Audi Q8 E TRON: ಹೊಸ ಕಾರು ಬಿಡುಗಡೆಗೊಳಿಸಿದ ಆಡಿ: ಎಲೆಕ್ಟ್ರಿಕ್ ಕಾರ್ ನೋಡಿದರೆ, ನಿಜಕ್ಕೂ ಒಮ್ಮೆಯಾದರೂ ಖರೀದಿ ಮಾಡಬೇಕು ಎನಿಸುತ್ತದೆ. ಎಷ್ಟೆಲ್ಲ ವಿಶೇಷತೆ ಗೊತ್ತೇ?
Audi Q8 ETRON: ಇದು ಜರ್ಮನ್ ನಲ್ಲಿ ತಯಾರಾಗುಗ ಆಡಿ ಕಂಪನಿ ತಯಾರಿಸುವ ಅದ್ಭುಯವಾದ ಎಲೆಕ್ಟ್ರಿಕ್ SUV ಕಾರ್ ಆಗಿದೆ. Q8 e tron ಕಾರ್ ನಲ್ಲಿ SUV ಆಧರಿಸಿದ ಪೂರ್ತಿ ಎಲೆಕ್ಟ್ರಿಕ್ ಡ್ರೈವ್ ಟ್ರೇನ್ ಇದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳಲ್ಲಿ ಆಡಿ ಇ-ಟ್ರಾನ್ ನ ಒಂದು ಭಾಗ ಎನ್ನಿಸಿಕೊಂಡಿದೆ. ಈ ಕಾರ್ ಡ್ಯುಯೆಲ್ ಮೋಟಾರ್ ಎಲೆಕ್ಟ್ರಿಕ್ ಡ್ರೈವ್ ಟ್ರೇನ್ ಇಂದ ಚಲಿಸಲಿದ್ದು, 355 ಹಾರ್ಸ್ ಪವರ್ ಜಗ್ 414 lb-ft ಟಾರ್ಕ್ ಉತ್ಪಾದನೆ ಮಾಡುತ್ತದೆ.
WLTP (ವರ್ಲ್ಡ್ ವೈಡ್ ಹಾರ್ಮೋನೈಸ್ಫ ಲೈಟ್ ವೇಹಿಕಲ್ಸ್ ಟೆಸ್ಟ್ ಪ್ರೊಸಿಜರ್) ಪ್ರಕಾರ, ಒಂದು ಸಾರಿ ಚಾರ್ಜ್ ಮಾಡಿದರೆ 323 ಮೈಲಿ ಟ್ರಾವೆಲ್ ಮಾಡಬಹುದು. ಫಾಸ್ಟ್ ಚಾರ್ಜರ್ ಇಂದ 30 ನಿಮಿಷಗಳಲ್ಲಿ 80%ಚಾರ್ಜ್ ಮಾಡಬಹುದು. Q8ಇ ಟ್ರಾನ್ ಆಡಿ ಕಾರ್ ನ ಕ್ವಾಟ್ರೋ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಸಹ ಹೊಂದಿದೆ. ಬೇರೆ ಬೇರೆ ರೀತಿಯ ರಸ್ತೆಗಳಿರುವ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಹಾಗೆ ಸ್ಥಿರತೆಯನ್ನು ಸಹ ನೀಡುತ್ತದೆ. SUV ಅಡಾಪ್ಟಿವ್ ಏರ್ ಸಸ್ಪೆನ್ಷನ್, ಪನೋರಮಿಕ್ ರನ್ ರೂಫ್ ಹಾಗೂ ಡ್ರೈವರ್ ಅಸಿಸ್ಟಂಟ್ ಸಿಸ್ಟಮ್ ಸೇರಿದ ಹಾಗೆ ಇನ್ನು ಕೆಲವು ವಿಶೇಷತೆಗಳಿವೆ. ಈ ಕಾರ್ ನ ಒಳಭಾಗ ಪ್ರೀಮಿಯಂ ವಸ್ತುಗಳು ಮತ್ತು ಸುಧಾರಿತ ವೈಷಷ್ಟ್ಯತೆಗಳನ್ನು ಹೊಂದಿದ್ದು, ಐಷಾರಾಮಿಯಾಗಿ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ವರ್ಚುವಲ್ ಕಾಕ್ಪಿಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ ಹಾಗೂ ವಾಯ್ಸ್ ಕಂಟ್ರೋಲ್ ಇರುವ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಹ ಇದೆ.
ಎಲೆಕ್ಟ್ರಿಕ್ ಡ್ರೈವ್ ಟ್ರೇನ್ ಹಾಗೂ ಬ್ಯಾಟರಿ ಪ್ಯಾನ್ ನ ಬೆಲೆಯಿಂದ ಖು8 ಇನ್ ಟ್ರಾನ್ ಗ್ಯಾಸೋಲಿನ್ ಇಂದ ಚಲಿಸುವ ಕ್ಯೂ8 SUV ಗಿಂತ ಜಾಸ್ತಿ ಬೆಲೆಗೆ ಇದನ್ನು ನಿರೀಕ್ಷೆ ಮಾಡಲಾಗಿದೆ..ಈ SUV ಈಗ ಯೂರೋಪ್ ನಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಯು.ಎಸ್ ನಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. Q8 ಇನ್ ಟ್ರಾನ್ ಕಾರು ಬೇರೆ SUV ಗಲಿ ಟೆಸ್ಲಾ ಮಾಡೆಲ್ ಎಕ್ಸ್ ಮತ್ತು ಮರ್ಸಿಡಿಸ್ ಬೆಂಜ್ ಜೊತೆಗೆ ಸ್ಫರ್ಧಿಸುತ್ತದೆ.
Comments are closed.