Saving Scheme: ಭರ್ಜರಿ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ, ಏಪ್ರಿಲ್ ನಿಂದ ಶುರುವಾಗಿದೆ ಡಬಲ್ ಲಾಭ. ಚಿಲ್ಲರೆ ಹಾಕಿ ಲಕ್ಷ ಲಕ್ಷ ಪಡೆಯುವುದು ಹೇಗೆ ಗೊತ್ತೇ??
Saving Scheme: ಹಣಹೂಡಿಕೆ ಮಾಡಲಿ ಅತ್ಯುತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ (Post Office) ಸ್ಕೀಮ್ ಗಳು, ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಬಹಳ ಒಳ್ಳೆಯ ರಿಟರ್ನ್ಸ್ ಕೊಡುವ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ (Post Office Monthly Scheme) ಕೂಡ ಒಂದು, ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಬಜೆಟ್ ನಲ್ಲಿ, ಈ ಯೋಜನೆಯಲ್ಲಿ ಉಳಿತಾಯ ಮಾಡುವ ಹಣದ ಮಿತಿಯನ್ನು ಹೆಚ್ಚಿಸಿದ್ದಾರೆ. ಈಗ ಸಿಂಗಲ್ ಖಾತೆಯಲ್ಲಿ 9 ಲಕ್ಷ, ಜಂಟಿ ಖಾತೆಯಲ್ಲಿ 15ಲಕ್ಷ ಹೂಡಿಕೆ ಮಾಡಬಹುದು. ಈ ಸ್ಕೀಮ್ ನಲ್ಲಿ ನೀವು ಉಳಿತಾಯ ಮಾಡಲು ಸ್ವಲ್ಪ ಹಣವನ್ನು ಠೇವಣಿ ಇಡಬೇಕು.
ಈ ಯೋಜನೆಯಲ್ಲಿ ಮೀಬು ಪ್ರತಿ ತಿಂಗಳು ಹಣ ಪಾವತಿ ಮಾಡುವ ಅವಶ್ಯಕತೆ ಇಲ್ಲ, ಜೊತೆಗೆ ಪ್ರತಿತಿಂಗಳು ನಿಮಗೆ ಬಡ್ಡಿ ಸಿಗುತ್ತದೆ. ನೀವು ಠೇವಣಿ ಇಟ್ಟಿರುವ ಹಣಕ್ಕೆ, ಬಡ್ಡಿ ಹಣವನ್ನು ಕೂಡ ಸೇರಿಸಲಾಗುತ್ತದೆ. ಈ ಸ್ಕೀಮ್ ನಲ್ಲಿ ಒರಟಿ ತಿಂಗಳು, ನೀವು ಠೇವಣಿ ಮಾಡಿರುವ ಹಣಕ್ಕೆ 7.1% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ನೀವು 5 ವರ್ಷ ಮಾತ್ರ ಹೂಡಿಕೆ ಮಾಡಬಹುದು. 5 ವರ್ಷ ಮುಗಿದ ಮೇಲೆ, ನಿಮ್ಮ ಹಣವನ್ನು ಮರುಪಾವತಿ ಮಾಡಲಾಗುತ್ತದೆ..ಈ ಸ್ಕೀಮ್ ನ ಹೆಚ್ಚಿನ ಲಾಭ ಪಡೆಯಲು, 5 ವರ್ಷದ ಅವಧಿಯನ್ನು ಎರಡು ಸಾರಿ ಹೆಚ್ಚಿ, 15 ವರ್ಷಗಳವರೆಗೂ ಈ ಯೋಜನೆಯ ಲಾಭ ಪಡೆಯಬಹುದು. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
ಸಿಂಗಲ್ ಖಾತೆ :- ಈ ಖಾತೆಯಲ್ಲಿ ನೀವು ಈಗ 9 ಲಕ್ಷ ರೂಪಾಯಿ ಠೇವಣಿ ಇಡಬಹುದು, ಇದಕ್ಕೆ 7.1% ಬಡ್ಡಿ ಬರುತ್ತದೆ. ಇದರ ಅರ್ಥ, 5 ವರ್ಷಗಳ ಕಾಲ ಪ್ರತಿ ತಿಂಗಳು ₹5,325 ರೂಪಾಯಿ ಬಡ್ಡಿ ಪಡೆಯುತ್ತೀರಿ. ಒಂದು ವರ್ಷಕ್ಕೆ, ₹63,900 ರೂಪಾಯಿ ಗಳಿಸುತ್ತೀರಿ. 5 ವರ್ಷದಲ್ಲಿ ನಿಮಗೆ, ₹3,19,500 ರೂಪಾಯಿ ಬಡ್ಡಿ ರೂಪದಲ್ಲೆ ಬರುತ್ತದೆ. 5ವರ್ಷದ ನಂತರ ಠೇವಣಿ ಇಟ್ಟ ಹಣವನ್ನು ವಾಪಸ್ ಪಡೆಯುತ್ತೀರಿ. ಆಗ ಠೇವಣಿ ಜೊತೆಗೆ ಬಡ್ಡಿ ಸೇರಿಸಿ, ₹12,19,500 ರೂಪಾಯಿ ನಿಮ್ಮ ಕೈಗೆ ಬರುತ್ತದೆ.
ಜಂಟಿ ಖಾತೆ :- ಈ ಅಕೌಂಟ್ ನಲ್ಲಿ ನೀವು 15 ಲಕ್ಷ ಠೇವಣಿ ಮಾಡಬಹುಡಿ, ಇದರಲ್ಲಿ ನಿಮಗೆ ಪ್ರತಿ ತಿಂಗಳು 7.1% ಬಡ್ಡಿ ಬರುತ್ತದೆ. 5 ವರ್ಷಗಳವರೆಗೂ ಪ್ರತಿ ತಿಂಗಲಿ ₹8,875 ರೂಪಾಯಿ ಬಡ್ಡಿ ಬದುತ್ತದೆ. ಒಂದ್ ವರ್ಷಕ್ಕೆ, ₹1,06,500 ರೂಪಾಯಿ ಬಡ್ಡಿ ರೂಪದಲ್ಲಿ ಬರುತ್ತದೆ..5 ವರ್ಷದ ನಂತರ, ಮೆಚ್ಯುರಿಟಿ ಸಮಯದಲ್ಲಿ ಬಡ್ಡಿ ಮತ್ತು ಠೇವಣಿ ಮಾಡಿದ ಹಣ ಎರಡನ್ನು ಸೇರಿಸಿ, ₹20,32,500 ರೂಪಾಯಿ ಪಡೆಯುತ್ತೀರಿ. ಇದನ್ನು ಓದಿ..SBI News: ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ಕೊಟ್ಟ ಬ್ಯಾಂಕ್; ಬ್ಯಾಂಕ್ ನಟ್ಟ ದೌಡಾಯಿಸುತ್ತಿರುವ ಜನರು. ಏನಾಗಿದೆ ಗೊತ್ತೇ??
Comments are closed.