Rishi Sunak: ಪತ್ನಿ ಮಾಡಿದ ತಪ್ಪಿನಿಂದ ಇದೀಗ ಪ್ರಧಾನಿ ಪಟ್ಟ ಕಳೆದುಕೊಳ್ತಾರಾ ಬ್ರಿಟನ್ ಪ್ರಧಾನಿ ರಿಷಿ?? ಅಷ್ಟಕ್ಕೂ ಸುಧಾಮೂರ್ತಿ ಪುತ್ರಿ ಮಾಡಿರುವುದೇನು ಗೊತ್ತೇ?
Rishi Sunak: ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿ ಆಗಿರುವ ಶ್ರೀಮತಿ ಸುಧಾಮೂರ್ತಿ (Sudhamurthy) ಅವರ ಅಳಿಯ, ಅಕ್ಷತಾ ಮೂರ್ತಿ (Akshatha Murthy) ಅವರ ಪತಿ ಬ್ರಿಟನ್ ನ ಪ್ರಧಾನಿ ಆಗಿರುವ ರಿಷಿ ಸುನಕ್ (Rishi Sunak) ಅವರು ಈಗ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಸ್ಥಾನವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಸಮಸ್ಯೆಯಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದ್ದು, ಈ ಸಮಸ್ಯೆ ಆಗಿರುವುದು ಅವರ ಪತ್ನಿ ಅಕ್ಷತಾ ಅವರಿಂದ ಎನ್ನಲಾಗಿದೆ. ಅಕ್ಷತಾ ಮೂರ್ತಿ ಅವರು ಮಕ್ಕಳ ಆರೈಕೆ ಕಂಪನಿಯಲ್ಲಿ ಹೂಫಿಕೇ ಮಾಡಿದ್ದು, ಆರೈಕೆ ಕುರಿತ ಹೊಸ ಯೋಜನೆ ಘೋಷಣೆ ಮಾಡುವಾಗ ರಿಷಿ ಅವರು ರೂಲ್ಸ್ ಬ್ರೇಕ್ ಮಾಡಿದ್ದು, ಪಾರ್ಲಿಮೆಂಟ್ ಕಮಿಷನರ್ ಆಗಿರುಗ ಡೇನಿಯಲ್ ಗ್ರೀನ್ ಬರ್ಗ್ ಅವರು ರಿಷಿ ಸುನಕ್ ಅವರ ವಿರುದ್ಧ ತನಿಖೆ ಶುರು ಮಾಡಿದ್ದಾರೆ.
ಪಾರ್ಲಿಮೆಂಟ್ ಕಮಿಷನರ್ ಗಳ ವೆಬ್ಸೈಟ್ ಇಂದ ಈ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ. ವೆಬ್ಸೈಟ್ ನಲ್ಲಿ ನೀಡಿರುವ ಮಾಹಿತಿ ಇಂದ ತಿಳಿದುಬಂದಿರುವುದು ಏನು ಎಂದರೆ, ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಅವರು ಮಕ್ಕಳ ಪಾಲನೆಯ ಸಂಸ್ಥೆಯ ಹೂಡಿಕೆದಾರರಾಗಿದ್ದಾರೆ. ಹೀಗಿರುವಾಗ, ಈ ಕಂಪನಿಯಲ್ಲಿ ರಿಷಿ ಅವರ ಪತ್ನಿಯ ಶೇರ್ ಬಗ್ಗೆ ಸರಿಯಾಗಿ ಘೋಷಣೆ ಮಾಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ತನಿಖೆ ಮಾಡಲಾಗುತ್ತಿದೆ. ರಿಷಿ ಅವರಿಂದ ನಿಯಮ ಉಲ್ಲಂಘನೆ ಆಗಿದೆಯೇ ಎನ್ನುವ ಬಗ್ಗೆ ತನಿಖೆ ಮುಂದುವರೆಸಲಾಗಿದೆ.. ಇದನ್ನು ಓದಿ..Safe Bank: ಲೋಕಲ್ ಬ್ಯಾಂಕ್ ಗಳು ಟೋಪಿ ಹಾಕುತ್ತಿರುವಾಗ ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ಹಣ ಸೇಫ್. RBI ಹೇಳಿದ ಸತ್ಯವೇನು ಗೊತ್ತೇ? ಮೊದಲು ಈ ಬ್ಯಾಂಕ್ ನಲ್ಲಿ ಹಣ ಹಾಕಿ.
ಪಾರ್ಲಿಮೆಂಟ್ ವೆಬ್ಸೈಟ್ ನಲ್ಲಿ ತಿಳಿಸಿರುವ ಹಾಗೆ ಕಮಿಷನಲ್ ಡೇನಿಯಲ್ ಗ್ರೀನ್ ಬರ್ಗ್ ಅವರು ಏಪ್ರಿಲ್ 13ರಂದು ರಿಷಿ ಸುನಕ್ ಅವರ ವಿರುದ್ಧ ತನಿಖೆ ಶುರು ಮಾಡಿದ್ದಾರೆ, ಈ ಮೊದಲೇ ವಿರೋಧ ಪಕ್ಷದವರು ಕೂಡ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು, ರಿಜಿಸ್ಟರ್ ಆಫ್ ಇಂಟರೆಸ್ಟ್ ವೇಳೆ, ರಿಷಿ ಸುನಕ್ ಅವರು ಪತ್ನಿಯ ಆಸ್ತಿಯ ಬಗ್ಗೆ ಬಿಡುಗಡೆ ಮಾಡಿರಲಿಲ್ಲ ಎಂದು ವಿರೋಧ ವ್ಯಕ್ತವಾಗಿತ್ತು. ರಿಷಿ ಸುನಕ್ ಅವರ ವಕ್ತಾರರು ಈ ತನಿಖೆಯನ್ನು ದೃಢಪಡಿಸಿದ್ದಾರೆ, ಹಾಗೆ ಇದರ ಬಗ್ಗೆ ಮಾತನಾಡಿದ್ದಾರೆ.
“ನಡೆಯುತ್ತಿರುವ ತನಿಖೆಗೆ ನಾವು ಪೂರ್ತಿ ಸಹಕಾರ ನೀಡುತ್ತೇವೆ, ಹಾಗೆಯೇ ತನಿಖೆಯಲ್ಲಿ ಪಾರದರ್ಶಿಕೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿನಂತಿ ಮಾಡುತ್ತೇವೆ..” ಎಂದು ಹೇಳಿದ್ದಾರೆ. ಈ ಕಾರಣದಿಂದ ಆಯುಕ್ತರ ಜೊತೆಗೆ ಸಹಕಾರ ನೀಡಲು ಸಂತೋಷವಾಗುತ್ತಿದೆ ಎಂದು ಕೂಡ ಹೇಳಿದ್ದಾರೆ. ರಿಷಿ ಸುನಕ್ ಅವರು ಇನ್ಸೋಫೀಸ್ ಸಂಸ್ಥೆಯ ಸಂಸ್ಥಾಪಕರ ಅಳಿಯ ಆಗಿದ್ದು, ಅಲ್ಲಿನ $600ಮಿಲಿಯನ್ ಆಸ್ತಿಯಲ್ಲಿ 0.9% ಶೇರ್ ಹೊಂದಿದ್ದಾರೆ, ಈ ತನಿಖೆಯಲ್ಲಿ ರಿಷಿ ಸುನಕ್ ಅವರ ತಪ್ಪಿದೆ ಎಂದು ಗೊತ್ತಾದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ, ಹಾಗೆಯೇ ಅವರನ್ನು ಸ್ಥಾನದಿಂದ ಹೊರಹಾಕುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Business Idea : ಕಡಿಮೆ ಬಂಡವಾಳದೊಂದಿದೆ ಹೆಚ್ಚು ಲಾಭ ತಂದು ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ಆರಂಭಿಸಿ, ನಿಮ್ಮ ಜೀವನವೇ ಬದಲಾಗುತ್ತದೆ.
Comments are closed.