Safe Bank: ಲೋಕಲ್ ಬ್ಯಾಂಕ್ ಗಳು ಟೋಪಿ ಹಾಕುತ್ತಿರುವಾಗ ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ಹಣ ಸೇಫ್. RBI ಹೇಳಿದ ಸತ್ಯವೇನು ಗೊತ್ತೇ? ಮೊದಲು ಈ ಬ್ಯಾಂಕ್ ನಲ್ಲಿ ಹಣ ಹಾಕಿ.
Safe Bank: ನಮ್ಮ ದೇಶದ ಜನರು ಹಣ ಉಳಿತಾಯ ಮಾಡುವುದಕ್ಕೆ ಬ್ಯಾಂಕ್ ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಬ್ಯಾಂಕ್ ಗಳಲ್ಲಿ ಹಣ ಹೂಡಿಕೆ ಮಾಡಿದರೆ, ತಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಜನರು ತಮ್ಮ ಹಣವನ್ನು ಬ್ಯಾಂಕ್ ಗೆ ಹಾಕುತ್ತಾರೆ. ಆದರೆ ಕೆಲವು ಸಾರಿ ಬ್ಯಾಂಕ್ ನಲ್ಲಿ ಆಗಿರುವ ತೊಂದರೆಗಳು ಅಥವಾ ಸಾಲದ ಕಾರಣ ಬ್ಯಾಂಕ್ ಇಂದಲೇ ನಿಮಗೆ ಮೋಸ ಆಗಬಹುದು. ಹಾಗೆ ಆಗಬಾರದು ಎನ್ನುವ ಕಾರಣಕ್ಕೆ ಆರ್.ಬಿ.ಐ (RBI) ಈಗ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುರಕ್ಷಿತ ಬ್ಯಾಂಕ್ ಗಳ ಪಟ್ಟಿ ಇದಾಗಿದ್ದು, ಈ ಬ್ಯಾಂಕ್ ಗಳಲ್ಲಿ ನೀವು ಹಣ ಇಟ್ಟರೆ, ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ.
ಆರ್.ಬಿ.ಐ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 3 ಪ್ರಮುಖ ಬ್ಯಾಂಕ್ ಗಳ ಹೆಸರಿದ್ದು, ಒಂದು ಸರ್ಕಾರಿ ಬ್ಯಾಂಕ್ ಮತ್ತೆರಡು ಪ್ರೈವೇಟ್ ಬ್ಯಾಂಕ್ ಆಗಿದೆ. ಸರ್ಕಾರದ ಎಸ್.ಬಿ.ಐ (SBI) ಹಾಗೂ ಪ್ರೈವೇಟ್ ಬ್ಯಾಂಕ್ ಗಳಾರ ಹೆಚ್.ಡಿ.ಎಫ್.ಸಿ (HDFC) ಹಾಗೂ ಐಸಿಐಸಿಐ (ICICI) ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಆರ್.ಬಿ.ಐ ತಿಳಿಸಿದೆ. ಈ ಪಟ್ಟಿಗೆ Usual Capital Conservation Buffer ಜೊತೆಗೆ Additional Common Equity Tier 1 (CET1) ರೀತಿಯಲ್ಲಿ ಕೆಲಸ ಮಾಡುವ ಬ್ಯಾಂಕ್ ಗಳು ಈ ಪಟ್ಟಿಗೆ ಬರುತ್ತದೆ. ಇದನ್ನು ಓದಿ..JIO Cinema: ಅಂದುಕೊಂಡಂತೆ ಶಾಕ್ ಕೊಟ್ಟ ಅಂಬಾನಿ; ಐಪಿಎಲ್ ಉಚಿತವಾಗಿ ನೋಡುತ್ತಿದ್ದೀರಾ?? ತೆರೆ ಹಿಂದೆ ಅಂಬಾನಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೆ??
ಆರ್.ಬಿ.ಐ ತಿಳಿಸಿರುವ ಹಾಗೆ ಎಸ್.ಬಿ.ಐ ಬ್ಯಾಂಕ್ ನ ರಿಸ್ಕ್ ವೇಯ್ಟೆಡ್ ಆಸೆಟ್ ನಲ್ಲಿ 0.6% ಅನ್ನು ಟೈರ್ 1 ಎಂದು ಇಡಲಾಗಿದೆ. ಹಾಗೆಯೇ ಹೆಚ್.ಡಿ.ಎಫ್.ಸಿ ಹಾಗೂ ಐಸಿಐಸಿಐ ಬ್ಯಾಂಕ್ ಗಳಲ್ಲಿ 0.20% ರಿಸ್ಕ್ ವೇಯ್ಟೆಡ್ ಆಸೆಟ್ ಎಂದು ಪರಿಗಣಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್ ಗಳ ಮೇಲೆ ವಿಶೇಷವಾಗಿ ಗಮನ ಹರಿಸಿದ್ದು, ಇವರ ಚಟುವಟಿಕೆಗಳು, ವಹಿವಾಟುಗಳು ಎಲ್ಲದರ ಮೇಲೆ ಒಂದು ಕಣ್ಣು ಇಟ್ಟಿದೆ. ಬ್ಯಾಂಕ್ ಇಂದ ಸಿಗುವ ದೊಡ್ಡ ಸಾಲಗಳ ಬಗ್ಗೆ ಕೂಡ ಒಂದು ಸಾರಿ ಚರ್ಚೆ ನಡೆಸುತ್ತಿದೆ.
ಅವುಗಳಿಂದ ಬ್ಯಾಂಕ್ ಮೇಲೆ ಯಾವ ಥರದ ಪರಿಣಾಮ ಬೀರಬಹುದು ಎನ್ನುವುದನ್ನು ಕೂಡ ಪರಿಶೀಲನೆ ನಡೆಸುತ್ತಿದೆ. 2015ರಿಂದ ಆರ್.ಬಿ.ಐ ಈ ರೀತಿ ಸುರಕ್ಷಿತ ಬ್ಯಾಂಕ್ ಗಳನ್ನು ಪಟ್ಟಿ ಮಾಡುತ್ತಾ ಬಂದಿದೆ. ಈ ಪಟ್ಟಿಯಲ್ಲಿ ಮೂರು ಬ್ಯಾಂಕ್ ಗಳ ಹೆಸರು ಬರುತ್ತದೆ, ಹಾಗೆಯೇ ಆರ್.ಬಿ.ಐ ಈ ಎಲ್ಲಾ ಬ್ಯಾಂಕ್ ಗಳಿಗೆ ರೇಟಿಂಗ್ ನೀಡಿ, ನಂತರ ಪಟ್ಟಿಗೆ ಬ್ಯಾಂಕ್ ಗಳ ಹೆಸರನ್ನು ಸೇರಿಸಿಕೊಳ್ಳುತ್ತದೆ. ಇದನ್ನು ಓದಿ..Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ
Comments are closed.