ಸುಂದರ ಹೆಂಡತಿ ಸಿಕ್ಕಿದ್ದೇ ತಪ್ಪಾಯ್ತಾ?? ಮಗು ಆದ ಮೇಲೆ, ಗಂಡ ಉಲ್ಟಾ ಹೊಡೆದು ಏನು ಮಾಡಿದ್ದಾನೆ ಗೊತ್ತೇ?? ಆಕೆಯ ಸೌಂದರ್ಯದಿಂದ ಏನಾಗಿದೆ ಗೊತ್ತೇ?
ಶ್ರೀರಾಮನವಮಿ ಬಹಳ ಪವಿತ್ರವಾದ ಹಬ್ಬ, ಈ ದಿನ ಎಲ್ಲರೂ ಶ್ರೀರಾಮ, ಸೀತಾದೇವಿ ಹಾಗೂ ಆಂಜನೇಯ ಸ್ವಾಮಿಯ ಪೂಜೆ ಮಾಡುತ್ತಾರೆ. ಆದರೆ ಇದೇ ದಿನ, ಜಗಿತ್ಯಾಲ ಜಿಲ್ಲೆಯ ವೆಲ್ಗತ್ತೂರು ಮಂಡಲದ ಸ್ತಂಭಂಪಲ್ಲಿ ಗ್ರಾಮದ ವ್ಯಕ್ತಿ ಬೊಳ್ಳಂ ಜಗದೀಶ್ ತನ್ನ ಹೆಂಡತಿಗೆ ಎಂಥಹ ಕೆಲಸ ಮಾಡಿದ್ದಾನೆ ಗೊತ್ತಾ? ಹೆಂಡತಿ ಸುಂದರವಾಗಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯ ಮೇಲೆ ಅನುಮಾನ ಪಟ್ಟು ಕೊನೆಗೆ ಅವಳ ಸ್ಥಿತಿ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..
ಜಗದೀಶ್ ಗೆ ರಾಜೇಶ್ವರಿ ಎನ್ನುವ ಹುಡುಗಿಯ ಜೊತೆಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದೆ. ಇವರಿಬ್ಬರ ಸಂಸಾರ ಆರಂಭದಲ್ಲಿ ಚೆನ್ನಾಗಿಯೇ ಸಾಗುತ್ತಿತ್ತು, ಇಬ್ಬರು ಗಂಡುಮಕ್ಕಳು ಸಹ ಜನಿಸಿದರು. ಎಲ್ಲವು ಚೆನ್ನಾಗಿ ಸಾಗುತ್ತಿದ್ದ ವೇಳೆ, ಜಗದೀಶ್ ಗೆ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು. ಆಕೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ಕೊಡುವುದಕ್ಕೆ ಶುರು ಮಾಡಿದ. ಪ್ರತಿದಿನ ಕುಡಿದು ಬಂದು ಹಾಗೆ ಮಾಡುತ್ತಿದ್ದ. ಇದನ್ನು ಸಹಿಸಲಾಗದೆ ಆಕೆ ಮನೆಯವರಿಗೆ ವಿಚಾರ ತಿಳಿಸಿದಳು. ರಾಜೇಶ್ವರಿ ಮನೆಯವರು ಕೂಡ ಜಗದೀಶ್ ಗೆ ಬಹಳಷ್ಟು ಸಾರಿ ವಾರ್ನಿಂಗ್ ಕೊಟ್ಟರು, ಆದರೆ ಜಗದೀಶ್ ಬದಲಾಗಲಿಲ್ಲ. ಇದನ್ನು ಓದಿ..ಪ್ರೀತಿ ಮಾಡುತ್ತೇನೆ ಎಂದು ಇಂಚು ಇಂಚು ಕೂಡ ಬಿಡದೆ ರುಚಿ ನೋಡಿದ, ಆಕೆಯು ಎಲ್ಲವನ್ನು ಕೊಟ್ಟಳು, ಆದರೆ ಕೊನೆಯಲ್ಲಿ ಏನಾಯ್ತು ಗೊತ್ತೇ?

ಶ್ರೀರಾಮನವಮಿಯ ದಿವಸ ಜಗದೀಶ್ ತನ್ನ ಹೆಂಡತಿಯ ಮೇಲೆ ಕೋಪ ಮಾಡಿಕೊಂಡು, ಜಗಳ ಶುರು ಮಾಡಿದ್ದು, ಆಕೆಗೆ ಹೊಡೆಯೋದು, ಬಯ್ಯೋದು ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ, ಕೊನೆಗೆ ಆಕೆಯನ್ನು ಬರ್ಬರವಾಗಿ ಮುಗಿಸಿಯೇ ಬಿಟ್ಟಿದ್ದಾನೆ. ಬೆಳಗ್ಗೆ ಮಕ್ಕಳು ಎದ್ದು ನೋಡಿದಾಗ, ತಾಯಿಯನ್ನು ಆ ಸ್ಥಿತಿಯಲ್ಲಿ ನೋಡಿ ಭಯವಾಗಿ ಅಜ್ಜಿ ತಾತನಿಗೆ ತಿಳಿಸಿದ್ದಾರೆ. ರಾಜೇಶ್ವರಿ ತಂದೆಯ ಮನೆಯವರು ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಕಣ್ಣೀರು ಹಾಕಿದ್ದು, ತಕ್ಷಣವೇ ಅಳಿಯನ ಮೇಲೆ ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರು ಜಗದೀಶ್ ಮತ್ತು ಆತನ ಮನೆಯವರನ್ನು ಬಂಧಿಸಿದ್ದಾರೆ. ಇದನ್ನು ಓದಿ..ಜನಸಂಖ್ಯೆ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಮಾಡಿದ ಚೀನಾ: ಪ್ಲಾನ್ ಕೇಳಿದರೆ ಮೈ ಎಲ್ಲ ಜುಮ್ ಅನ್ನುತ್ತದೆ, ಕಾಲೇಜು ನಲ್ಲಿಯೇ ಏನೆಲ್ಲಾ ಮಾಡಬಹುದು ಗೊತ್ತೇ??
Comments are closed.