Neer Dose Karnataka
Take a fresh look at your lifestyle.

Film News: ಮತ್ತೊಮ್ಮೆ ದೇಶವನ್ನು ಗಡ ಗಡ ನಡುಗುವಂತೆ ಮಾಡಿದ ಜಾಹ್ನವಿ: ಲುಂಗಿ ರೀತಿ ಡ್ರೆಸ್ ಮೇಲೆತ್ತಿ, ಮಾಡಿದ್ದೇನು ಗೊತ್ತೇ? ದೇಶವೇ ಜುಮ್ ಅಂದಿದ್ದು ಯಾಕೆ ಗೊತ್ತೆ?

2,637

Film News: ಸಿನಿಮಾರಂಗದಲ್ಲಿ ಹೀರೋಯಿನ್ ಗಳಿಗೆ ಬೇಡಿಕೆ ಬರುವುದು ಸಿನಿಮಾ ಹಿಟ್ ಆದಾಗ ಮಾತ್ರ, ಒಂದು ವೇಳೆ ಸಿನಿಮಾ ಫ್ಲಾಪ್ ಆದರೆ, ಆ ಹೀರೋಯಿನ್ ಕಡೆಗೆ ತಿರುಗಿ ನೋಡುವವರು ಕೂಡ ಕಡಿಮೆಯೇ. ಆದರೆ ಜಾನ್ವಿ ಕಪೂರ್ (Janhvi Kapoor) ಅವರಿಗೆ ಅಂಥ ಪರಿಸ್ಥಿತಿ ಇಲ್ಲ, ಅವರ ಸಿನಿಮಾ ಹಿಟ್ ಆದರು ಫ್ಲಾಪ್ ಆದರೂ ಆಕೆಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ತಮ್ಮ ಸೌಂದರ್ಯದ ಮೂಲಕ ಎಲ್ಲರೂ ತಮ್ಮ ಕಡೆಗೆ ತಿರುಗಿ ನೋಡುವ ಹಾಗೆ ಮಾಡುತ್ತಾರೆ ಜಾನ್ವಿ ಕಪೂರ್.

ಸೋಷಿಯಲ್ ಮೀಡಿಯಾದಲ್ಲಿ ಇವರ ಹವಾ ಯಾವಾಗಲೂ ಇದ್ದೆ ಇರುತ್ತದೆ. ದಿನಕ್ಕೊಂದು ಹೊಸ ಕಾಸ್ಟ್ಯೂಮ್ ಗಳಲ್ಲಿ, ಹೊಸದಾಗಿ ಫೋಟೋಶೂಟ್ ಗಳನ್ನು ಮಾಡಿಸಿಕೊಳ್ಳುತ್ತಾ, ಎಸ್ಕ್ಪೋಸ್ ಮಾಡುತ್ತಾ ಹುಡುಗರ ದಿಲ್ ಕದಿಯುತ್ತಾರೆ ಜಾನ್ವಿ ಕಪೂರ್. ಸ್ಟಾರ್ ನಟ ಶ್ರೀದೇವಿ (Sridevi) ಅವರ ಮಗಳಾಗಿ ಎಂಟ್ರಿ ಕೊಟ್ಟ ಜಾನ್ವಿ ಕಪೂರ್ ಅವರು ನಟಿಸಿದ ಮೊದಲ ಸಿನಿಮಾ ಧಡಕ್ (Dhadak) ಅಂದುಕೊಂಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಅದಾದ ಬಳಿಕ ನಟಿಸಿದ ಸಿನಿಮಾಗಳು ಸಹ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಇದನ್ನು ಓದಿ..Film News: ರಶ್ಮಿಕ ಬೇಡವೇ ಬೇಡ, ಇವರನ್ನು ವೀಕೆಂಡ್ ವಿಥ್ ರಮೇಶ್ ಗೆ ಕರೆಸಿ, ಜನರು ಪಕ್ಕ ಜಾಸ್ತಿ ನೋಡ್ತಾರೆ. ಯಾರು ಬರಬೇಕು ಗೊತ್ತೇ? ಇವರ ಸಾಧನೆ ಕೇಳಿದರೇ, ನೀವೇ ಬನ್ನಿ ಅಂತೀರಾ.

ಆದರೆ ಜಾನ್ವಿ ಕಪೂರ್ ಅವರಿಗೆ ಇರುವ ಬೇಡಿಮೆ ಮಾತ್ರ ಕಡಿಮೆ ಆಗಲಿಲ್ಲ. ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಲೇ ಇದೆ, ಫೋಟೋಶೂಟ್ ಗಳು ಸಹ ನಡೆಯುತ್ತಲೇ ಇದೆ. ಜಾನ್ವಿ ಕಪೂರ್ ಅವರು ಜ್ಯೂನಿಯರ್ ಎನ್ಟಿಆರ್ (Jr NTR) ಅವರ 30ನೇ ಸಿನಿಮಾಗೆ (NTR30) ನಾಯಕಿಯಾಗಿ ಆಯ್ಕೆಯಾಗಿದ್ದು, ಟಾಲಿವುಡ್ (Tollywood) ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದರ ಜೊತೆಗೆ ಸಿಕ್ಕಾಪಟ್ಟೆ ಗ್ಲಾಮರಸ್ ಫೋಟೋಶೂಟ್ ಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಗ್ರೀನ್ ಡ್ರೆಸ್ ನಲ್ಲಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು…

ಈ ಡ್ರೆಸ್ ಹಿಂದಿನ ಡ್ರೆಸ್ ಗಳಿಗಿಂತ ವಿಭಿನ್ನವಾಗಿ ತೋರುತ್ತಿದೆ. ಆ ಡ್ರೆಸ್ ನೋಡಿದರೆ, ಹುಡುಗರು ಧರಿಸುವ ಲುಂಗಿ ರೀತಿಯಲ್ಲಿದ್ದು, ಅದನ್ನು ಎತ್ತಿ ಕಟ್ಟಿರುವ ಹಾಗಿದೆ, ಹಾಗೆಯೇ ಜಾನ್ವಿ ಅವರು ಡ್ರೆಸ್ ಧರಿಸಲು ಕಷ್ಟಪಡುತ್ತಿರುಗ ಹಾಗೆ ಕೂಡ ಕಾಣಿಸುತ್ತಿದೆ. ಈ ಡ್ರೆಸ್ ನ ಫೋಟೋಶೂಟ್ ಬೇರೆ ರೀತಿಯಲ್ಲೇ ಕಾಣಿಸುತ್ತಿದ್ದು, ನೆಟ್ಟಿಗರು ಜಾನ್ವಿ ಅವರ ಈ ಹೊಸ ಲುಕ್ ನೋಡಿ ಮಿಶ್ರ ಪ್ರತಿಕ್ರಿಯೇ ನೀಡುತ್ತಿದ್ದಾರೆ. ನಿಜವಾಗಿಯೂ ಜಾನ್ವಿ ಅವರಿಗೆ, ಬಟ್ಟೆ ಕಂಫರ್ಟಬಲ್ ಆಗಿಲ್ಲವಾ ಅಥವಾ ಬೇಕೆಂದೇ ಹಾಗೆ ಮಾಡುತ್ತಿದ್ದಾರಾ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..SBI News: ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ಕೊಟ್ಟ ಬ್ಯಾಂಕ್; ಬ್ಯಾಂಕ್ ನಟ್ಟ ದೌಡಾಯಿಸುತ್ತಿರುವ ಜನರು. ಏನಾಗಿದೆ ಗೊತ್ತೇ??

Leave A Reply

Your email address will not be published.