Film News: ದೇಶವೇ ನಡುಗುವಂತೆ ಮಾಡಿದ್ದ ನಟಿ ಮಹಾಲಕ್ಷ್ಮಿಯನ್ನು ಕುದುರೆ ಕಂಡ ತಕ್ಷಣ ಏನು ಮಾಡಿದೆ ಗೊತ್ತೇ?? ಕುದುರೆ ಕೊಟ್ಟ ಶಾಕ್ ಚೀರಾಡಿದ ನಟಿ.
Film News: ತಮಿಳು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವವರು ನಟಿ ಮಹಾಲಕ್ಷ್ಮಿ (Mahalakshmi). ಅನಿಲ್ (Anil) ಎನ್ನುವವರ ಜೊತೆಗೆ ಮದುವೆಯಾಗಿ 8 ವರ್ಷದ ಮಗನನ್ನು ಹೊಂದಿದ್ದ ನಟಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇತ್ತೀಚೆಗೆ 6 ತಿಂಗಳ ಹಿಂದೆ ನಿರ್ಮಾಪಕ ರವೀಂದ್ರನ್ (Ravindran Chandrashekhar) ಅವರೊಡನೆ ಮದುವೆಯಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ರವೀಂದ್ರನ್ ಮತ್ತು ಮಹಾಲಕ್ಷ್ಮಿ ಇಬ್ಬರಿಗು ಇದು ಎರಡನೇ ಮದುವೆ.
ಇವರಿಬ್ಬರ ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮಿಳು ನಾಡು (Tamilnadu) ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿ ಸಹ ದೊಡ್ಡದಾಗಿ ಸುದ್ದಿಯಾಗಿತ್ತು. ಮಹಾಲಕ್ಷ್ಮಿ ಅವರು ಇಷ್ಟು ದಪ್ಪಗಿರುವ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇವರಿಬ್ಬರು ಮದುವೆಯ ನಂತರ ಫೋಟೋಸ್ ಗಳನ್ನು ಶೇರ್ ಮಾಡಿ ಸಹ ಈ ಜೋಡಿ ವೈರಲ್ ಆಗಿತ್ತು. ಆಗಾಗ ತಮ್ಮಿಬ್ಬರ ಫೋಟೋಸ್ ಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಿದ್ದರು. ಇದನ್ನು ಓದಿ..ಮುಂದೆ ಅಂದವನ್ನು ಬಿಗಿದು ಕಟ್ಟಿ: ಹಿಂದೆ ಫುಲ್ ಓಪನ್ ಆಗಿ ಕಾಣಿಸಿಕೊಂಡ ಕರೀನಾ; ವಿಡಿಯೋ ನೋಡಿದ ಮೈ ಜುಮ್ ಎಂದು ಊಟ ಮಾಡೋದೇ ಬಿಡ್ತೀರಾ.
ಅವುಗಳಿಂದಲೂ ಟ್ರೋಲ್ ಆಗಿರುವುದುಂಟು. ಇತ್ತೀಚೆಗೆ ಇವರಿಬ್ಬರು ಮದುವೆಯಾಗಿ 6 ತಿಂಗಳು ಕಳೆದಿದ್ದು, ಸಂತೋಷದಲ್ಲಿ ಗಂಡ ಮತ್ತು ಮಗನ ಜೊತೆಗೆ ಫೋಟೋಸ್ ಶೇರ್ ಮಾಡಿದ್ದರು. ನೆಟ್ಟಿಗರು ಕೂಡ ಇವರಿಗೆ ವಿಶ್ ಮಾಡಿದ್ದರು. ಈ ಸಮಯದಲ್ಲಿ ಮಹಾಲಕ್ಷ್ಮಿ ಅವರು ಒಂದು ಫನ್ನಿ ವಿಡಿಯೋ ಶೇರ್ ಮಾಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಮಹಾಲಕ್ಷ್ಮಿ ಅವರು ತಮ್ಮ ಮಗನ ಜೊತೆಗೆ ಕುದುರೆ ಲಾಯಕ್ಕೆ ಹೋಗಿದ್ದಾರೆ. ಅಲ್ಲಿ ಮಗನ ಜೊತೆಯಲ್ಲಿ ಕುದುರೆಗೆ ಊಟ ಕೊಟ್ಟು ಅದನ್ನು ಮುಟ್ಟಲು ಪ್ರಯತ್ನ ಪಟ್ಟಿದ್ದಾರೆ.
ಆದರೆ ಕುದುರೆಯನ್ನು ಕಟ್ಟಿ ಹಾಕಿದ್ದರು ಸಹ, ಅದು ಮಹಾಲಕ್ಷ್ಮಿ ಅವರನ್ನು ಕಚ್ಚಿದ್ದು, ಭಯಗೊಂಡ ನಟಿ ಜೋರಾಗಿ ಕಿರುಚಿ ಅಲ್ಲಿಂದ ಓಡಿ ಹೋಗಿದ್ದಾರೆ, ಆ ವಿಡಿಯೋ ಬಹಳ ತಮಾಷೆಯಾಗಿದ್ದು, ಜನರು ನೋಡಿ ನಕ್ಕಿದ್ದಾರೆ. ಓ ಮೈ ಗಾಡ್ ನಿಜವಾಗಿಯೂ ನಾನು ಭಯಪಟ್ಟೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ನೀವು ಕೂಡ ಈ ವಿಡಿಯೋವನ್ನು ತಪ್ಪದೇ ನೋಡಿ.. ಇದನ್ನು ಓದಿ..ಕೆಲವೇ ತಿಂಗಳುಗಳ ಹಿಂದೆ ನೀನಿರದೆ ನಾನಿಲ್ಲ ಎನ್ನುವಷ್ಟು ಬಿಲ್ಡ್ ಅಪ್ ಕೊಟ್ಟು ಮದುವೆಯಾಗಿದ್ದ ದೀಪಿಕಾ ಹಾಗೂ ರಣವೀರ್ ನಡುವೆ ಏನಾಗಿದೆ ಗೊತ್ತೇ?
Comments are closed.