Farmers FPO: ಬಿಗ್ ನ್ಯೂಸ್: ಡಬಲ್ ಆಗುತ್ತೆ ರೈತರ ಹಣ ಗಳಿಕೆ: ಇನ್ನು ಮುಂದೆ ರೈತರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ರೈತರೇ, 18 ಲಕ್ಷ ಸರ್ಕಾರವೇ ನೀಡುತ್ತೆ. ನೀವೇನು ಮಾಡಬೇಕು ಗೊತ್ತೇ??
Farmers FPO: ನಮ್ಮ ದೇಶ ಮೂಲತಃ ಕೃಷಿಯ ಕಾಯಕ ಮಾಡುವ ದೇಶ ಆಗಿರುವುದರಿಂದ, ರೈತರನ್ನು ಬೆಂಬಲಿಸುವ ಸಲುವಾಗಿ ಕೇಂದ್ರ ಸರ್ಕಾರವು ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇನ್ನುಮುಂದೆ ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ ₹18 ಲಕ್ಷ ರೂಪಾಯಿ ಸಿಗುತ್ತದೆ. ಈಗಾಗಲೇ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ 6000 ನೀಡಲಾಗುತ್ತಿಟ್ಟಿ. ಅದರ ಈಗ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಲ್ಲಿ ಬರೋಬ್ಬರಿ ₹18 ಲಕ್ಷ ರೂಪಾಯಿ ರೈತರಿಗೆ ಸಿಗಲಿದೆ.

ಇದೀಗ ಕೇಂದ್ರ ಸರ್ಕಾರದ ಹೊಸ ಯೋಜನೆ ಏನು ಅಂದರೆ, ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಎಫ್.ಓ.ಪಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅನುಸಾರ್ಸ್ ಕೃಷಿಗೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರವು ಕೃಷಿಗೆ ಸಂಬಂಧಿಸಿದ ಉದ್ಯಮ ಶುರು ಮಾಡಲಿದ್ದು, ಇದಕ್ಕಾಗಿ ರೈತರಿಗೆ ₹18 ಲಕ್ಷ ರೂಪಾಯಿ ಹಣಕಾಸಿನ ವಿಚಾರದಲ್ಲಿ ಸಹಾಯ ನೀಡಲಿದೆ. ಈ ಪ್ರಯೋಜನ ಪಡೆಯಲು, 11 ರೈತರು ಜೊತೆ ಸೇರಿ ಒಂದು ಸಂಘಟನೆ ಶುರು ಮಾಡಬೇಕು. ಆಗ ಬಿತ್ತನೆ ಬೀಜ, ರಸಗೊಬ್ಬರ, ರಾಸಾಯನಿಕ ವಸ್ತುಗಳು ಹಾಗೂ ಕೃಷಿಗೆ ಸಂಬಂಧಿಸಿದ ಇನ್ನಿತರ ವಸ್ತುಗಳು ಸುಲಭದ ಬೆಲೆಯಲ್ಲಿ ಸಿಗುವ ಹಾಗೆ ರೈತರಿಗೆ ಸರ್ಕಾರ ಸಹಾಯ ಮಾಡುತ್ತದೆ.
ಈ ರೀತಿಯ ಯೋಜನೆಯಿಂದ ರೈತರು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯುವುದು ಸುಲಭವಾಗುತ್ತದೆ. ರೈತರಿಗೆ ಹೀಗೆ ಸಹಾಯ ಮಾಡುವ ಸಲುವಾಗಿಯೇ ಪಿಎಮ್ ಕಿಸಾನ್ ಎಫ್.ಓ.ಪಿ ಯೋಜನೆಯನ್ನು ಶುರು ಮಾಡಲಾಗಿದೆ. ಈ ಯೋಜನೆಯಲ್ಲಿ ರೈತರ ಉತ್ಪಾದನೆ ಸಂಸ್ಥೆಗೆ ₹18 ಲಕ್ಷ ರೂಪಾಯಿ ಕೊಡಲಾಗುತ್ತದೆ. ಈ ಹಣದಲ್ಲಿ ನೀವು ಹೊಸದಾಗಿ ಕೃಷಿ ಉದ್ಯಮ ಶುರು ಮಾಡಬಹುದು. ಈ ಯೋಜನೆಗೆ ರಿಜಿಸ್ಟರ್ ಮಾಡಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
1.ಮೊದಲು ನೀವು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
2.ಹೋಮ್ ಪೇಜ್ ನಲ್ಲಿ FPO ಯೋಜನೆಯನ್ನು ಆಯ್ಕೆ ಮಾಡಿ.
3.ಈಗ ರಿನಿಸ್ಟ್ರೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಈಗ ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ಫಾರ್ಮ್ ಬರುತ್ತದೆ..
4.ಅದರಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಎಚ್ಚರಿಕೆಯಿಂದ ಹಾಕಿ.
5.ಬಳಿಕ ನಿಮ್ಮ ಪಾಸ್ ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್ ಅಥವಾ ಐಡಿಯನ್ನು ಅಪ್ಲೋಡ್ ಮಾಡಿ.
6.ಈ ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಸಬ್ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
Comments are closed.