ವಿಜಯ್ ಗೆ ಮಕ್ಮಲ್ ಟೋಪಿ ಹಾಕಿಬಿಟ್ಟರೆ ರಶ್ಮಿಕಾ?? ಕೈ ಕೊಟ್ಟು ಹೊಸ ನಟನನ ಜೊತೆ ಸೇರಿಕೊಂಡರೆ? ಆ ಟಾಪ್ ನಟ ಯಾರು ಗೊತ್ತೇ??
ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾಗಳ ವಿಷಯಕ್ಕೆ ಮಾತ್ರವಲ್ಲ, ತಮ್ಮ ಪರ್ಸನಲ್ ಲೈಫ್ ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ರಶ್ಮಿಕಾ ಅವರು ಹೆಚ್ಚು ಸುದ್ದಿಯಾಗುವುದು ಲವ್ ಮತ್ತು ರಿಲೇಶನ್ಶಿಪ್ ವಿಚಾರಕ್ಕೆ. ಇವರು ತೆಲುಗು ನಟ ವಿಜಯ್ ದೇವರಕೊಂಡ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ, ಇವರಿಬ್ಬರು ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಮಾಡಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈಗ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರಿಗೆ ಕೈಕೊಟ್ಟು ಮತ್ತೊಬ್ಬ ಹೀರೋ ಜೊತೆಗೆ ಸುತ್ತಾಟ ನಡೆಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಗೀತಾ ಗೋವಿಂದಮ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಬಳಿಕ ಡಿಯರ್ ಕಾಮರೆಡ್ ಸಿನಿಮಾದಲ್ಲೂ ಕಾಣಿಸಿಕೊಂಡರು. ಆಗಿನಿಂದ ಈ ಜೋಡಿಯಾಗಿ ಎಲ್ಲಾ ಕಡೆ ಜೊತೆಯಾಗಿ ಕಾಣಿಸಿಕೊಳ್ಳುವುದು, ಓಡಾಡುವುದು ಮಾಡಿದಾಗ ಇವರಿಬ್ಬರು ರೀಲೇಶನ್ಷಿಪ್ ನಲ್ಲಿದ್ದಾರೆ, ಮದುವೆಯಾಗುತ್ತಾರೆ ಎಂದು ಗಾಸಿಪ್ ಹಬ್ಬಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಈ ಜೋಡಿ, ತಾವಿಬ್ಬರು ಗುಡ್ ಫ್ರೆಂಡ್ಸ್ ಅಷ್ಟೇ ಎಂದಿದ್ದರು. ಆದರೆ ಇಬ್ಬರ ಬಗ್ಗೆ ಗಾಸಿಪ್ ಮಾತ್ರ ಕಡಿಮೆ ಆಗಿರಲಿಲ್ಲ. ಆದರೆ ಇದೀಗ ರಶ್ಮಿಕಾ ಅವರ ಬಗ್ಗೆ ಬೇರೆಯದೇ ಗಾಸಿಪ್ ಕೇಳಿ ಬರುತ್ತಿದೆ.. ಇದನ್ನು ಓದಿ..ಏನು ತಿಳಿಯದಂತೆ ಇದ್ದು, ಸಮಂತಾ ಜೀವನಕ್ಕೆ ದೊಡ್ಡ ಹೊಡೆತ ಕೊಟ್ಟ ನಾಗಾರ್ಜುನ; ಸಮಂತಾ ಜೀವನ ಮುಗಿಯಿತೇ? ಪಾಪ ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ?
ವಿಜಯ್ ದೇವರಕೊಂಡ ಅವರನ್ನು ಬಿಟ್ಟು, ಮತ್ತೊಬ್ಬ ನಟನ ಜೊತೆಗೆ ಓಡಾಡುತ್ತಿದ್ದಾರೆ ರಶ್ಮಿಕಾ, ಆ ನಟ ಮತ್ಯಾರು ಅಲ್ಲ ಬೆಳ್ಳಂಕೊಂಡ ಶ್ರೀನಿವಾಸ್. ಈ ನಟನ ಜೊತೆಗೆ ಕೆಲವು ಕಾರ್ಯಕ್ರಮಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆ ಎನ್ನುವ ಮಾತು ಈಗ ಕೇಳಿಬರುತ್ತಿದೆ. ಪ್ರೀತಿ ಇರುವುದರಿಂದಲೇ ಇಬ್ಬರು ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದು. ಇದುವರೆಗೂ ಇವರಿಬ್ಬರು ಈ ವಿಚಾರದ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಇದನ್ನು ಓದಿ..ಐಪಿಎಲ್ ವೇದಿಯಲ್ಲಿಯೂ ಸುಮ್ಮನಿರದ ರಶ್ಮಿಕಾ; ಮತ್ತೊಮ್ಮೆ ಮಾಡಿದ್ದು ಅದೆಂತಹ ಕೆಲಸ ಗೊತ್ತಾ?? ವೇದಿಕೆ ಬದಲಾದ್ರು ಬುದ್ದಿ ಬದಲಾಗಲಿಲ್ಲವೇ?
Comments are closed.