Neer Dose Karnataka
Take a fresh look at your lifestyle.

Roopesh Shetty: ಮತ್ತೊಮ್ಮೆ ಸದ್ದು ಮಾಡಿದ ರೂಪೇಶ್ ಶೆಟ್ಟಿ: ಸಿಹಿ ಸುದ್ದಿ ಕೊಟ್ಟೆ ಬಿಟ್ರಾ? ಖ್ಯಾತ ನಟಿಯ ಜೊತೆ ಫೋಟೋ ಹಾಕಿ ತಲೆಗೆ ಹುಳ ಬಿಟ್ಟದ್ದು ಹೇಗೆ ಗೊತ್ತೇ??

Roopesh Shetty: ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ (Bigg Boss Kannada OTT) ನಲ್ಲಿ ಅತಿಹೆಚ್ಚು ವೋಟ್ ಪಡೆದು, ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ (BBK9) ಎಂಟ್ರಿ ಪಡೆದು, 100 ದಿನಗಳ ಕಾಲ ಮನೆಯೊಳಗೆ ಇದ್ದು, ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದವರು ನಟ ಹಾಗೂ ಆರ್.ಜೆ ರೂಪೇಶ್ ಶೆಟ್ಟಿ (Roopesh Shetty) ಅವರು. ಬಿಗ್ ಬಾಸ್ ಇಂದ ಹೊರಬಂದ ನಂತರ ರೂಪೇಶ್ ಅವರು ಒಲವಿನ ನಿಲ್ದಾಣ (Olavina Nildana) ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೊಂದನ್ನು ಬಿಟ್ಟು, ಬೇರೆ ಯಾವ ಶೋನಲ್ಲಿಯೂ ಕಾಣಿಸಿಕೊಂಡಿಲ್ಲ.

ಶೀಘ್ರದಲ್ಲೇ ಅವರು ಹೊಸ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ, ಬಹಳ ಸಂತೋಷವಾಗಿ ಎಲ್ಲರನ್ನು ನಗಿಸುತ್ತಾ, ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ, ಹಾಡುಗಳನ್ನು ಬರೆದು, ಕಂಪೋಸ್ ಮಾಡುತ್ತಾ, ಹಾಡುವುದನ್ನು ಸಹ ಮಾಡುತ್ತಾ ರೂಪೇಶ್ ಶೆಟ್ಟಿ ಅವರು ಜನರಿಗೆ ಬಹಳ ಹತ್ತಿರವಾಗಿದ್ದರು. ತುಳುನಾಡಿನ ಈ ಪ್ರತಿಭೆ ಇಡೀ ಕರ್ನಾಟಕದ ಜನರ ಮನಸ್ಸನ್ನು ಗೆದ್ದಿತ್ತು ಎಂದೇ ಹೇಳಬಹುದು. ಇದನ್ನು ಓದಿ..Haripriya: ಬಿಗ್ ನ್ಯೂಸ್: ಮದುವೆಯಾದ ಮೇಲೆ ತನ್ನ ಮೊದಲನೇ ಪ್ರೀತಿಯ ಬಗ್ಗೆ ಬಹಿರಂಗವಾಗಿ ಬಾಯ್ಬಿಟ್ಟ ಹರಿಪ್ರಿಯಾ. ಏನು ಗೊತ್ತೇ ಮ್ಯಾಟರ್??

ಬಿಗ್ ಬಾಸ್ ಶೋ ಮುಗಿದು ಬಹಳ ಸಮಯದ ನಂತರ ಇದೀಗ ರೂಪೇಶ್ ಶೆಟ್ಟಿ ಅವರು ಖ್ಯಾತ ನಟಿಯ ಜೊತೆಗೆ ಫೋಟೋ ಶೇರ್ ಮಾಡಿದ್ದಾರೆ. ಆ ನಟಿ ಮತ್ಯಾರು ಅಲ್ಲ, ರೂಪೇಶ್ ಶೆಟ್ಟಿ ಅವರ ಬೆಸ್ಟ್ ಫ್ರೆಂಡ್ ಸಾನ್ಯಾ ಅಯ್ಯರ್ (Saanya Iyer). ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಶುರುವಾದ ಇವರಿಬ್ಬರ ಸ್ನೇಹ ಬಹಳ ಅನ್ಯೋನ್ಯವಾಗಿ ಮುಂದುವರೆದಿತ್ತು, ಇಬ್ಬರು ಕೂಡ ಓಟಿಟಿ ಸೀಸನ್ ಇಂದ ಟಿವಿ ಸೀಸನ್ ಗು ಆಯ್ಕೆಯಾಗಿದ್ದರು. ಟಿವಿ ಸೀಸನ್ ನಲ್ಲಿ ಸಾನ್ಯಾ ಅವರು ಬೇಗ ಎಲಿಮಿನೇಟ್ ಆದಾಗ, ರೂಪೇಶ್ ಶೆಟ್ಟಿ ಬಹಳ ಬೇಸರ ಮಾಡಿಕೊಂಡಿದ್ದರು..

ಶೋ ಮುಗಿದ ಮೇಲೆ ಕೂಡ ಇವರಿಬ್ಬರ ಫ್ರೆಂಡ್ಶಿಪ್ ಅನ್ಯೋನ್ಯವಾಗಿ ಮುಂದುವರೆದಿದೆ. ಇದೀಗ ರೂಪೇಶ್ ಶೆಟ್ಟಿ ಅವರು ಸಾನ್ಯಾ ಅಯ್ಯರ್ ಅವರ ಕುಟುಂಬದವರನ್ನು ಕೂಡ ಭೇಟಿ ಮಾಡಿ, ಫೋಟೋಸ್ ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರೆಡ್ ಹಾರ್ಟ್ ಸಿಂಬಲ್ ಜೊತೆಗೆ ಸಾನ್ಯಾ ಅಯ್ಯರ್ ಫ್ಯಾಮಿಲಿ ಜೊತೆಗಿನ ಫೋಟೋ ಶೇರ್ ಮಾಡಿದ್ದು, ನೆಟ್ಟಿಗರು ತಮಾಷೆಯಾಗಿ ಕಮೆಂಟ್ಸ್ ಮಾಡುತ್ತಾ, ಗುಡ್ ನ್ಯೂಸ್ ಯಾವಾಗ ಎನ್ನುತ್ತಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

 
 
 
 
 
View this post on Instagram
 
 
 
 
 
 
 
 
 
 
 

A post shared by Roopesh Shetty (@roopesh_shetty_official)

Comments are closed.