Smart Watch: ಪ್ರೀಮಿಯಂ ಮೆಟಲ್ ಬಾಡಿ, ನೋಡಲು ಸ್ಟೈಲಿಶ್; ಬೆಲೆ ಮಾತ್ರ ಚಿಲ್ಲರೆ ಅಷ್ಟು. ಈ ಸ್ಮಾರ್ಟ್ ವಾಚ್ ಬೆಲೆ ಎಷ್ಟು ಗೊತ್ತೇ??
Smart Watch: ನಮ್ಮ ಭಾರತದ ಮಾರ್ಕೆಟ್ ನಲ್ಲಿ ಸ್ಮಾರ್ಟ್ ಫೋನ್ ಗಳು ಈಗ ಬಹಳ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇದರಲ್ಲಿ ಬನೀವು ನಿಮ್ಮ ಹೆಲ್ತ್ ಟ್ರ್ಯಾಕಿಂಗ್ ಸಹ ಮಾಡಬಹುದು. ಪ್ರೀಮಿಯಂ ಡಿಸೈನ್ ಇರುವ ವಾಚ್ ಗಳಿಗಾಗಿ ನೀವು ಹುಡುಕುತ್ತಿದ್ದರೆ, ನಿಮಗಾಗಿ ನಮ್ಮ ದೇಶದ ಬ್ರ್ಯಾಂಡ್ ಆಗಿರುವ ಫೈಯರ್ ಬೋಲ್ಟ್ ಬ್ರಾಂಡ್ ಇಂದ ಒಳ್ಳೆಯ ವಾಚ್ ಗಳಿವೆ. ಈ ವಾಚ್ ನ ಬೆಲೆ 2000ಕ್ಕಿಂತ ಕಡಿಮೆ. ಫೈಯರ್ ಬೋಲ್ಟ್ ಸಂಸ್ಥೆಯ ಹೊಸ ಫೈಯರ್ ಬೋಲ್ಟ್ ಫೀನಿಕ್ಸ್ ಅಲ್ಟ್ರಾ ವಾಚ್ ಬಂದಿದೆ. ಇದು ಮೆಟಾಲಿಕ್ ಬಾಡಿ ಹಾಗೂ ಮ್ಯಾಗ್ನೆಟಿಕ್ ಸ್ಟ್ರ್ಯಾಪ್ ಒಳಗೊಂಡಿದೆ. ಈ ವಾಚ್ 5 ಬಣ್ಣಗಳಲ್ಲಿ ಬರಲಿದೆ, ಡಾರ್ಕ್ ಪರ್ಪಲ್, ನೀಲಿ, ಸಿಲ್ವರ್, ಗೋಲ್ಡ್ ಮತ್ತು ರೇನ್ ಬೋ ಕಲರ್ ನಲ್ಲಿ ಸಿಗುತ್ತದೆ.

ಈ ವಾಚ್ ಫೈಯರ್ ಬೋಲ್ಟ್ ವೆಬ್ಸೈಟ್ ಹಾಗೂ ಅಮೆಜಾನ್ ನಲ್ಲಿ ಸಿಗುತ್ತದೆ. ಈ ವಾಚ್ ನ ಬೆಲೆ ₹1,999 ರೂಪಾಯಿ ಆಗಿದೆ. ಈ ವಾವ್ಹ ರೌಂಡ್ ಶೇಫ್ ಆಗಿದೆಯೂ, 60Hz ರಿಫ್ರೆಶ್ ರೇಟ್ ಹಾಗೂ 240×240 ರೆಸೊಲ್ಯೂಷನ್ ಹೊಂದಿದೆ. 1.39 ಇಂಚ್ ಡಿಸ್ಪ್ಲೇ ಇದ್ದು, ಹೆಚ್ಚು ಕಾಂಟ್ರಾಸ್ಟ್ ಜೊತೆಗೆ ಬ್ರೈಟ್ ಆಗಿ ಕಾಣುತ್ತದೆ. ಬಹಳ ಪ್ರೊಟೆಕ್ಷನ್ ಜೊತೆಗೆ ಈ ವಾಚ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬ್ಲೂಟೂತ್ ಕಾಲ್ ಗಗಲಿ ಮೈಕ್ರೊಫೋನ್ ಹಾಗೂ ಸ್ಪೀಕರ್ ಹೊಂದಿದೆ. ವಿಶೇಷ ವಿನ್ಯಾಸದ ಜೊತೆಗೆ ಸ್ಪೆಷಲ್ ಅಫಿ ಕಾಣಿಸುತ್ತದೆ.
ಫಿಟ್ನೆಸ್ ಇಷ್ಟಪಡುವವರಿಗೆ ವಾಚ್ ನಲ್ಲಿ 120ಕ್ಕಿಂತ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳನ್ನು ಇಡಲಾಗಿದೆ, ಹಾಗೆಯೇ ವಾಯ್ಸ್ ಕಂಟ್ರೋಲ್ ಸಹ ಒಳಗೊಂಡಿದೆ. ಇದರಲ್ಲಿ ಹೆಲ್ತ್ ಬಗ್ಗೆ ಹೇಳುವುದಾದರೆ. ಹಾರ್ಟ್ ಬೀಟ್ ಟ್ರ್ಯಾಕರ್.. SP02 ಟ್ರ್ಯಾಕರ್, ಸ್ಲೀಪ್ ಸೈಕಲ್ ಮಾನಿಟರ್ ಸಹ ಇದೆ. ಒಂದು ಸಾರಿ ಚಾರ್ಜ್ ಮಾಡಿದರೇಜ್ 7 ದಿನ ಬಳಸಬಹುದು. 30 ದಿನಗಳ ಸ್ಟ್ಯಾಂಡ್ ಬೈ ಸಮಯ ಕೂಡ ಇದರಲ್ಲಿದೆ.
ಫೈಯರ್ ಬೋಲ್ಟ್ ಫೀನಿಕ್ಸ್ ಅಲ್ಟ್ರಾ ಸ್ಮಾರ್ಟ್‌ವಾಚ್ ನಲ್ಲಿ ಸ್ಮಾರ್ಟ್ ಅಧಿಸೂಚನೆ ಇರುವುದು ಬಿಟ್ಟು, ಕ್ಯಾಮೆರಾ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್ ಮಾಡುವ ಆಯ್ಕೆ ಇದೆ. ಹಾಗೆಯೇ IP67 ರೇಟ್ ಹಾಗೂ ಗ್ಲಾಸ್ ಕವರ್ ಜೊತೆಗೆ ಬರುತ್ತದೆ. ಹವಾಮಾನ ವರದಿ ಕೂಡ ಈ ವಾಚ್ ನಲ್ಲಿ ಲಭ್ಯವಿರುತ್ತದೆ. ಫೋನ್ ನ ಇನ್ ಕಮಿಂಗ್ ಕಾಲ್ ಜೊತೆಗೆ, ಫೋನ್ ನಂಬರ್ ಗಳು ಇದ್ದು, ಡೈಯಲಿಂಗ್ ಪ್ಯಾಡ್ ಇಂದ ಡೈರೆಕ್ಟ್ ಆಗಿ ಕಾಲ್ ಮಾಡಬಹುದು.