Nita Ambani: ದೇಶವೇ ನಿಂತು ಹೋಗುವಂತೆ 100 ಕೋಟಿ ಬೆಲೆಬಾಳುವ ಕಾರು ಖರೀದಿ ಮಾಡಿರುವ ನೀತಾ ಅಂಬಾನಿ. ವಿಶೇಷತೆ ಕೇಳಿದರೆ, ಶಾಕ್ ಆಗ್ತೀರಾ.
Nita Ambani: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ. ಇವರು ಎಷ್ಟು ಫೇಮಸ್ ಆಗಿದ್ದಾರೋ, ಇವರ ಪತ್ನಿ ನೀತಾ ಅಂಬಾನಿ ಅವರು ಕೂಡ ಅಷ್ಟೇ ಫೇಮಸ್. ರಿಲಯನ್ಸ್ ಸಂಸ್ಥೆಯ ಫೌಂಡರ್ ಹಾಗೂ ಡೈರೆಕ್ಟರ್ ಆಗಿರುವ ನೀತಾ ಅಂಬಾನಿ ಅವರು ಐಪಿಎಲ್ ನಲ್ಲಿ ಮುಂಬೈ ತಂಡದ ಓನರ್ ಸಹ ಹೌದು. ನೀತಾ ಅಂಬಾನಿ ಅವರು ತಮ್ಮ ಐಶಾರಾಮಿ ಲೈಫ್ ಸ್ಟೈಲ್ ಇಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.
ಇದೀಗ ನೀತಾ ಅಂಬಾನಿ ಅವರು ಬರೋಬ್ಬರಿ ₹100 ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. ಜೊತೆಗೆ ಆ ಕಾರ್ ಡ್ರೈವರ್ ಗೆ ಕೊಡುವ ಸಂಬಳದ ವಿಷಯ ಕೂಡ ಕ್ಗ ಚರ್ಚೆಗೆ ಕಾರಣವಾಗಿದೆ. ನೀತಾ ಅಂಬಾನಿ ಅವರಿಗೆ ಲಕ್ಷುರಿ ಕಾರ್ ಗಳ ಕ್ರೇಜ್ ಇದೆ., ಆಡಿ ಎ9 ಬೃಹತ್ ಲಕ್ಷುರಿ ಕಾರ್ ಖರೀದಿ ಮಾಡಿರುವ ಭಾರತದ ಮೊದಲ ಮಹಿಳೆ ಆಗಿದ್ದಾರೆ ನೀತಾ ಅಂಬಾನಿ. ಈ ಕಾರ್ ನ ಬೆಲೆ ಬರೋಬ್ಬರಿ ₹100 ಕೋಟಿ ರೂಪಾಯಿ ಆಗಿದೆ.
ಸ್ಪ್ಯಾನಿಷ್ ಡಿಸೈನರ್ ಡೇನಿಯಲ್ ಗಾರ್ಸಿಯಾ ಅವರು ಡಿಸೈನ್ ಮಾಡಿರುವ ಈ ಕಾರ್ ನಲ್ಲಿ ಎಲೆಕ್ಟ್ರಾನಿಕ್ ಪೇಂಟ್ ಸಿಸ್ಟಮ್ ಇದೆ, ಇದರ ಅರ್ಥ ಒಂದೇ ಒಂದು ಕ್ಲಿಕ್ ಮಾಡುವ ಮೂಲಕ, ಕಾರ್ ನ ಬಣ್ಣ ಬದಲಾಗುತ್ತದೆ. ಲಕ್ಷುರಿ, ಕಂಫರ್ಟ್ ಜೊತೆಗೆ ಈ ಕಾರಿನಲ್ಲಿ ಬಹಳಷ್ಟು ವಿಶೇಷವಾದ ವೈಶಿಷ್ಟ್ಯತೆಗಳು ಸಹ ಇದೆ. ಈ ಕಾರ್ ಗೆ ನೀತಾ ಅಂಬಾನಿ ಅವರು ವಿಶೇಷವಾದ ಡ್ರೈವರ್ ಅನ್ನು ನೇಮಿಸಿಕೊಂಡಿದ್ದಾರೆ.
ಈ ಕಾರ್ ಡ್ರೈವರ್ ಗಾಗಿ ಒಂದು ಸಾಫ್ಟ್ ವೇರ್ ಇದೆ, ಯಾವ ಸಾಫ್ಟ್ ವೇರ್ ಕೆಲಸಗಾರನಿಗು ಕೊಡದಷ್ಟು ಸಂಬಳವನ್ನು ಈ ಕಾರ್ ಡ್ರೈವರ್ ಗೆ ಕೊಡುತ್ತಿದ್ದಾರೆ ನೀತಾ ಅಂಬಾನಿ. ಈ ಕಾರ್ ಓಡಿಸುವ ಡ್ರೈವರ್ ಗೆ ವರ್ಷಕ್ಕೆ ಬರೋಬ್ಬರಿ ₹24ಲಕ್ಷ ರೂಪಾಯಿ ಸಂಬಳ ಆಗಿದೆ. ಅಂದರೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ಆಗಿರುತ್ತದೆ. ಇದನ್ನು ತಿಳಿದು ಸಾಮಾನ್ಯ ಜನರು ಶಾಕ್ ಆಗಿದ್ದಾರೆ. ಇನ್ನು ನೀತಾ ಅವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್, ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಮತ್ತು ಪೋರ್ಷೆ ಐಷಾರಾಮಿ ಕಾರ್ ಗಳಿವೆ.
Comments are closed.