Neer Dose Karnataka
Take a fresh look at your lifestyle.

Kannada News: ಆಸ್ಕರ್ ನಲ್ಲಿ ಜಗತ್ತೇ ನಡುಗುವಂತೆ ಮಿಂಚಿದ್ದ ದೀಪಿಕಾ ಧರಿಸಿದ್ದ ಬಟ್ಟೆ ಬೆಲೆ ಎಷ್ಟು ಗೊತ್ತೇ? ತಿಳಿದರೆ ಅಂಗೇ ಮೈ ಜುಮ್ ಅನ್ನುತ್ತದೆ.

583

Kannada News: ಈ ವರ್ಷದ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಭಾರತದ ಪಾಲಿಗೆ ಬಹಳ ಸ್ಪೆಷಲ್ ಆಗಿದ್ದು, ಭಾರತದ ಮಹಿಳೆಯರು ನಿರ್ಮಾಣ ಮಾಡಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಅವಾರ್ಡ್ ಬಂದಿದ್ದು, ಜೊತೆಗೆ.. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೂ ಆಸ್ಕರ್ ಅವಾರ್ಡ್ ಬಂದಿದೆ. ಇದು ಭಾರತೀಯರಿಗೆ ಹೆಮ್ಮೆ, ಹಾಗೆಯೇ ಆಸ್ಕರ್ ಅವಾರ್ಡ್ಸ್ ನಲ್ಲಿ ಮತ್ತೊಂದು ಆಕರ್ಷಣೆ ಆಗಿದ್ದು ನಟಿ ದೀಪಿಕಾ ಪಡುಕೋಣೆ. ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಇದೆ. ದೀಪಿಕಾ ಅವರು ಆಸ್ಕರ್ ಅವಾರ್ಡ್ ಗೆ ನಿರೂಪಕಿಯಾಗಿದ್ದರು.

ನಾಟು ನಾಟು ಹಾಡಿನ ಪ್ರದರ್ಶನವನ್ನು ಅನೌನ್ಸ್ ಮಾಡಿದರು, ಈ ಕಾರ್ಯಕ್ರಮದಲ್ಲಿ ದೀಪಿಕಾ ಅವರು ಧರಿಸಿದ ಡಿಸೈನರ್ ಡ್ರೆಸ್ ಎಲ್ಲರ ಗಮನ ಸೆಳೆದಿದೆ, ಕಪ್ಪು ಬಣ್ಣದ ವೆಲ್ವೆಟ್ ಮೆಟೀರಿಯಲ್ ನ ಈ ಡ್ರೆಸ್ ಶೋಲ್ಡರ್ ಫ್ರೀ ಡ್ರೆಸ್ ಆಗಿತ್ತು, ಇನ್ನು ಮರ್ಮೆಡ್ ರೀತಿಯಲ್ಲಿ ಡಿಸೈನ್ ಮಾಡಲಾಗಿತ್ತು. ಇದರ ಜೊತೆಗೆ ಡೈಮಂಡ್ ಸರ ಮತ್ತು ಉಂಗುರ ಧರಿಸಿದ್ದರು ದೀಪಿಕಾ, ಬಹಳ ಸುಂದರವಾಗಿದ್ದ ಈ ಡ್ರೆಸ್ ಅನ್ನು ವಿಶ್ವದಲ್ಲಿ ಪ್ರಸಿದ್ಧಿ ಪಡೆದಿರುವ ಲೂಯಿ ವಿಟಾನ್ ಸಂಸ್ಥೆ ಡಿಸೈನ್ ಮಾಡಿದ್ದು, ಈ ಡ್ರೆಸ್ ನಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ ಆಗಿದೆ, ಇನ್ನು ಆಭರಣಗಳ ಬೆಲೆ 25ಲಕ್ಷಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ. ಇದನ್ನು ಓದಿ..Film News: ಈ ವಯಸ್ಸಿನಲ್ಲಿಯೂ ಯಾರಿಗೂ ಕಮ್ಮಿ ಇಲ್ಲದಂತೆ ಗ್ಲಾಮರ್ ಶೋ ಕೊಟ್ಟ ರಾಕುಲ್: ನೋಡಿದರೆ ಹೃದಯ ಡುಂ ಡುಂ ಅನ್ನುತ್ತದೆ. ವಿಡಿಯೋ ಹೇಗಿದೆ ಗೊತ್ತೇ?

ಇದೊಂದೇ ಅಲ್ಲದೆ, ವ್ಯಾನಿಟಿ ಫೇರ್ ಆಫ್ಟರ್ ಪಾರ್ಟಿಯಲ್ಲಿ ಸಹ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡಿದ್ದರು, ಅದರಲ್ಲಿ ಸಹ ಮತ್ತೊಂದು ಡಿಸೈನರ್ ಡ್ರೆಸ್ ಧರಿಸಿದ್ದರು, ಈ ಡ್ರೆಸ್ ಆಸ್ಕರ್ ಇವೆಂಟ್ ಡ್ರೆಸ್ ಗಿಂತ ಹೆಚ್ಚು ಎಲ್ಲರ ಗಮನ ಸೆಳೆದಿತ್ತು ಎಂದರೆ ತಪ್ಪಾಗುವುದಿಲ್ಲ. ಈ ಡ್ರೆಸ್ ಅನ್ನು ನ್ಯೂಯಾರ್ಕ್ ನ ಖ್ಯಾತ ಡಿಸೈನರ್ ನಯೀಮ್ ಖಾನ್ ಅವರು ಡಿಸೈನ್ ಮಾಡಿದ್ದು, ಇದರ ಬೆಲೆ ಸುಮಾರು $10,000 ಡಾಲರ್ ಆಗಿದೆ, ಭಾರತದ ರೂಪಾಯಿಯ ಬೆಲೆಯಲ್ಲಿ ಹೇಳುವುದಾದರೆ, ₹8.19 ಲಕ್ಷ ರೂಪಾಯಿಗಿಂತ ಹೆಚ್ಚು. ದೀಪಿಕಾ ಅವರ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೆಯೇ ದೀಪಿಕಾ ಅವರ ಡ್ರೆಸ್ ಬೆಲೆ ಕೇಳಿದ ನೆಟ್ಟಿಗರು, ಇಷ್ಟು ಲಕ್ಷವೇ ಎಂದು ಬಾಯಿಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇದನ್ನು ಓದಿ..Kannada News: ರಾಮ್ ಚರಣ್ ಪತ್ನಿ ಎಲ್ಲೇ ಹೋದರು ಅದೊಂದು ದೇವರ ವಿಗ್ರಹವನ್ನು ತೆಗೆದುಕೊಂಡು ಹೋಗುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕತೆಯೇನು ಗೊತ್ತೇ??

Leave A Reply

Your email address will not be published.