Kannada Story: ಮದುವೆಯಾದ ಕೇವಲ 7 ಗಂಟೆಗಳ ಬಳಿಕ ಡೈವೋರ್ಸ್ ನೀಡಿದ ಹೆಂಡತಿ: ಅಷ್ಟು ಬೇಗ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ?? ಕಾರಣವೇನು ಗೊತ್ತೆ??
Kannada Story: ಮದುವೆ ಬಹಳ ವಿಶೇಷ, ಮದುವೆ ಬಗ್ಗೆ ಎಲ್ಲರೂ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಸಣ್ಣಪುಟ್ಟ ಕಾರಣಗಳಿಂದ ಮದುವೆ ಮುರಿದು ಹೋಗುವ ಅನೇಕ ಘಟನೆಗಳನ್ನು ಕೇಳಿದ್ದೇವೆ, ಅಂಥದ್ದೇ ಒಂದು ಘಟನೆ ಬಗ್ಗೆ ಇಂದು ತಿಳಿಸುತ್ತೇವೆ. ಕಾನ್ಪುರದಲ್ಲಿ ವೈಷ್ಣವಿ ಎನ್ನುವ ಹುಡುಗಿಗೆ ರವಿ ಎನ್ನುವ ಹುಡುಗನ ಜೊತೆಗೆ ಮದುವೆಯಾಯಿತು, ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿದ ನಂತರ, ಹುಡುಗನ ಮನೆಯವರು ಆಕೆಯನ್ನು ಕಾರಿನಲ್ಲಿ ರಾಜಸ್ತಾನ್ ಇಂದ 700 ಕಿಮೀ ದೂರ ಇರುವ ಊರಿಗೆ ಕರೆದುಕೊಂಡು ಹೋಗುತ್ತಿದ್ದರು. 7 ಗಂಟೆ ಪ್ರಯಾಣ ಮಾಡಿದ ನಂತರ, ಎಲ್ಲರೂ ಊಟ ಮಾಡುವುದಕ್ಕೆ ಇಳಿದಾಗ, ವೈಷ್ಣವಿ ಕೂಡ ಇಳಿದು, ಓಡಾಡುತ್ತೇನೆ ಎಂದಿದ್ದಾಳೆ.
ಓಡಾಡುತ್ತಿದ್ದ ವೈಷ್ಣವಿ, ಬೇರೊಂದು ಗಾಡಿ ಹತ್ತೋದ್ದಕ್ಕೆ ಮುಂದಾದಾಗ ಹುಡುಗನ ಮನೆಯವರು ಆಕೆಯನ್ನು ಸಮಾಧಾನ ಮಾಡಿ ಕಾರಿನ ಒಳಗೆ ಕೂರಿಸಿದ್ದು, ತಕ್ಷಣವೇ ಪೊಲೀಸರು ಬಂದು ಏನಾಯಿತು ಎಂದು ವಿಚಾರಿಸಿದ್ದಾರೆ, ಆಗ ಹುಡುಗನ ಮನೆಯವರು ವಿಚಾರ ಹೇಳಿದ್ದಕ್ಕೆ ದಾಖಲೆ ಕೇಳಿದ್ದು, ಮದುವೆಯಾದ ದಾಖಲೆಗಳನ್ನು ರವಿ ಪೊಲೀಸರಿಗೆ ತೋರಿಸಿದ್ದಾರೆ. ಆಗ ವೈಷ್ಣವಿ, ಇವರು ಅಲಹಾಬಾದ್ ನಲ್ಲಿ ಇರುತ್ತಾರೆ ಎಂದು ಹೇಳಿದ್ದರು, ಈಗ 700ಕಿಮಿ ದೂರ ಇರುವ ಬಿಕಾನೇರ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನನಗೆ ನನ್ನ ತಾಯಿ ಮನೆಯವರನ್ನು ಬಿಟ್ಟು ಹೋಗುವುದಕ್ಕೆ ಇಷ್ಟವಿಲ್ಲ ಎನುತ್ತಾಳೆ. ಇದನ್ನು ಓದಿ..Kannada Story: ಚೆನ್ನಾಗಿ ಓದುತ್ತಿದ್ದ ಹುಡುಗಿಗೆ ಕೂಲಿ ಮಾಡುತ್ತಿದ್ದ ಹುಡುಗನ ಮೇಲೆ ಲವ್ ಆಯಿತು: ದಡ್ಡನನ್ನು ಪ್ರೀತಿಸಿದ ಹುಡುಗಿಯ ಬಾಳು ಏನಾಗಿದೆ ಗೊತ್ತೆ??
ಹಾಗೆಯೇ ತಾನು ಮದುವೆ ಮುರಿದುಕೊಳ್ಳುತ್ತೇನೆ ಎಂದು ಕೂಡ ಹೇಳುತ್ತಾಳೆ. ಆಗ ಪೊಲೀಸರು ವೈಷ್ಣವಿ ತಾಯಿಯನ್ನು ವಿಚಾರಿಸಿದ್ದಾಗ ಅವರು, ತನಗೆ ಗಂಡ ಇಲ್ಲ ಎಂದು ಹೇಳಿ, ರಿಲೇಟಿವ್ ಒಬ್ಬರು ಈ ಸಂಬಂಧ ತೋರಿಸಿದ್ದು, ಹುಡುಗ ಅಲಹಾಬಾದ್ ನಲ್ಲಿರುತ್ತಾನೆ ಎಂದಿದ್ದರು, ಅಷ್ಟು ದೂರ ಹೋಗಲು ಮಗಳಿಗೆ ಇಷ್ಟವಿಲ್ಲ ಎಂದರೆ ಈ ಮದುವೆ ಮುರಿದುಕೊಳ್ಳುತ್ತೇವೆ ಎಂದಿದ್ದಾರೆ. ಪೊಲೀಸರು ಎರಡು ಕುಟುಂಬದವರನ್ನು ಒಪ್ಪಿಸಿ, ರಾಜಿ ಮಾಡಿಸಲು ಎಷ್ಟೇ ಪ್ರಹತ್ನ ಪಟ್ಟರು ಕೂಡ, ಅವರು ಒಪ್ಪಿಕೊಂಡಿಲ್ಲ. ಕೊನೆಗೆ ವರ ವಧು ಇಲ್ಲದೆ ಊರಿಗೆ ಹೋಗಿದ್ದಾನೆ. ಇದನ್ನು ಓದಿ..Kannada Story: ಯಾವಾಗಲು ಮದುವೆಯಾಗುವಾಗ ಪುರುಷರು ದೊಡ್ಡವಾಗಿರಬೇಕು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಕೇಳಿದರೆ, ಇನ್ನು ದೊಡ್ಡವರನ್ನು ಮದುವೆಯಾಗುತ್ತಾರೆ.
Comments are closed.