Kannada News: ಊರಿಗೆ ಹೋಗ್ತೇನೆ ಅಂತ ಹೇಳಿ ಅಳಿಯನ ಜೊತೆ ಹೋಟೆಲ್ ಗೆ ತೆರೆಳಿದ ಅತ್ತೆ: ಹೋಟೆಲ್ ಹೋದಮೇಲೆ ನಡೆದ ಟ್ವಿಸ್ಟ್ ಏನು ಗೊತ್ತೇ??
Kannada News: ಈಗಿನ ಕಾಲದಲ್ಲಿ ಯಾವಗ ಯಾರ ಜೊತೆಯಲ್ಲಿ ಎಂಥ ಘಟನೆ ನಡೆಯುತ್ತದೆ ಎಂದು ಊಹೆ ಮಾಡಿಕೊಳ್ಳುವುದಕ್ಕೆ ಕೂಡ ಸಾಧ್ಯವಿಲ್ಲ. ಇದೀಗ ಭದ್ರಾದ್ರಿ ಜಿಲ್ಲೆಯಲ್ಲಿ ನಡೆದಿರುವ ಈ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಹಿಳೆ ತನಫೆ ಹೊಟ್ಟೆ ನೋಯುತ್ತಿದೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಟು, ತನ್ನ ಸೋದರಳಿಯನ ಜೊತೆಗೆ ಹೈದರಾಬಾದ್ ನ ಖಮ್ಮಮ್ ಜಿಲ್ಲೆಗೆ ಹೋಗಿ ಅಲ್ಲಿ ಲಾಡ್ಜ್ ನಲ್ಲಿ ಇಬ್ಬರು ಜೊತೆಯಾಗಿ ಉಳಿದುಕೊಂಡಿದೆ. ಎರಡು ದಿನಗಳ ನಂತರ ಲಾಡ್ಜ್ ನವರೇ ಬೆಚ್ಚಿ ಬೀಳುವಂಥ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಖಮ್ಮಮ್ ಜಿಲ್ಲೆಯ ತಿರುವೂರು ಎನ್ನುವ ಗ್ರಾಮಾದಲ್ಲಿ ಕೃಷ್ಣಾ ರಾವ್ ಹಾಗೂ ಅರುಣಾ ಎಣ್ಣುಗ ದಂಪತಿ ವಾಸವಾಗಿದ್ದು, ಅಲ್ಲಿ ಕೋಳಿ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದಾರೆ. . ಅರುಣಾ ಅವರಿಗೆ 35ವರ್ಷ ವಯಸ್ಸು. ಅರುಣ ಅವರಿಗೆ ಮದುವೆಯಾಗಿ ಬಹಳ ವರ್ಷ ಆಗಿತ್ತು, ಗಂಡನ ಜೊತೆಗೆ ಚೆನ್ನಾಗಿಯೇ ಇದ್ದ ಅರುಣಾ ಅವರು ಇದ್ದಕ್ಕಿದ್ದ ಹಾಗೆ ಏಪ್ರಿಲ್ 14ರಂದು ತುಂಬಾ ಹೊಟ್ಟೆ ನೋಯುತ್ತಿದೆ, ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಟಿದ್ದಾರೆ. ಆದರೆ ಆಕೆ ಹೊರಟಿದ್ದು ಆಸ್ಪತ್ರೆಗಲ್ಲಾ..ಇದನ್ನು ಓದಿ..Crime News: ಆಕೆಯನ್ನು ಪ್ರೀತಿಸಿದ, ಎಲ್ಲವನ್ನು ಕೊಟ್ಟ, ಅವಳು ಕೈ ಕೊಟ್ಟಳು. ಆಕೆಯ ಮದುವೆ ನಿಲ್ಲಿಸಬೇಕು ಎಂದು ಮಾಡಿದ್ದೇನು ಗೊತ್ತೇ? ಮೊಬೈಲ್ ನಲ್ಲಿ ಕಂಡದ್ದು ಏನು ಗೊತ್ತೇ?
ಅರುಣಾ ತನ್ನ ಮನೆಗೆ ಹೋಗಿ, ತನ್ನ ಸೋದರಳಿಯ ಆಂಜನೇಯ ಜೊತೆಗೆ ಹೈದರಾಬಾದ್ ಗೆ ಹೋಗುತ್ತಿರುವುದಾಗಿ ಹೇಳಿ, ಭದ್ರಾಚಲಂಗೆ ಹೋಗಿದ್ದಾಳೆ. ಅಲ್ಲಿ ಲಾಡ್ಜ್ ನಲ್ಲಿ ಇಬ್ಬರು ಜೊತೆಯಾಗಿ ಎರಡು ದಿನಗಳ ಕಾಲ ಸಮಯ ಕಳೆದಿದ್ದಾರೆ. ಆದರೆ ಭಾನುವಾರ ಸಂಜೆ ಅರುಣಾ ಆ ಲಾಡ್ಜ್ ರೂಮ್ ನಲ್ಲೇ ಉಸಿರು ನಿಲ್ಲಿಸಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಲಾಡ್ಜ್ ನ ಸಿಬ್ಬಂದಿಗಳು ಅದನ್ನು ನೋಡಿ ಶಾಕ್ ಆಗಿದ್ದಾರೆ..ತಕ್ಷಣವೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಅಲ್ಲಿಗೆ ಬಂದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ಆಕೆ ಸೋದರಳಿಯನ ಜೊತೆಗೆ ಬಂದು ಹಾಗೆಲ್ಲಾ ಆಗಿದೆ ಎಂದು ಗೊತ್ತಾದರೆ, ಮರಿಯಾದೆ ಹೋಗುತ್ತದೆ ಎಂದು ಲಾಡ್ಜ್ ಓನರ್ ಅವರು ತಾವೇ ಹೀಗೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ, ಅರುಣಾ ಮನೆಯವರಿಗೆ ಈ ವಿಷಯ ಗೊತ್ತಾಗಿ ಅವರು ಕಣ್ಣೀರು ಹಾಕುತ್ತಿದ್ದು, ಸೋದರಳಿಯ ಆಂಜನೇಯ ಹೀಗೆ ಮಾಡಿರಬೇಕು ಎಂದು ಪೊಲೀಸರ ಬಳಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ಇವರ ವಿರುದ್ಧ ತನಿಖೆ ಶುರು ಮಾಡಿದ್ದಾರೆ. ಈ ಘಟನೆ ಊರಿಜ ಜನರಿಗು ಶಾಕ್ ನೀಡಿದೆ. ಇದನ್ನು ಓದಿ..Business Idea: ಜಸ್ಟ್ ಜುಜುಬಿ 5 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಉದ್ಯಮ ಯಾವುದು ಗೊತ್ತೇ?? ಕಷ್ಟ ಕೂಡ ಪಡಬೇಕಾಗಿಲ್ಲ.
Comments are closed.