Neer Dose Karnataka
Take a fresh look at your lifestyle.

Kannada News: ಶ್ರೀದೇವಿ ತೀರಿಕೊಂಡ ಬಳಿಕ, ಮಗಳ ವಯಸ್ಸಿನ ಜೊತೆ ಡಿಂಗ್ ಡಾಂಗ್ ಆರಂಭಿಸಿದರೆ ಬೋನಿ ಕಪೂರ್. ಆ ಬೆಣ್ಣೆಯಂತಹ ಹುಡುಗಿ ಯಾರು ಗೊತ್ತೇ? ಈ ವಯಸಿನಲ್ಲಿ ಇವೆಲ್ಲ ಬೇಕಿತ್ತಾ??

3,408

Kannada News: ದಕ್ಷಿಣ ಭಾರತ ಚಿತ್ರರಂಗದ ಅತಿಲೋಕ ಸುಂದರಿ ಎಂದೇ ಹೆಸರು ಮಾಡಿದವರು ನಟಿ ಶ್ರೀದೇವಿ (Sridevi). ಇವರ ಸೌಂದರ್ಯ ನಟನೆ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೇ. ಶ್ರೀದೇವಿ ಅವರು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರೊಡನೆ ಮದುವೆಯಾದರು. ಶ್ರೀದೇವಿ ಬೋನಿ ಕಪೂರ್ (Boney Kapoor) ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬೋನಿ ಕಪೂರ್ ಅವರು ಒಬ್ಬ ಪ್ರೊಡ್ಯುಸರ್ ಆಗಿ ಗುರುತಿಸಿಕೊಂಡಿದ್ದಕ್ಕಿಂತ, ಶ್ರೀದೇವಿ ಅವರ ಗಂಡ ಎಂದೇ ಎಲ್ಲರೂ ಗುರುತಿಸುತ್ತಿದ್ದರು.

ಇಂಥಹ ಬೋನಿ ಕಪೂರ್ ಶ್ರೀದೇವಿ ಅವರು ವಿಧಿವಶರಾದಮೇಲೆ ಒಬ್ಬಂಟಿಯಾಗಿದ್ದಾರೆ. ಹಾಗೆಯೇ ಸಾಲು ಸಾಲು ಸಿನಿಮಾಗಳನ್ನು ಪ್ರೊಡ್ಯುಸ್ ಮಾಡುತ್ತಿದ್ದಾರೆ. ಬೋನಿ ಕಪೂರ್ ಅವರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಅದ್ಧೂರಿ ಐಷಾರಾಮಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅದು ಖ್ಯಾತ ಬ್ಯುಸಿನೆಸ್ ಮ್ಯಾಗ್ನೆಟ್ ಮುಖೇಶ್ ಅಂಬಾನಿ (Mukesh Ambani) ಅವರ ಪತ್ನಿ ನೀತಾ ಅಂಬಾನಿ (Nita Ambani)ಅವರು ಶುರು ಮಾಡಿರುವ ನೀತಾ ಮುಖೇಶ್ ಅಂಬಾನಿ ಕಲ್ಚಲರಲ್ ಸೆಂಟರ್ ನ ಲಾಂಚ್ ಪಾರ್ಟಿ ಇತ್ತು. ಇದನ್ನು ಓದಿ..Kannada News: ಸುದೀಪ್ ಬೊಮ್ಮಾಯಿ ಪರ ಪ್ರಚಾರ ಎಂದ ತಕ್ಷಣ, ಇಷ್ಟು ದಿವಸ ಸುಮ್ಮನಿದ್ದ ವಿಷ್ಣು ಅಭಿಮಾನಿಗಳು ಮಾಡಿದ್ದೇನು ಗೊತ್ತೇ?

ಭಾರತ ದೇಶದ ಸಂಸ್ಕೃತಿ ಸಂಪ್ರದಾಯ ಇದೆಲ್ಲವನ್ನು ಎತ್ತಿ ಹಿಡಿದು ತೋರಿಸುವ ಈ ಲಕ್ಚರಲ್ ಸೆಂಟರ್ ಉದ್ಘಾಟನೆಗೆ ಭಾರತದ ಸಾಕಷ್ಟು ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ರಾಜಕೀಯದವರು ಮಾತ್ರವಲ್ಲದೆ, ಹಾಲಿವುಡ್ ಸೆಲೆಬ್ರಿಟಿಗಳು ಸಹ ಬಂದಿದ್ದರು. ಎಲ್ಲರೂ ಇಲ್ಲಿ ಎಂಜಾಯ್ ಮಾಡಿದ ಹಲವು ಫೋಟೋಗಳು ವಿಡಿಯೋಗಳು ವೈರಲ್ ಆಗಿದ್ದವು. ಇದೇ ಕಾರ್ಯಕ್ರಮದಲ್ಲಿ ಬೋನಿ ಕಪೂರ್ ಅವರ ಒಂದು ಫೋಟೋ ನೆಟ್ಟಿಗರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸುವ ಹಾಗೆ ಮಾಡಿದೆ.

ಅಮೆರಿಕಾದ ಖ್ಯಾತ ಮಾಡೆಲ್ ಗಿಗಿ ಹದಿದ್ (Gigi Hadid) ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು, ಅವರೊಡನೆ ಬೋನಿ ಕಪೂರ್ ಅವರು ಫೋಟೋಗೆ ಪೋಸ್ ನೀಡಿದ್ದಾರೆ, ಅದರಲ್ಲೂ ಆಕೆಯ ನಡುವನ್ನು ಬಳಸಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದು, ಇದನ್ನು ನೋಡಿದ ನೆಟ್ಟಿಗರು ಈ ವಯಸ್ಸಲ್ಲಿ, ಅಮೆರಿಕಾ ಮಾಡೆಲ್ ಜೊತೆಗೆ ಇದೆಲ್ಲಾ ಬೇಕಾ ಎಂದು ಬೋನಿ ಕಪೂರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ, ಯಂಗ್ ಮಾಡೆಲ್ ಜೊತೆಗೆ ಇದೆಲ್ಲವನ್ನು ಶುರು ಮಾಡಿಕೊಂಡ್ರಾ ಎಂದು ಬೋನಿ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?

Leave A Reply

Your email address will not be published.