Film News: 40 ರ ವಯಸ್ಸಿನಲ್ಲಿಯೂ ತಲೆ ಧೀಮ್ ಅಂದು ಮೈ ಬೆವರುವಂತೆ ಅಂದವನ್ನು ತೋರಿಸುವಂತೆ ಕಾಣಿಸಿಕೊಂಡ ಅಪ್ಸರೆ. ಹುಡುಗರಂತೂ ನಿಂತಲ್ಲೇ ಶೇಕ್.
Film News: ಕಬ್ಜ ಸಿನಿಮಾದ ರಾಣಿ ನಟಿ ಶ್ರೀಯಾ ಸರನ್ ಈಗ ಕನ್ನಡಿಗರ ಹೃದಯ ಕದ್ದಿದ್ದಾರೆ ಎಂದೇ ಹೇಳಬಹುದು. ಶ್ರೀಯಾ ಸರನ್ ಅವರು ಚಿತ್ರರಂಗಕ್ಕೆ ಏನು ಹೊಸಬರಲ್ಲ, ಇವರು 2001ರಲ್ಲೇ ಚಿತ್ರರಂಗ ಪ್ರವೇಶಿಸಿ, ಶ್ರೀಯಾ ಅವರು ಈಗಾಗಲೇ ಚಿತ್ರರಂಗದಲ್ಲಿ 20 ವರ್ಷಕ್ಕಿಂತ ಹೆಚ್ಚಿನ ಸಮಯ ಪೂರೈಸಿದ್ದಾರೆ. ತೆಲುಗು, ತಮಿಳು ಭಾಷೆಯಲ್ಲಿ ಎಲ್ಲಾ ಸ್ಟಾರ್ ಗಳ ಜೊತೆಯಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡವರು ಶ್ರೀಯಾ ಸರನ್.
ಕನ್ನಡದಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಹಲವು ವರ್ಷಗಳ ಕಾಲ ಸ್ಟಾರ್ ಹೀರೊಯಿನ್ ಆಗಿದ್ದವರು ಹೊಸ ಹೀರೋಯಿನ್ ಗಳು ಬಂದ ಬಳಿಕ ಇವರಿಗೆ ಅವಕಾಶಗಳು ಸಿಗುವುದಕ್ಕೆ ಕಡಿಮೆ ಆದವು. ಆಗಿನಿಂದ ಶ್ರೀಯಾ ಅವರು ಸಿನಿಮಾದಲ್ಲಿ ನಟಿಸುವುದು ಕಡಿಮೆ ಆಗಿತ್ತು, ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದರು. 2018ರಲ್ಲಿ ರಷ್ಯಾದ ಬ್ಯುಸಿನೆಸ್ ಮ್ಯಾನ್ ಜೊತೆಗೆ ಮದುವೆಯಾದ ಶ್ರೀಯಾ ಅವರು 2021ರಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದರು. ಈಗ ಇವರಿಗೆ ಬರೋಬ್ಬರಿ 40 ವರ್ಷ ವಯಸ್ಸು, ಆದರೆ ಶ್ರೀಯಾ ಅವರು ಈಗಲೂ ಅಷ್ಟೇ ಗ್ಲಾಮರಸ್ ಆಗಿದ್ದಾರೆ. ಇದನ್ನು ಓದಿ..Film News: ಕಿರುತೆರೆಯಲ್ಲಿ ಮಿಂಚಿ ಮರೆಯಾದ ನಟಿಯನ್ನು ಆಯ್ಕೆ ಮಾಡಿದ ಅಭಿಷೇಕ್: ಆಯ್ಕೆಯಾದ ವಿಲ್ಲನ್ ನಟಿ ಯಾರು ಗೊತ್ತೇ??
ಇತ್ತೀಚೆಗೆ ಇವರು ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಕಬ್ಜ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಪ್ರೀಮಿಯರ್ ಶೋಗೆ ತಮ್ಮ ಪತಿಯ ಜೊತೆಗೆ ಬಂದಿದ್ದರು, ಬಿಳಿ ಬಣ್ಣದ ಸೀರೆ ಧರಿಸಿ ಬಂದಿದ್ದ ಶ್ರೀಯಾ ಸರನ್ ಅವರು ತಮ್ಮ ಸೌಂದರ್ಯ ಪ್ರದರ್ಶನ ಮಾಡುತ್ತಾ ಬಹಳ ಸುಂದರವಾಗಿ ಕಾಣಿಸುತ್ತಿದ್ದು, ಇದೀಗ ಶ್ರೀಯಾ ಅವರ ಈ ವಿಡಿಯೋ ಬಹಳ ವೈರಲ್ ಆಗಿದೆ. ಇದನ್ನು ಓದಿ..Kannada News: ಈ ಬಾರಿ ಮುಂದೆ ಹೋಗಿಯೇ ಬಿಟ್ಟ ತಮನ್ನಾ: ಡೈರೆಕ್ಟ್ ಆಗಿ ಅದಕ್ಕೆ ಸರಿ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದು ಏನು ಗೊತ್ತೇ??
Comments are closed.