Film News: ವಿಚ್ಚೇದನ ಪಡೆದಿರುವ ಸ್ಟಾರ್ ನಟನ ಜೊತೆ ಬಹಿರಂಗವಾಗಿಯೇ ಯುವ ನಟಿ ಸುತ್ತಾಟ: ಒಂದೇ ಮನೆಯಲ್ಲಿ ಕೂಡ ವಾಸ. ತೆರೆ ಹಿಂದೆ ಏನಾಗುತ್ತಿದೆ ಗೊತ್ತೇ?
Film News: ಚಿತ್ರರಂಗದಲ್ಲಿ ಈಗ ಪ್ರತಿಭೆಗೆ ಹೆಚ್ಚಿನ ಮಹತ್ವ ಇಲ್ಲ, ಈಗೇನಿದ್ದರು ಕಮಿಟ್ಮೆಂಟ್, ಕಮಿಟ್ಮೆಂಟ್ ಕೊಟ್ಟರೆ ಎಂಥವರಿಗೂ ಅವಕಾಶ ಸಿಗುವ ಕಾಲವಿದೆ. ಅವರು ಹೇಳಿದ ಹಾಗೆ ಕೇಳಿದರೆ, ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಟ್ಟು, ಸ್ಟಾರ್ ಹೀರೋಯಿನ್ ಆಗಿ ಬೆಳೆಸುತ್ತಾರೆ. ಈಗ ಹೆಚ್ಚಾಗಿ ನಡೆಯುತ್ತಿರುವುದು ಇದೇ. ನಟಿಯರಿಗೆ ಅಂದುಕೊಂಡ ಹಾಗೆ ಅವಕಾಶ ಸಿಗದೆ ಹೋದರೆ, ಹಣ ಸಂಪಾದನೆ ಮಾಡಲು ಬೇರೆ ದಾರಿಗಳನ್ನು ಸಹ ಹಿಡಿಯುತ್ತಿದ್ದಾರೆ.
ಅಡ್ಡದಾರಿಯಲ್ಲಿ ಹೋಗಿ ಹಣ ಸಂಪಾದನೆ ಮಾಡುತ್ತಿದ್ದಾರೆ, ಇಂಥ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಯುವನಟಿ ಒಬ್ಬರು ಇದೇ ದಾರಿ ಹಿಡಿದಿದ್ದಾರೆ. ಈಕೆ ಮಲಯಾಳಂ ಹುಡುಗಿ ಆಗಿದ್ದು, ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಆವಕಾಶಕ್ಕಾಗಿ ಮದುವೆ ಆಗಿ ವಿಚ್ಛೇದನ ಪಡೆದುಕೊಂಡಿರುವ ಸ್ಟಾರ್ ಹೀರೋ ಜೊತೆಗೆ ಸುತ್ತಾಟ ನಡೆಸುತ್ತಿದ್ದಾರಂತೆ.. ಇದನ್ನು ಓದಿ..Tapsee Pannu:ಈಕೆಯನ್ನು ನೋಡಿದ ಬಳಿಕ ನಿರ್ದೇಶಕರು ಅಲ್ಲ, ಹೀರೋಗಳೇ ರೂಮಿಗೆ ಕರೆದರಂತೆ. ತಾಪ್ಸಿ ಇರುವುದನ್ನು ಒಪ್ಪಿಕೊಂಡು ಹೇಳಿದ್ದನು ಗೊತ್ತೇ??
ಈ ಯುವನಟಿ ಮೊದಲಿಗೆ ಒಬ್ಬ ಸ್ಟಾರ್ ಡೈರೆಕ್ಟರ್ ಜೊತೆಗೆ ಅಫೇರ್ ಇಟ್ಟುಕೊಂಡಿದ್ದರು, ಆದರೆ ಈಗ ಆ ಡೈರೆಕ್ಟರ್ ಗೆ ಕೈಕೊಟ್ಟು, ಈ ಸ್ಟಾರ್ ಹೀರೋ ಜೊತೆಗಿದ್ದಾರೆ. ಈತನಿಗೆ ಈಗಾಗಲೇ ಹೆಚ್ಚು ಹೀರೋಯಿನ್ ಗಳ ಜೊತೆಗೆ ಅಫೇರ್ ಇದೆ ಎಂದು ಸುದ್ದಿಗಳು ಕೇಳಿಬಂದಿದ್ದವು. ಹಾಗಿದ್ದರೂ ಸಹ ಯುವನಟಿ ಅಫೇರ್ ಮುಂದುವರೆಸಿದ್ದಾರೆ. ಈ ಸ್ಟಾರ್ ಹೀರೋ ಜೊತೆಗೆ ತಮಿಳಿನಲ್ಲಿ ಸಹ ಒಂದು ಸಿನಿಮಾದಲ್ಲಿ ನಟಿಸಿದ್ದಾರಂತೆ.
ಇಬ್ಬರು ಜೊತೆಯಾಗಿ ಸಿನಿಮಾದಲ್ಲಿ ನಟಿಸುವಾಗಲೇ ಪರಿಚಯವಾಗಿ ನಂತರ ಅದು ಸಂಬಂಧಕ್ಕೆ ತಿರುಗಿದೆ, ಇದೀಗ ಈ ಯುವನಟಿ ಆ ಸ್ಟಾರ್ ಹೀರೋ ಜೊತೆಗೆ ಅವರ ಗೆಸ್ಟ್ ಹೌಸ್ ನಲ್ಲೇ ಇದ್ದಾರಂತೆ. ಸೀಕ್ರೆಟ್ ಆಗಿಯೇ ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕಾಲಿವುಡ್ ಮೂಲಕ ತಿಳಿದುಬಂದಿದೆ. ಈ ಅಫೇರ್ ಎಷ್ಟು ದಿವಸ ನಡೆಯುತ್ತೆ ನೋಡೋಣ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.