Neer Dose Karnataka
Take a fresh look at your lifestyle.

Kannada News: ಕಪ್ಪು ಸೀರೆಯಲ್ಲಿ ಬೆಣ್ಣೆಯಂತಹ ಅಂದವನ್ನು ತೋರಿಸಿದ ರಾಣಿ ಮುಖರ್ಜಿ: ಎಲ್ಲರೂ ಬಾಯ್ಬಿಟ್ಟು ನೋಡುವಂತಹ ವಿಡಿಯೋ ನೋಡಿ

Kannada News: ಬಾಲಿವುಡ್ ನಟಿ ರಾಣಿ ಮುಖರ್ಜಿ ಇಂದಿಗೂ ಎಲ್ಲರ ಫೇವರೆಟ್ ನಟಿಯರಲ್ಲಿ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಇವರು 19 ವರ್ಷದವರಿದ್ದಾಗ, ಬೆಂಗಾಲಿ ಸಿನಿಮಾ ಮೂಲಕ ಹೀರೋಯಿನ್ ಆಗಿ ನಟನೆ ಶುರು ಮಾಡಿದರು. 20ನೇ ವಯಸ್ಸಿನಲ್ಲಿ ಬಾಲಿವುಡ್ ಗೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಇವರ ಕೆರಿಯರ್ ನ ಅತಿದೊಡ್ಡ ಬ್ಲಾಕ್ ಬಸ್ಟರ್ ಎಂದರೆ ಕುಚ್ ಕುಚ್ ಹೋತ ಹೈ ಸಿನಿಮಾ. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿರುವ ರಾಣಿ ಮುಖರ್ಜಿ ಅವರು ಬರೋಬ್ಬರಿ 7 ಫಿಲ್ಮ್ ಫೇರ್ ಅವಾರ್ಡ್ಸ್ ಗೆದ್ದಿದ್ದಾರೆ. ಈಗ ಇವರಿಗೆ 45 ವರ್ಷ ಆಗಿದ್ದರು ಬಹಳ ಯಂಗ್ ಆಗಿ ಕಾಣಿಸುತ್ತಾರೆ.

ಬಾಲಿವುಡ್ ನಲ್ಲಿ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಸಂಸ್ಥೆಯ ಜೊತೆಗೆ 3 ವರ್ಷಗಳ ಒಪ್ಪಂದ ಮಾಡಿಕೊಂಡು, ಸಾಕಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ, ಬಹಳಷ್ಟು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿದರು. 200ರಲ್ಲಿ ಬ್ಲ್ಯಾಕ್ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಒಳ್ಳೆಯ ಹೆಸರು ಪಡೆದುಕೊಂಡರು, ರಾಣಿ ಮುಖರ್ಜಿ ಅವರು ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ, ಸಾಮಾಜಿಕ ವಿಚಾರಗಳಿಂದಲು ಸುದ್ದಿಯಾಗುತ್ತಾರೆ. ಇವರು ಅನೇಕ ಒಳ್ಳೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಅನೇಕ ಕ್ಯಾಂಪೇನ್ ಗಳಲ್ಲಿ ಸಹ ಪಾಲ್ಗೊಂಡಿಡಿದ್ದಾರೆ. ಇದನ್ನು ಓದಿ..Film News: ಈ ವಯಸ್ಸಿನಲ್ಲಿಯೂ ಯಾರಿಗೂ ಕಮ್ಮಿ ಇಲ್ಲದಂತೆ ಗ್ಲಾಮರ್ ಶೋ ಕೊಟ್ಟ ರಾಕುಲ್: ನೋಡಿದರೆ ಹೃದಯ ಡುಂ ಡುಂ ಅನ್ನುತ್ತದೆ. ವಿಡಿಯೋ ಹೇಗಿದೆ ಗೊತ್ತೇ?

ಬಾಲಿವುಡ್ ನ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಅವರೊಡನೆ ಮದುವೆಯಾಗಿರುವ ರಾಣಿ ಮುಖರ್ಜಿ ಅವರಿಗೆ ಒಂದು ಹೆಣ್ಣುಮಗು ಇದೆ. ಮದುವೆ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ರಾಣಿ ಮುಖರ್ಜಿ ಅವರು ಈಗ ಅಪರೂಪಕ್ಕೊಂದು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಎದುರು ಬಿಗ್ ಸ್ಕ್ರೀನ್ ಮೇಲೆ ಬರುತ್ತಾರೆ. ಇತ್ತೀಚೆಗೆ ರಾಣಿ ಮುಖರ್ಜಿ ಅವರು ಬ್ಲ್ಯಾಕ್ ಸೀರೆ ಧರಿಸಿ ಶೂಟಿಂಗ್ ಲೊಕೇಶನ್ ಗೆ ಎಂಟ್ರಿ ಕೊಟ್ಟಿದ್ದು, ಕಪ್ಪು ಬಣ್ಣದ ಸೀರೆಯಲ್ಲಿ ಅವರ ಸೌಂದರ್ಯ ಇನ್ನು ಸುಂದರವಾಗಿ ಕಾಣಿಸುತ್ತಿದೆ, ಮಾಧ್ಯಮದವರು ರಾಣಿ ಮುಖರ್ಜಿ ಅವರ ಸೌಂದರ್ಯವನ್ನು ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆಹಿಡಿದಿದ್ದು, ಇದೀಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 45 ವರ್ಷ ಆಗಿದ್ದರು ಆ ಸೌಂದರ್ಯ ಈಗಲೂ ಹಾಗೆ ಇದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ರಾಮ್ ಚರಣ್ ಪತ್ನಿ ಎಲ್ಲೇ ಹೋದರು ಅದೊಂದು ದೇವರ ವಿಗ್ರಹವನ್ನು ತೆಗೆದುಕೊಂಡು ಹೋಗುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕತೆಯೇನು ಗೊತ್ತೇ??

Comments are closed.