುದ್ದಿಯಲ್ಲಿದ್ದಾರೋ ಆ ವಿಚಾರದಲ್ಲಿ ಕೂಡ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಅವರು ಈಗಲೂ ಎಷ್ಟು ಸುಂದರವಾಗಿದ್ದಾರೆ ಎಂದು ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇದೇ ರೀತಿ ಬಹಳ ಶ್ರೀಮಂತ ಉದ್ಯಮಿಗಳಲ್ಲಿ ಮತ್ತೊಬ್ಬರು ಆನಂದ್ ಮಹಿಂದ್ರ. ಇವರು ಕೂಡ ಬ್ಯುಸಿನೆಸ್ ಜೊತೆಗೆ ಇವರ ಪತ್ನಿ ಅನುರಾಧ ಎಷ್ಟು ಸುಂದರವಾಗಿದ್ದಾರೆ ಎನ್ನುವ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಆನಂದ್ ಮಹಿಂದ್ರ ಅವರ ಪತ್ನಿ ಯಾರು ಎಂದು ತಿಳಿಸುತ್ತೇವೆ ನೋಡಿ..

ಪ್ರಪಂಚದ ಅತಿದೊಡ್ಡ ಮೋಟಾರ್ ಕಂಪೆನಿಗಳಲ್ಲಿ ಒಂದು ಮಹಿಂದ್ರ ಕಂಪನಿ, ಇದರ ಫೌಂಡರ್ ಆನಂದ್ ಮಹಿಂದ್ರ ಅವರು, ಇವರ ಪತ್ನಿಯ ಹೆಸರು ಅನುರಾಧಾ ಮಹಿಂದ್ರ. ಇತ್ತೀಚಿನ ದಿನಗಳಲ್ಲಿ ಅನುರಾಧ ಅವರು ಎಷ್ಟು ಸುಂದರವಾಗಿದ್ದಾರೆ ಎನ್ನುವ ಕಾರಣಕ್ಕೆ ಸುದ್ದಿಯಾಗುತ್ತಾರೆ. ಅನುರಾಧ ಅವರಿಗೆ ಈಗ 54 ವರ್ಷ ವಯಸ್ಸಾಗಿದೆ, ಆದರೆ ಅವರ ಸೌಂದರ್ಯ ನೋಡಿದರೆ, ಖಂಡಿತವಾಗಿ ಅಷ್ಟು ದೊಡ್ಡವರು ಎಂದು ಗೊತ್ತಾಗುವುದಿಲ್ಲ. ಇವರ ಫೋಟೋಗಳನ್ನು ನೋಡಿದ ನೆಟ್ಟಿಗರು ಅನುರಾಧ ಅವರ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇದನ್ನು ಓದಿ..Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?

ಅನುರಾಧ ಅವರಿಗೆ 17 ವರ್ಷವಿದ್ದಾಗ ಆನಂದ್ ಮಹಿಂದ್ರ ಅವರೊಡನೆ ಮದುವೆಯಾದರು. ಇವರ ಮದುವೆ ನಡೆದಿದ್ದು 1985ರಲ್ಲಿ. ಮದುವೆಯಾಗಿ 37 ವರ್ಷ ಕಳೆದಿದೆ, ಆದರೆ ಇಂದಿಗೂ ಈ ಜೋಡಿ ಅಷ್ಟೇ ಸುಂದರವಾಗಿದೆ, ಹಾಗೆಯೇ ಅನ್ಯೋನ್ಯವಾಗಿ ಕೂಡ ಇದ್ದಾರೆ. ಜೊತೆಯಲ್ಲಿ ನಿಂತರೆ ಬಹಳ ಸುಂದರವಾಗಿಯೂ ಕಾಣಿಸುತ್ತಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು, ಆಗ ಈ ಜೋಡಿಯ ಫೋಟೋ ವೈರಲ್ ಆಗಿದೆ. ಸ್ವತಃ ಆನಂದ್ ಮಹಿಂದ್ರ ಅವರೇ ತಮ್ಮ ಪತ್ನಿಯನ್ನು ಹಲವು ಸಾರಿ ಹೊಗಳಿದ್ದು, ನೆಟ್ಟಿಗರು ಕೂಡ ಅನುರಾಧ ಅವರನ್ನು ನೋಡಿ, ನೀತಾ ಅಂಬಾನಿ ಅವರು ಇವರ ಮುಂದೆ ಏನು ಅಲ್ಲ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಏನಾಗುತ್ತಿದೆ ಯುವ ಜನತೆಯಲ್ಲಿ: ಮತ್ತೊಂದು ಕಹಿ ದಾರಿ ಆಯ್ಕೆ ಮಾಡಿಕೊಂಡ ಯುವ ವಿದ್ಯಾರ್ಥಿನಿ. ತಪ್ಪು ತಿಳಿದುಕೊಳ್ಳುವ ಮುನ್ನವೇ ಏನಾಗಿದೆ ಹೋಗಿದೆ ಗೊತ್ತೇ??

Comments are closed.