Job Openings: ನೀವು PU ಪಾಸ್ ಆಗಿದ್ದರೆ ಸಾಕು ತಿಂಗಳಿಗೆ 25 ಸಾವಿರ ಸಂಬಳ ಖಚಿತ: ಈ ಕೂಡಲೇ ಅರ್ಜಿ ಹಾಕಿ ಕೆಲಸ ಪಡೆಯಿರಿ. ಅದು ಶೋ ರೂಮ್ ನಲ್ಲಿ.
Job Openings: ಪ್ರೈವೇಟ್ ಕಂಪೆನಿಗಳಲ್ಲಿ ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರಿಗೆ, ಪೂರ್ವಿಕ ಮೊಬೈಲ್ಸ್ ಈಗ ಅವಕಾಶ ಕೊಟ್ಟಿದೆ. ಇವರ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಬ್ರಾಂಚ್ ಗಳಲ್ಲಿ ಕಸ್ಟಮರ್ ಕೇರ್ ಎಕ್ಸೆಕ್ಯೂಟಿವ್ ಹುದ್ದೆ ಖಾಲಿ ಇದ್ದು, ಅವುಗಳಿಗೆ ಅರ್ಜಿ ಹಾಕಲು ಆಹ್ವಾನ ನೀಡಲಾಗಿದೆ. ನಿಮಗೆ ಆಸಕ್ತಿ ಇದ್ದು, ಅರ್ಹತೆ ಕೂಡ ಸರಿ ಹೊಂದಿದರೆ, ನೀವು ಕೂಡ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. 25 ಸಾವಿರ ಸಂಬಳವಂತು ನಿಮಗೆ ಸಿಗುತ್ತದೆ. ಈ ಕೆಲಸದ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ.. ಸರ್ಕಾರದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಪಿಯು ಪಾಸ್ ಮಾಡಿದ್ದರೆ ಸಾಕು. ಯಾವುದೇ ವರ್ಷದಲ್ಲಿ ಪಾಸ್ ಆದವರು ಈ ಕೆಲಸಕ್ಕೆ ಅರ್ಜಿ ಹಾಕಬಹುದು.
ಕೆಲಸಕ್ಕೆ ಬೇಕಿರುವ ಅನುಭವ.. ಈ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ, ಯಾವುದೇ ಕಂಪನಿಯಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಇದ್ದರು ಸಾಕು.
ಈ ಕೆಲಸಕ್ಕೆ ತಿಂಗಳ ಸಂಬಳ ₹15,000 ಇಂದ ₹25,000 ವರೆಗು ಇರುತ್ತದೆ. ಕೆಲಸ ಖಾಲಿ ಇರುವುದು ಬೆಂಗಳೂರಿನಲ್ಲಿ. ಸಂದರ್ಶನವು ಏಪ್ರಿಲ್ 24 ರಿಂದ ಮೇ3ರ ವರೆಗು ಇರುತ್ತದೆ. ಸಂದರ್ಶನ ನಡೆಯುವ ಸಮಯ, ಬಗ್ಗೆ 10 ಗಂಟೆ ಇಂದ ಸಂಜೆ 5 ಗಂಟೆವರೆಗು.
ಸಂದರ್ಶನ ನಡೆಯುವ ಜಾಗ..
ನಂ. 186/2-1, ಲ್ಯಾಮ್ಸಿ ಸ್ಕ್ವೇರ್
ಹೊಸೂರ್ ಮುಖ್ಯ ರಸ್ತೆ
ಮಾರುತಿ ಟವರ್ಸ್ ಸಿಲ್ಕ್ ಬೋರ್ಡ್ ಫ್ಲೈಓವರ್
ಮಡಿವಾಳ ಪೊಲೀಸ್ ಸ್ಟೇಷನ್ ಎದುರು
ಬೆಂಗಳೂರು
ಕರ್ನಾಟಕ- 560068