Jobs: ಇದಪ್ಪ ಅದೃಷ್ಟ ಅಂದ್ರೆ; ಪೋಸ್ಟ್ ಆಫೀಸ್ ನಲ್ಲಿ 8 ನೇ ತರಗತಿ ಪಾಸ್ ಆಗಿದ್ದವರಿಗೆ ಉತ್ತಮ ಸಂಬಳದ ಕೆಲಸ. ಕೊನೆಯ ದಿನಾಂಕ ಬೇಗ ಇದೆ, ಇಂದೇ ಅರ್ಜಿ ಸಲ್ಲಿಸಿ .
Jobs: ಸೆಂಟ್ರಲ್ ಗವರ್ನಮೆಂಟ್ ಕೆಲಸ ಪಡೆಯಬೇಕು ಎಂದುಕೊಂಡಿರುವವರಿಗೆ ಈಗ ಇಂಡಿಯನ್ ಪೋಸ್ಟಲ್ ಡಿಪಾರ್ಟ್ಮೆಂಟ್ ಒಂದು ಒಳ್ಳೆಯ ಅವಕಾಶ ನೀಡಿದೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಿದ್ದು, 1 ನುರಿತ ಕುಶಲಕರ್ಮಿ (Skilled Artisans) ಹುದ್ದೆ ಖಾಲಿ ಇದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ನೀವು 8ನೇ ತರಗತಿ ಪಾಸ್ ಆಗಿದ್ದರೆ ಸಾಕು, ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಅವಕಾಶ ಆಗಿದೆ.
ಈ ಕೆಲಸಕ್ಕೆ ಅಗತ್ಯವಿರುವ ಹುದ್ದೆಗಳ ವಿವರ, ಬೇಕಿರುವ ಡಾಕ್ಯುಮೆಂಟ್ ಗಳು, ವಯೋಮಿತಿ, ಎಲ್ಲದರ ಬಗ್ಗೆ ಇಂದು ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.. ಇಲ್ಲಿ ನುರಿತ ಕುಶಲಕರ್ಮಿ ಪೋಸ್ಟ್ ಗೆ 1 ಹುದ್ದೆ ಮಾತ್ರ ಖಾಲಿ ಇದೆ, ಹುದ್ದೆ ಖಾಲಿ ಇರುವುದು ಚಂಡಿಘಡದಲ್ಲಿ, ಈ ಕೆಲಸಕ್ಕೆ ಅಪ್ಲೈ ಮಾಡುವವರು ಸರ್ಕಾರದ ಮಾನ್ಯತೆ ಪಡೆದಿರುವ ಯಾವುದಾದರೂ ಸಂಸ್ಥೆಯಿಂದ 8ನೇ ತರಗತಿ ಪಾಸ್ ಆಗಿರಬೇಕು. ಕೆಲಸಕ್ಕೆ ಅಪ್ಲೈ ಮಾಡುವವರ ವಯಸ್ಸು 2023ರ ಮೇ1ಕ್ಕೆ 18 ತುಂಬಿರಬೇಕು ಹಾಗೆಯೇ 30 ವರ್ಷ ಮೀರಿರಬಾರದು. ಇದನ್ನು ಓದಿ..Bank: ಅಪ್ಪಿ ತಪ್ಪಿ ಈ ಮೂರು ಬ್ಯಾಂಕ್ ಮುಳುಗಿದ್ರೆ, ಭಾರತ ಕೂಡ ಶ್ರೀಲಂಕಾ, ಪಾಕಿಸ್ತಾನದಂತೆ ಆಗಿ ಬಿಡುತ್ತೆ. ಜಗತ್ತಿಗೆ ಕಾಣದ ಹಾಗೆ ಏನಾಗುತ್ತಿದೆ ಗೊತ್ತೇ?
ಈ ಕೆಲಸಕ್ಕಾಗಿ ಸಿಗಬಹುದಾದ ತಿಂಗಳ ವೇತನ, ₹19,900 ರಿಂದ ₹63,200 ರೂಪಾಯಿವರೆಗು ಸಂಬಳ ಸಿಗಬಹುರು..ಈ ಕೆಲಸಕ್ಕೆ ಆಯ್ಕೆ ಆಗುವವರಿಗೆ ಚಂಡೀಘಡದಲ್ಲಿ ಪೋಸ್ಟಿಂಗ್ ಸಿಗುತ್ತದೆ. ಅರ್ಜಿ ಹಾಕಲು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,, ಬೇರೆ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂಪಾಯಿ ಮತ್ತು ಪರೀಕ್ಷೆಯ ಶುಲ್ಕ 400 ರೂಪಾಯಿ ಪಾವತಿ ಮಾಡಬೇಕು.
ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ನೀವು ಹಣಪಾವತಿ ಮಾಡಬಹುದು. ಟ್ರೇಡಿಂಗ್ ಟೆಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಹಾಕಲು ಶುರುವಾಗಿರುವ ದಿನಾಂಕ 15/3/2023, ಅರ್ಜಿ ಹಾಕಲು ಕೊನೆಯ ದಿನಾಂಕ 15/4/2023.
ಅರ್ಜಿ ಹಾಕಲು, ಅಧಿಕೃತ ವೆಬ್ಸೈಟ್ ಇಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..
ಮ್ಯಾನೇಜರ್
ಮೇಲ್ ಮೋಟಾರ್ ಸೇವೆ
GPO ಕಟ್ಟಡ
ಸೆಕ್ಟರ್ 17D
ಚಂಡೀಗಢ-160017
ಈ ಅಡ್ರೆಸ್ ಗೆ ಕಳಿಸಿ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.