Neer Dose Karnataka
Take a fresh look at your lifestyle.

Prabhas: ಪ್ರಭಾಸ್ ಮದುವೆಗೆ ಕಂಟಕ ವಾಗಿರುವ ಇಬ್ಬರು ಹೆರೋಯಿನ್ ಗಳು ಯಾರು ಗೊತ್ತೇ?? ಇವರಿಂದನೇ ಅಂತೇ ಮದುವೆಯಾಗುತಿಲ್ಲ.

263

Prabhas: ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿರುವವರು ನಟ ಪ್ರಭಾಸ್ (Prabhas). ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ಅಭಿಮಾನಿಗಳಿಂದ ಡಾರ್ಲಿಂಗ್ ಎಂದು ಕರೆಸಿಕೊಳ್ಳುವ ಪ್ರಭಾಸ್ ಅವರಿಗೆ ಈಗ 45 ವರ್ಷ ವಯಸ್ಸಾಗುತ್ತಿದ್ದರು ಕೂಡ ಅವರಿಗೆ ಇನ್ನು ಮದುವೆ ಆಗಿಲ್ಲ. ಸೌತ್ ಇಂಡಿಯಾದಲ್ಲೇ ಇವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ತಪ್ಪಾಗುವುದಿಲ್ಲ.

ಅಭಿಮಾನಿಗಳು, ನೆಟ್ಟಿಗರು ಎಲ್ಲರೂ ಕೂಡ ಪ್ರಭಾಸ್ ಮದುವೆ ಯಾವಾಗ ಎಂದು ಕಾತುರರಾಗಿ ಕಾಯುತ್ತಿದ್ದಾರೆ. ಆದರೆ ಪ್ರಭಾಸ್ ಅವರು ಮಾತ್ರ ಮದುವೆ ಬಗ್ಗೆ ಯಾವುದೇ ಅಪ್ಡೇಟ್ ನೀಡುತ್ತಿಲ್ಲ. ಪ್ರಭಾಸ್ ಅವರಿಗೆ ಇನ್ನು ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಎನ್ನುವ ವಿಷಯ ಈಗ ಸುದ್ದಿಯಾಗುತ್ತಿದ್ದು, ಇಬ್ಬರು ಹೀರೋಯಿನ್ ಗಳ ಕಾರಣದಿಂದ ಪ್ರಭಾಸ್ ಅವರಿಗೆ ಇನ್ನು ಮದುವೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಆ ಹೀರೋಯಿನ್ ಗಳು ಯಾರು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ. ನಟ ಪ್ರಭಾಸ್ ಅವರು ವರ್ಷಮ್ ಸಿನಿಮಾದಲ್ಲಿ ತ್ರಿಷಾ (Trisha) ಅವರ ಜೊತೆಗೆ ನಟಿಸುವ ಸಮಯದಲ್ಲಿ ತ್ರಿಷಾ ಅವರೊಡನೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದನ್ನು ಓದಿ.. Jr NTR: ಇಂದು ಸಾವಿರಾರು ಕೋಟಿ ಅಸ್ತಿ ಮಾಡಿರುವ Jr ಎನ್ಟಿಆರ್, ತನ್ನ ತಾತ ಸೀನಿಯರ್ ಎನ್ಟಿಆರ್ ರವರಿಂದ ಪಡೆದ ಆಸ್ತಿ ಎಷ್ಟು ಗೊತ್ತೇ?? ಈ ರೀತಿ ತಾತ ಬೇಕೇ??

ಅದೇ ಕಾರಣಕ್ಕೆ, ಪೌರ್ಣಮಿ, ಬಜ್ಜಿಗಾಡು ಸಿನಿಮಾದಲ್ಲಿ ತ್ರಿಷಾ ಅವರೇ ನಾಯಕಿಯಾಗಬೇಕು ಎಂದು ಪ್ರಭಾಸ್ ಅವರು ನಿರ್ಮಾಪಕರನ್ನು ಒಪ್ಪಿಸಿದ್ದರಂತೆ. ಆದರೆ ತ್ರಿಷಾ ಅವರು ತಮಿಳು ನಟ ವಿಜಯ್ ಅವರಿಗೆ ಮದುವೆ ಆಗಿದ್ದರು ಅವರ ಜೊತೆಗೆ ಕ್ಲೋಸ್ ಆಗಿದ್ದ ಕಾರಣ ಬ್ರೇಕಪ್ ಆಯಿತಂತೆ. ಬಳಿಕ ಪ್ರಭಾಸ್ ಅವರ ಹೆಸರು ಕೇಳಿಬಂದಿದ್ದು, ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ಜೊತೆ. ಇವರಿಬ್ಬರು ಜೊತೆಯಾಗಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜೋಡಿ ಎಲ್ಲಾ ಅಭಿಮಾನಿಗಳ ಫೇವರೆಟ್. ಇವರಿಬ್ಬರು ಬಹಳ ಕ್ಲೋಸ್ ಆಗಿದ್ದ ಕಾರಣ ಇವರಿಬ್ಬರು ಮದುವೆ ಆಗುವುದು ಗ್ಯಾರಂಟಿ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದು ಈ ಜೋಡಿ ಕ್ಲಾರಿಟಿ ನೀಡಿದ್ದರು.

ಈಗ ಆದಿಪುರುಷ್ ಸಿನಿಮಾ ಸಮಯದಲ್ಲಿ ನಟಿ ಕೃತಿ ಸನೊನ್ (Kriti Sanon) ಅವರೊಡನೆ ಪ್ರಭಾಸ್ ಅವರು ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಕೂಡ ವೈರಲ್ ಆಗಿತ್ತು. ಆದರೆ ಕೃತಿ ಸನೊನ್ ಅವರು ಇದರಲ್ಲಿ ಸತ್ಯವಿಲ್ಲ ಎಂದಿದ್ದರು. ಪ್ರಭಾಸ್ ಅವರು ಕೂಡ ಬಾಲಯ್ಯ ಅವರ ಅನ್ ಸ್ಟಾಪಬಲ್ ಶೋನಲ್ಲಿ ಕ್ಲಾರಿಟಿ ನೀಡಿದ್ದರು. ಪ್ರಭಾಸ್ ಅವರಿಗೆ ಮದುವೆ ಮಾಡಲಿ ಸಂಬಂಧಗಳನ್ನು ಹುಡುಕುತ್ತಿದ್ದು, ಈ ಇಬ್ಬರು ಹೀರೋಯಿನ್ ಗಳ ವಿಚಾರದಲ್ಲಿ ಆದ ಗಾಸಿಪ್ ಗಳಿಂದ ಅವರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಕಾರಣಗಳಿಂದ ಪ್ರಭಾಸ್ ಅವರ ಮದುವೆ ಆಗಲು ಇನ್ನು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?

Leave A Reply

Your email address will not be published.