Neer Dose Karnataka
Take a fresh look at your lifestyle.

Movie News: ಪ್ರಶಾಂತ್ ನೀಲ್ ಸಿನಿಮಾಗಾಗಿ ದೇಶವೇ ಊಟ ಬಿಡುವಂತೆ ಸಂಭಾವನೆ ಕೇಳಿದ ದೀಪಿಕಾ. ಕೇಳಿದ್ದು ಎಷ್ಟು ಕೋಟಿ ಗೊತ್ತೇ? ಯಪ್ಪಾ ಇಷ್ಟೊಂದಾ??

Movie News: ಪ್ರಶಾಂತ್ ನೀಲ್ (Prashanth Neel) ಅವರು ಕನ್ನಡದ ಮಾಂತ್ರಿಕ ನಿರ್ದೇಶಕ ಎಂದರೆ ತಪ್ಪಲ್ಲ. ಇವರ ಸಿನಿಮಾಗಳು ಈಗಾಗಲೇ ಸೂಪರ್ ಹಿಟ್ ಎನ್ನಿಸಿಕೊಂಡಿದೆ. ಕೆಜಿಎಫ್ ಚಾಪ್ಟರ್1 (KGF1) ಮತ್ತು ಕೆಜಿಎಫ್ ಚಾಪ್ಟರ್2 (KGF2) ಸಿನಿಮಾಗಳು ದೇಶದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಪ್ರಸ್ತುತ ಪ್ರಶಾಂತ್ ನೀಲ್ ಅವರು ಸಲಾರ್ ಸಿನಿಮಾದಲ್ಲಿ ಬ್ಯುಸಿ ಇದ್ದು, ಬಳಿಕ ಜ್ಯೂನಿಯರ್ ಎನ್ಟಿಆರ್ (Jr NTR) ಅವರೊಡನೆ ಸಿನಿಮಾ ಮಾಡಲಿದ್ದಾರೆ.

ಇಷ್ಟು ದಿವಸ ಹೀರೋಗಳನ್ನು ರಗಡ್ ಆಗಿ ಕಾಣಿಸುವ ಹಾಗೆ, ಸ್ಟ್ರಾಂಗ್ ಸ್ಟೋರಿಗಳನ್ನು ತೋರಿಸಿರುವ ಪ್ರಶಾಂತ್ ನೀಲ್ ಅವರು ಈಗ ಹೊಸದಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದೀಗ ಪ್ರಶಾಂತ್ ನೀಲ್ ಅವರು ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾಗೆ ಕಥೆ ಬರೆದಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಕೆಜಿಎಫ್ ಹಾಗೂ ಸಲಾರ್ (Salaar) ಸಿನಿಮಾ ನಿರ್ಮಾಣ ಮಾಡಿ ದಾಖಲೆಗಳನ್ನು ಸೃಷ್ಟಿಸಿರುವ ಹೊಂಬಾಳೆ ಸಂಸ್ಥೆಯೇ (Hombale Productions) ನಿರ್ಮಾಣ ಮಾಡುತ್ತದೆ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ..Film News: ಮತ್ತೊಮ್ಮೆ ದೇಶವನ್ನು ಗಡ ಗಡ ನಡುಗುವಂತೆ ಮಾಡಿದ ಜಾಹ್ನವಿ: ಲುಂಗಿ ರೀತಿ ಡ್ರೆಸ್ ಮೇಲೆತ್ತಿ, ಮಾಡಿದ್ದೇನು ಗೊತ್ತೇ? ದೇಶವೇ ಜುಮ್ ಅಂದಿದ್ದು ಯಾಕೆ ಗೊತ್ತೆ?

ಇದು ಮಹಿಳಾ ಪ್ರಧಾನ ಸಿನಿಮಾ ಆಗಿರುವುದರಿಂದ ಬಾಲಿವುಡ್ ಬೆಡಗಿ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ (Deepika Padukone) ಅವರು ನಟಿಸಬೇಕು ಎಂದು ಪ್ರಶಾಂತ್ ನೀಲ್ ಅವರಿಗೆ ಅನ್ನಿಸಿದ್ದು, ಈಗಾಗಲೇ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕಿಸಿ ಒಂದು ರೌಂಡ್ ಮಾತುಕತೆ ಕೂಡ ನಡೆಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ದೀಪಿಕಾ ಪಡಿಕೋಣೆ ಅವರು ಈ ಸಿನಿಮಾದಲ್ಲಿ ನಟಿಸಲು ಬೇಡಿಕೆ ಇಟ್ಟಿರುವ ಸಂಭಾವನೆ ಈಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಹೀರೋ ಕೂಡ ಇರಲಿದ್ದು, ಹೀರೋಯಿನ್ ಪಾತ್ರ ಪ್ರಮುಖವಾಗಿ ಇರಲಿದೆಯಂತೆ.

ಇನ್ನು ಹೀರೋ ಪಾತ್ರದಲ್ಲಿ ಪ್ರಶಾಂತ್ ನೀಲ್ ಅವರ ಚಿಕ್ಕಪ್ಪನ ಮಗ ಆಧರ್ಶ್ ಬಾಲಕೃಷ್ಣ (Adarsh Balakrishna) ಅವರು ನಟಿಸಲಿದ್ದಾರಂತೆ, ಅವರಿಗಾಗಿಯೇ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿರುವವರು ಪ್ರಶಾಂತ್ ನೀಲ್, ಆದರೆ ಈಗ ಪ್ರಶಾಂತ್ ಅವರು ಬ್ಯುಸಿ ಇರುವುದರಿಂದ ಈ ಸಿನಿಮಾವನ್ನು ಅವರ ಶಿಷ್ಯ ನಿರ್ದೇಶನ ಮಾಡಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆ ಅವರು ಬರೋಬ್ಬರಿ 22 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ಕೋಟಿ ಸಂಭಾವನೆ ಕೊಟ್ಟು ದೀಪಿಕಾ ಅವರ ಜೊತೆಗೆ ಹೊಂಬಾಳೆ ಸಂಸ್ಥೆ ಸಿನಿಮಾ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.