Neer Dose Karnataka
Take a fresh look at your lifestyle.

Karnataka Election 2023: ಇಂದು ಬಿಜೆಪಿ ಬೊಮ್ಮಾಯಿ ರವರಿಗೆ ಬೆಂಬಲ ಘೋಷಿಸಿ ಪ್ರಚಾರ ಮಾಡುತ್ತಿರುವ ಸುದೀಪ್, ಅಂದು ಮೋದಿ ಕರೆದಾಗ ಭೇಟಿ ಮಾಡಲಿಲ್ಲ ಯಾಕೆ ಗೊತ್ತೇ??

Karnataka Election 2023: ನಟ ಕಿಚ್ಚ ಸುದೀಪ್ (Sudeep) ಅವರು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬೆಂಬಲ ನೀಡುತ್ತಿರುವ ವಿಚಾರ ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ರಾಜಕೀಯ ವಿಚಾರದಲ್ಲಿ ಯಾವಾಗಲೂ ಹಿಂದೆಯೇ ಇದ್ದ ಸುದೀಪ್ ಅವರು ಈಗ ಬಿಜೆಪಿ (BJP) ಪಕ್ಷದ ಬೊಮ್ಮಾಯಿ ಅವರಿಗೆ ಸಪೋರ್ಟ್ ಮಾಡಲು ಬಂದಿದ್ದು ಹಲವು ಪ್ರಶ್ನೆಗಳನ್ನು ಸೃಷ್ಟಿಸಿತ್ತು. ಅದಕ್ಕೆಲ್ಲಾ ಅಶೋಕ ಹೋಟೆಲ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಕಿಚ್ಚ ಅವರು ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ ಅವರು ಹೇಳಿರುವ ಪ್ರಕಾರ, ಬಸವರಾಜ ಬೊಮ್ಮಾಯಿ ಅವರ ಮೇಲೆ ಸುದೀಪ್ ಅವರಿಗೆ ಬಹಳ ಗೌರವ ಇದೆ. ಸುದೀಪ್ ಅವರು ಚಿತ್ರರಂಗಕ್ಕೆ ಬರಬೇಕು ಎಂದುಕೊಂಡಾಗ, ಅವರಿಗೆ ಸಪೋರ್ಟ್ ಮಾಡಿದ ಕೆಲವರಲ್ಲಿ ಬೊಮ್ಮಾಯಿ ಅವರು ಕೂಡ ಒಬ್ಬರು. ತಾವು ಕಷ್ಟದಲ್ಲಿದ್ದಾಗ ಬೊಮ್ಮಾಯಿ ಅವರು ಸಪೋರ್ಟ್ ಮಾಡಿದ್ದರು, ಆ ಕಾರಣಕ್ಕೆ ತಾವು ಅವರ ಪರವಾಗಿ ಕೆಲಸ ಮಾಡೋದಕ್ಕೆ ಸಿದ್ಧ, ಅವರು ಹೇಳಿದ ಕೆಲಸ ಮಾಡುವುದಾಗಿ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇದನ್ನು ಓದಿ..ಸಮಂತಾ ಜೀವನವನ್ನು ನಾಶ ಮಾಡಿದ ಅದೇ ಕಾರಣದಿಂದ ಇದೀಗ ನಿಹಾರಿಕಾ ಗೆ ಡೈವೋರ್ಸ್ ಕೊಡಿಸುತ್ತಿದೆಯೇ?? ಏನಾಗಿದೆ ಗೊತ್ತೇ?

ತಾವು ಪಕ್ಷಕ್ಕಾಗಿ ಪ್ರಚಾರಕ್ಕೆ ಬಂದಿಲ್ಲ ವ್ಯಕ್ತಿಗಾಗಿ ಬಂದಿರೋದು ಎಂದಿದ್ದಾರೆ, ಬೊಮ್ಮಾಯಿ ಅವರು ಬೇರೆ ಪಕ್ಷದಲ್ಲಿ ಇದ್ದಿದ್ದರು ಸಹ ತಮ್ಮ ಸಪೋರ್ಟ್ ಇರುತ್ತಿತ್ತು ಎಂದಿರುವ ಕಿಚ್ಚ ಸುದೀಪ್ ಅವರು, ತಾವು ಎಲೆಕ್ಷನ್ (Karnataka Election) ಗೆ ನಿಲ್ಲುವುದಿಲ್ಲ, ರಾಜಕೀಯಕ್ಕೆ ಬರುವುದಿಲ್ಲ, ಬಹಳಷ್ಟು ಸಿನಿಮಾಗಳು ಇದೆ ಎಂದು ಹೇಳಿದ್ದಾರೆ. ಈ ಮೂಲಕ ರಾಜಕೀಯ (Politics) ಪ್ರವೇಶ ವಿಷಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈಗ ಸುದೀಪ್ ಅವರು ಬೊಮ್ಮಾಯಿ ಅವರನ್ನು ಸಪೋರ್ಟ್ ಮಾಡುತ್ತಿದ್ದಾರೆ, ಆದರೆ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendea Modi) ಅವರಿಂದ ಆಮಂತ್ರಣ ಬಂದಾಗ ಯಾಕೆ ಮಾತನಾಡಲಿಲ್ಲ ಎನ್ನುವ ಪ್ರಶ್ನೆ ಕೂಡ ಇದೆ..

ಆ ಪ್ರಶ್ನೆಗೆ ಅದಾಗಲೇ ಉತ್ತರ ಸಿಕ್ಕಿತ್ತು. ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar), ರಿಷಬ್ ಶೆಟ್ಟಿ (Rishab Shetty), ವಿಜಯ್ ಕಿರಗಂದೂರ್ (VIjay Kiragandur), ಅಯ್ಯೋ ಶ್ರದ್ಧಾ (Shraddha) ಇವರನ್ನೆಲ್ಲ ಮೋದಿಯವರು ಭೇಟಿಯಾದಾಗ, ಸುದೀಪ್ ಅವರಿಗೂ ಅಧಿಕೃತ ಆಮಂತ್ರಣ ಹೋಗಿತ್ತು, ಸುದೀಪ್ ಅವರು ಕೂಡ ಭೇಟಿ ಮಾಡಲು ಒಪ್ಪಿಕೊಂಡಿದ್ದರು, ಆದರೆ ಇದ್ದಕ್ಕಿದ್ದ ಹಾಗೆ ಸುದೀಪ್ ಅವರ ಆರೋಗ್ಯ ಹದಗೆಟ್ಟು ಜ್ವರ ಬಂದ ಕಾರಣ, ತಮ್ಮಿಂದ ಪ್ರಧಾನಿಗಳಿಗೆ ತೊಂದರೆ ಆಗಬಾರದು ಎಂದು ಮುಂಜಾಗ್ರತೆ ವಹಿಸಿ ಸುದೀಪ್ ಅವರು ಅಂದು ಪ್ರಧಾನಿಗಳ ಆಮಂತ್ರಣ ಬಂದಾಗ ಹೋಗಲಿಲ್ಲ. ಇದನ್ನು ಓದಿ..ಕೆಲವೇ ತಿಂಗಳುಗಳ ಹಿಂದೆ ನೀನಿರದೆ ನಾನಿಲ್ಲ ಎನ್ನುವಷ್ಟು ಬಿಲ್ಡ್ ಅಪ್ ಕೊಟ್ಟು ಮದುವೆಯಾಗಿದ್ದ ದೀಪಿಕಾ ಹಾಗೂ ರಣವೀರ್ ನಡುವೆ ಏನಾಗಿದೆ ಗೊತ್ತೇ?

Comments are closed.