Neer Dose Karnataka
Take a fresh look at your lifestyle.

SBI Annuity Scheme: SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ?? ಹಾಗಿದ್ದರೆ ತಿಂಗಳಿಗೆ 11870 ರೂಪಾಯಿ ಬರಬೇಕು ಎಂದರೇ ಏನು ಮಾಡಬೇಕು ಗೊತ್ತೇ?

SBI Annuity Scheme: ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು SBI. ಈ ಬ್ಯಾಂಕ್ ನಲ್ಲಿ ನಮ್ಮ ದೇಶದ ಬಹಳಷ್ಟು ಗ್ರಾಹಕರು ಖಾತೆಯನ್ನು ಹೊಂದಿದ್ದಾರೆ. ಎಸ್.ಬಿ.ಐ ಇಂದ ಗ್ರಾಹಕರಿಗೆ ಹಲವು ರೀತಿಯ ಸೇವೆಗಳು ಲಭ್ಯವಿದೆ. ಇವುಗಳಲ್ಲಿ ಸಾಕಷ್ಟು ಹೂಡಿಕೆಯ ಯೋಜನೆಗಳು ಸಹ ಸೇರಿದೆ. ಎಸ್.ಬಿ.ಐ ನ ಹೂಡಿಕೆ ಯೋಜನೆಗೆ ಸೇರುವ ಮೂಲಕ, ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಹಾಗೆಯೇ ಉತ್ತಮವಾದ ಆದಾಯ ಕೂಡ ಗಳಿಸುತ್ತೀರಿ. ಇದು ಹಿರಿಯರಿಗೆ ಒಳ್ಳೆಯ ಯೋಜನೆ ಆಗಿದೆ.

ನಮ್ಮ ದೇಶದ ಹಿರಿಯ ನಾಗರೀಕರು ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆ, ಉಳಿತಾಯ ಯೋಜನೆಗಳು, LIC ಯ ವರ್ಷಾಶನ ಯೋಜನೆ ಇದೆಲ್ಲವೂ SBI Annuity Scheme ನಲ್ಲಿ ಲಭ್ಯವಿದೆ, ಹಾಗೆಯೇ ಇವು ಅತ್ಯುತ್ತಮವಾದ ಯೋಜನೆಗಳಾಗಿದೆ ಎಂದು ತಜ್ಞರು ಕೂಡ ಹೇಳುತ್ತಾರೆ. ಇಲ್ಲಿ, ನಿಮಗೆ ಆದಾಯದ ಜೊತೆಗೆ ಬಡ್ಡಿದರ ಚೆನ್ನಾಗಿ ಸಿಗುತ್ತದೆ. ಈ ಯೋಜನೆ ಮುಗಿದ ನಂತರ ಹೂಡಿಕೆ ಮಾಡಿದ ಹಣ ನಿಮ್ಮ ಕೈ ಸೇರುತ್ತದೆ.

ಇದನ್ನು ಓದಿ: Monthly Returns: ಪ್ರತಿ ತಿಂಗಳು ಕೂತಲ್ಲಿಯೇ ಮೂರು ಸಾವಿರ ಗಳಿಸಬೇಕು ಎಂದರೆ, ಪೋಸ್ಟ್ ನಲ್ಲಿ ಈ ಚಿಕ್ಕ ಕೆಲಸ ಮಾಡಿ. ದೇಶದ ಪತಿಯೊಬ್ಬರು ಗಳಿಸಬಹುದಾದ ಯೋಜನೆ.

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಒಂದು ವೇಳೆ ನೀವು ₹10 ಲಕ್ಷ ಹೂಡಿಕೆ ಮಾಡಿದ್ದರೆ, ಮುಂಬರುವ 10 ವರ್ಷಗಳ ಕಾಲ ನಿಮಗೆ ತಿಂಗಳಿಗೆ ಎಷ್ಟು ಹಣ ಕೈಸೇರುತ್ತದೆ ಎಂದು ನಿಮಗೆ ತಿಳಿಸುತ್ತೇವೆ.. SBI ನ ಸ್ಥಿರ ಠೇವಣಿಗಳ ಮೇಲೆ ಈಗ ಬಡ್ಡಿ ದರ 7.5% ಬಡ್ಡಿ ನೀಡಲಾಗುತ್ತದೆ. ಮೂರು ತಿಂಗಳಿಗೆ ಒಂದು ಸಾರಿ ನಿಮಗೆ ಹಣವನ್ನು ಪಾವತಿ ಮಾಡಲಾಗುತ್ತದೆ.

ಮೂರು ತಿಂಗಳಿಗೆ ಒಂದು ಸಾರಿ ನಿಮಗೆ ₹18,750 ರೂಪಾಯಿ ಆದಾಯ ರೂಪದಲ್ಲಿ ಸಿಗುತ್ತದೆ. ಅಂದರೆ ತಿಂಗಳಿಗೆ ₹6,250 ರೂಪಾಯಿ ಬೀಳುತ್ತದೆ. ಜೊತೆಗೆ 10 ವರ್ಷಗಳ ನಂತರ 10 ಲಕ್ಷ ರೂಪಾಯಿಯನ್ನು ನಿಮಗೆ ವಾಪಸ್ ಕೊಡಲಾಗುತ್ತದೆ. ಈ ಎಸ್.ಬಿ.ಅವ್ ಆನ್ಯುಟಿ ಸ್ಕೀಮ್ ಇಂದ ಬಹಳಷ್ಟು ಪ್ರಯೋಜನ ಸಿಗುತ್ತದೆ.

ಇದನ್ನು ಓದಿ: Business Idea: ಇದೊಂದು ವ್ಯಾಪಾರ ಮಾಡಿದರೆ, ಸಾಕು. ತಿಂಗಳಿಗೆ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಲಾಭ. ಏನು ಮಾಡಬೇಕು ಗೊತ್ತೇ??

Comments are closed.