Neer Dose Karnataka
Take a fresh look at your lifestyle.

Sree Leela: ತೆಲುಗು ಚಿತ್ರರಂಗವನ್ನು ಶೇಕ್ ಶೇಕ್ ಮಾಡಿದ ನಟಿ ಶ್ರೀ ಲೀಲಾ: ರಾಜ್ಯವೇ ಹೆಮ್ಮೆ ಪಡುವಂತೆ ಮಾಡುತ್ತಿರುವುದೇನು ಗೊತ್ತೇ??

Sree Leela: ನಟಿ ಶ್ರೀಲೀಲಾ (Sreeleela) ಬೆಂಗಳೂರಿನ ಕನ್ನಡದ ಹುಡುಗಿ. ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿ ಇಂದು ಸ್ಟಾರ್ ಹೀರೋಯಿನ್ ಗಳ ಸಾಲಿಗೆ ಸೇರಿಕೊಂಡಿದ್ದಾರೆ. ಶ್ರೀಲೀಲಾ ಅವರು ಮೊದಲಿಗೆ ನಟಿಸಿದ್ದು ಕನ್ನಡದ ಕಿಸ್ ಸಿನಿಮಾದಲ್ಲಿ. ಈ ಸಿನಿಮಾ ಮೂಲಕ ಶ್ರೀಲೀಲಾ ಅವರನ್ನು ಕರ್ನಾಟಕದ ಕ್ರಶ್ ಎಂದು ಕರೆಯಲಾಗುತ್ತಿತ್ತು. ನಂತರ ನಟ ಶ್ರೀಮುರಳಿ ಅವರ ಜೊತೆಗೆ ಭರಾಟೆ ಸಿನಿಮಾದಲ್ಲಿ ನಟಿಸಿ, ಆ ಸಿನಿಮಾ ಕೂಡ ಸಕ್ಸಸ್ ಕಂಡಿತು.

ಬಳಿಕ ಬೈ ಟು ಲವ್ ಸಿನಿಮಾದಲ್ಲೂ ಕಾಣಿಸಿಕೊಂಡರು ಶ್ರೀಲೀಲಾ ಕನ್ನಡದಲ್ಲಿ ಈಗ ಕಿರೀಟಿ ಅವರು ನಟಿಸುತ್ತಿರುವ ಮೊದಲ ಸಿನಿಮಾ ಜ್ಯೂನಿಯರ್ ಗೆ ನಾಯಕಿಯಾಗಿದ್ದಾರೆ ಶ್ರೀಲೀಲಾ. ಕನ್ನಡದಲ್ಲಿ ಮಾತ್ರವಲ್ಲದೆ ಈಗ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಭಾರಿ ಬೇಡಿಕೆ ಶುರುವಾಗಿದೆ. ತೆಲುಗಿನಲ್ಲಿ ಶ್ರೀಲೀಲಾ ಅವರು ಮೊದಲಿಗೆ ನಟಿಸಿದ್ದು ನಟ ಶ್ರೀಕಾಂತ್ (Srikanth) ಅವರ ಮಗ ರೋಷನ್ ಶ್ರೀಕಾಂತ್ ಅವರ ಮಗ ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ ಸಿನಿಮಾದಲ್ಲಿ ನಟಿಸಿದರು. ಇದನ್ನು ಓದಿ..Madhoo Shah: ಕೊನೆಗೂ ಬಯಲಾಯ್ತು ಸತ್ಯ: ರವಿಚಂದ್ರನ್ ರವರ ಜೊತೆ ನಟಿಸಿದ್ದ ನಟಿ, ಕನ್ನಡದಿಂದ ದೂರ ಹೋಗಿದ್ದು ಯಾಕೆ ಗೊತ್ತೇ?? ಪಾಪ ಏನಾಗಿದೆ ಗೊತ್ತೇ?

ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಎನ್ನಿಸಿಕೊಳ್ಳದೆ ಹೋದರು ಸಹ, ಶ್ರೀಲೀಲಾ ಅವರ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಪೆಲ್ಲಿ ಸಂದಡಿ (Pelli Sandadi) ಸಿನಿಮಾ ಮೂಲಕ ಒಂದು ರೇಂಜ್ ಗೆ ಸದ್ದು ಮಾಡಿದ್ದ ಶ್ರೀಲೀಲಾ ಅವರು ಟಾಲಿವುಡ್ ನಲ್ಲೂ ಎಲ್ಲರ ಕ್ರಶ್ ಆಗಿದ್ದಾರೆ. ಇವರು ಅಭಿನಯದ ಎರಡನೇ ತೆಲುಗು ಸಿನಿಮಾ ಧಮಾಕ, ಖ್ಯಾತ ನಟ ರವಿತೇಜ (Raviteja) ಅವರು ಈ ಸಿನಿಮಾ ಹೀರೋ ಆಗಿ ನಟಿಸಿದ್ದಾರೆ.. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು.

ಈ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಶ್ರೀಲೀಲಾ ಅವರ ಡ್ಯಾನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ, ಇದರಿಂದ ದೊಡ್ಡ ದೊಡ್ಡ ಅವಕಾಶಗಳೇ ಅವರನ್ನು ಹುಡುಕಿಕೊಂಡು ಬರುತ್ತಿದ್ದು, ಈಗ ಶ್ರೀಲೀಲಾ ಅವರು ಪವನ್ ಕಲ್ಯಾಣ್ (Pawan Kalyan) ಅವರ ಉಸ್ತಾದ್ ಭಗತ್ ಸಿಂಗ್ (Ustad Bhagat Singh) ಅವರ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿರುವುದು ಕನ್ಫರ್ಮ್ ಆಗಿದೆ. ಅದಷ್ಟೇ ಅಲ್ಲದೆ, ಪವನ್ ಕಲ್ಯಾಣ್ ಅವರ ಮತ್ತೊಂದು ಸಿನಿಮಾಗು ಶ್ರೀಲೀಲಾ ಅವರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದ್ದು, ಆ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Comments are closed.