Neer Dose Karnataka
Take a fresh look at your lifestyle.

Virat Kohli: ಗ್ರೌಂಡ್ ನಲ್ಲಿ ಭಾರಿ ವೀರಾವೇಶ ತೋರಿದ್ದ ಕೊಹ್ಲಿ ಗೆ ಬಿಗ್ ಶಾಕ್: ಆರ್ಸಿಬಿ ಅಭಿಮಾನಿಗಳಿಗೆ ಕಹಿ ಸುದ್ದಿ. ಏನಾಗಿದೆ ಗೊತ್ತೇ?? ಇವೆಲ್ಲ ಬೇಕಿತ್ತಾ??

278

Virat Kohli: ವಿರಾಟ್ ಕೊಹ್ಲಿ ಅವರು ಈಗ ಒಳ್ಳೆಯ ಫಾರ್ಮ್ ನಲ್ಲಿದ್ದು, ಐಪಿಎಲ್ (IPL) ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ವಿರಾಟ್ ಅವರು ಆಡಿರುವ ಪಂದ್ಯಗಳಲ್ಲಿ 220 ರನ್ಸ್ ಗಳಿಸಿರುವರು ವಿಶೇಷ. ಕಿಂಗ್ ಯಾವತ್ತಿಗೂ ಕಿಂಗ್ ಎಂದು ಮೆರೆಯುತ್ತಿದ್ದ ವಿರಾಟ್ ಅವರಿಗೆ ಈಗ ಬಿಗ್ ಶಾಕ್ ಸಿಕ್ಕಿದೆ. ಮೊನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಅವರಿಗೆ ಏನಾಗಿದೆ ಗೊತ್ತಾ?

ಏಪ್ರಿಲ್ 17ರಂದು ಬೆಂಗಳೂರಿನ (Bangalore) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವರ್ಸಸ್ ಸಿ.ಎಸ್.ಕೆ (RCB vs CSK) ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸಿ.ಎಸ್.ಕೆ (CSK). ತಂಡ ಮೊದಲು ಬ್ಯಾಟಿಂಗ್ ಮಾಡಿ, ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಬರೋಬ್ಬರಿ 226 ರನ್ಸ್ ಗಳಿಸಿತು. ಆರ್ಸಿಬಿ (RCB) ತಂಡದ ಬೌಲಿಂಗ್ ಪ್ರದರ್ಶನ ಚೆನ್ನಾಗಿರಲಿಲ್ಲ ಎನ್ನುವುದು ಸತ್ಯವಾಗಿದೆ.. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಆರ್ಸಿಬಿ ತಂಡದ ಬ್ಯಾಟಿಂಗ್ ನಡೆಯುವಾಗ, ವಿರಾಟ್ ಕೊಹ್ಲಿ ಅವರು ಕೇವಲ 6 ರನ್ಸ್ ಗಳಿಸಿ ಔಟ್ ಆದರು.. ಇದನ್ನು ಓದಿ..RCB IPL 2023: ಆರ್ಸಿಬಿ ಹೀನಾಯ ಸೋಲು ಅನುಭವಿಸಿದ ಮೇಲೆ, ವಿರಾಟ್ ಶಾರುಖ್ ಜೊತೆ ಸೇರಿ ಮಾಡಿದ್ದೇನು ಗೊತ್ತೇ? ಅಭಿಮಾನಿಗಳು ಗುಲ್ ಗರಂ.

ಬಳಿಕ ತಂಡದ ನಾಯಕ ಫಾಫ್ ಡು ಪ್ಲೇಸಿಸ್ (Faf du Plessis) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಆರ್ಸಿಬಿ ತಂಡ ಗೆಲ್ಲುವ ವಿಶ್ವಾಸ ಹೊಂದಿತ್ತು, ಇಬ್ಬರ ಜೊತೆಯಾಟದಲ್ಲಿ 100 ಕ್ಕಿಂತ ಹೆಚ್ಚು ರನ್ಸ್ ಗಳು ಬಂದವು. ಕೊನೆಯ 5 ಓವರ್ ಗಳಲ್ಲಿ 58 ರನ್ಸ್ ಬಾಕಿ ಇದ್ದಾಗ, ಕ್ರೀಸ್ ಗೆ ಬಂದ ಫಿನಿಷರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಒಂದೆರಡು ಬೌಂಡರಿ ಭಾರಿಸಿದರು, ಗೆಲುವು ತರಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ ನಲ್ಲಿ ಆರ್ಸಿಬಿ ಸೋಲು ಕಂಡಿತು.

ಸೋಲಿನ ಬೇಸರ ಒಂದು ಕಡೆಯಾದರೆ, ಮತ್ತೊಂದು ಕಡೆ ವಿರಾಟ್ ಕೊಹ್ಲಿ ಅವರಿಗೆ ದೊಡ್ಡ ಶಾಕ್ ಸಿಕ್ಕಿದೆ, ಪಂದ್ಯದಲ್ಲಿ ಐಪಿಎಲ್ ನ ನೀತಿ ಸಂಹಿತೆಯ ಉಲ್ಲಂಘನೆ ಆಗಿರುವುದಕ್ಕೆ, ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಮೇಲೆ ದಂಡ ಹೇರಲಾಗಿದೆ. ಪಂದ್ಯದ ಶುಲ್ಕದಲ್ಲಿ 10% ಹಣವನ್ನು ಫೈನ್ ಹಾಕಲಾಗಿದೆ. ಇನ್ನು ಆರ್ಸಿಬಿ ತಂಡ ಈಗ 4 ಅಂಕಗಳನ್ನು ಪಡೆದಿದ್ದು, ಮುಂದಿನ ಗೆಲುವಿಗಾಗಿ ಕಾಯುತ್ತಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Leave A Reply

Your email address will not be published.