Neer Dose Karnataka
Take a fresh look at your lifestyle.

Pumpkin Seeds Benefits: ಕುಂಬಳಕಾಯಿ ಬೀಜಗಳನ್ನು ತಿಂದರೆ ಏನಾಗುತ್ತದೆ ಗೊತ್ತೇ?? ತಿಳಿದರೆ ಇಂದಿನಿಂದಲೇ ತಿನ್ನಲು ಆರಂಭ ಮಾಡುತ್ತೀರಿ. ಎಷ್ಟೆಲ್ಲ ಲಾಭ ಗೊತ್ತೇ?

Pumpkin Seeds Benefits: ಕುಂಬಳಕಾಯಿ ಬೀಜಗಳನ್ನು ಎಲ್ಲರೂ ನೋಡಿರುತ್ತೇವೆ, ಇವರು ಸಣ್ಣದಾದ ಹಸಿರು ಬಣ್ಣದ ಬೀಜಗಳಾಗಿವೆ. ಇವುಗಳು ಸ್ವಲ್ಪ ಸಿಹಿ ಸ್ಮೆಲ್ ಇರುತ್ತದೆ, ಬಹಳಷ್ಟು ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದಾದಲ್ಲಿ ಪೌಷ್ಟಿಕಾಂಶ ಹಾಗ್ ಆರೋಗ್ಯಕ್ಕೆ ಸಹಾಯವಾಗುವ ಅಂಶಗಳಿವೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಹೇಗೆ ಅಳವಡಿಸಿಕೊಳ್ಳುವುದು ಎಂದು ನಿಮಗೆ ತಿಳಿಸುತ್ತೇವೆ. ಕುಂಬಳಕಾಯಿ ಬೀಜಗಳು ಮೆಗ್ನಿಸಿಯಂ, ಪ್ರೊಟೀನ್ ಹಾಗೂ ಗುಡ್ ಫ್ಯಾಟ್ಸ್ ಎಲ್ಲವನ್ನು ಒಳಗೊಂಡಿದೆ. ಒಂದು ಔನ್ಸ್ ಕುಂಬಳಕಾಯಿಯಲ್ಲಿ 151 ಕ್ಯಾಲೋರಿ ಇರುತ್ತದೆ.

ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಹೀಗಿವೆ..ಈ ಬೀಜಗಳು ಇಮ್ಯುನಿಟಿ ಹೆಚ್ಚಿಸುತ್ತದೆ, ಫ್ರೀ ರಾಧಿಕಲ್ಸ್ ಇಂದ ಉತ್ಪತ್ತಿ ಆಗುವ ಆಕ್ಸೆಡೇಟಿವ್ ಪ್ರೆಶರ್ ಇಂದ ದೇಹವನ್ನು ರಕ್ಷಣೆ ಮಾಡುತ್ತದೆ. ಫ್ರೀ ರಾಡಿಕಲ್ಸ್ ಗಳು ಜೀವಕೋಶಕ್ಕೆ ತೊಂದರೆ ಮಾಡಬಹುದು. ಇದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳು ಶುರುವಾಗಬಹುದು. ಕುಂಬಳಕಾಯಿ ಬೀಜಗಳಲ್ಲಿ ಇರುವ ಆಂಟಿ ಆಸಿಡೆಂಟ್, ವಿಟಮಿನ್ ಇ, ಫೀನಾಲಿಕ್ ಆಸಿಡ್ಸ್, ಕೆರಾಟಿನಾಯ್ಡ್ ಅಂಶಗಳಿವೆ.

ಇದನ್ನು ಓದಿ: Health Tips in Kannada: ನಿಮಗೆ ಹೃದಯಾಗಾತ ಆಗುವ ಮೊದಲು ಈ ಸೂಚನೆಗಳು ಸಿಗುತ್ತವೆ, ಅರಿತುಕೊಂಡರೆ ಜೀವ ಸೇಫ್. ಏನೇನು ಗೊತ್ತೇ?? ಏನು ಮಾಡಬೇಕು ಗೊತ್ತೇ?

ಹೃದಯದ ಆರೋಗ್ಯಕ್ಕೆ ಒಳ್ಳೆಯದು :- ಕುಂಬಳಕಾಯಿ ಬೀಜಗಳು ಹೃದಯದ ಆರೋಗ್ಯಕ್ಕೆ ಉತ್ತಮವಾದದ್ದು,, ಇದರಲ್ಲಿ ಮೋನೋಸ್ಯಾಕರೈಡ್ ಹಾಗೂ ಪಾಲಿಸ್ಯಾಕರೈಡ್ ಫ್ಯಾಟ್ ಗಳಿವೆ ಹಾಗೂ ಹೆಲ್ತಿ ಫ್ಯಾಟ್ ಸಹ ಇದೆ. ಇದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಹಾಗೆಯೇ, ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಮೆಗ್ನಿಸಿಯಂ ಅಂಶ ಹೆಚ್ಚಿದೆ, ಇದು ಹೃದಯಕ್ಕೆ ಮುಖ್ಯವಾದದ್ದು. ಮೆಗ್ನಿಸಿಯಂ ಜಾಸ್ತಿ ಇರುವ ತಿನ್ನುವ ಪದಾರ್ಥ ಬ್ಲಡ್ ಪ್ರೆಶರ್ ಕಡಿಮೆ ಮಾಡುತ್ತದೆ.

ನಿದ್ದೆಗೆ ಒಳ್ಳೆಯದು :-ಕುಂಬಳಕಾಯಿ ಬೀಜಗಳಲ್ಲಿ ಟ್ರಿಪ್ಟೊಫಾನ್ ಇದೆ, ಇದು ನಮ್ಮ ದೇಹವನ್ನು ಸಿರೋಟಿನಿನ್ ಆಗಿ ಬದಲಾಯಿಸುತ್ತದೆ. ಇದು ನಿದ್ದೆಯನ್ನು ನಿಯಂತ್ರಣ ಮಾಡಲು ಸಹಾಯ ಮಾಡುವ ಅಂಶವಾಗಿದ್ದು, ನಂತರ ಇದು ಸಿರೋಟಿನಿನ್ ಅನ್ನು ಮೆಲಟೋನಿನ್ ಆಗಿ ಪರಿವರ್ತಿಸುತ್ತದೆ. ಇದು ನಿದ್ದೆಯ ಚಕ್ರವನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಮಲಗುವುದಕ್ಕಿಂತ ಮೊದಲು ಕುಂಬಳಕಾಯಿ ಬೀಜ ತಿಂದರೆ, ನಿದ್ದೆ ಚೆನ್ನಾಗಿ ಆಗುತ್ತದೆ.

ಇದನ್ನು ಓದಿ: Health Tips: ಹೃದಯದ ಸಮಸ್ಯೆಗಳು ಬರಬರಾದು ಎಂದರೆ, ಅಡುಗೆ ಎಣ್ಣೆಯಲ್ಲಿ ಬದಲಾವಣೆ ಮಾಡಿ. ಈ ಎಣ್ಣೆಯನ್ನು ಬಳಸಿದರೆ ಹೃದಯದ ಸಮಸ್ಯೆ ಬರಲ್ಲ.

ಬ್ಲಡ್ ಶುಗರ್ ಕಂಟ್ರೋಲ್ ಮಾಡುತ್ತದೆ :- ಕುಂಬಳಕಾಯಿ ಬೀಜಗಳಲ್ಲಿ ಪ್ರೊಟೀನ್ ಮತ್ತು ಹೆಲ್ತಿ ಫ್ಯಾಟ್ ಇದೆ. ಇದು ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಸಹ ಇದ್ದು, ಟೈಪ್2 ಡೈಯಾಬಿಟಿಸ್ ಇರುವವರಿಗೆ ಪರಿಣಾಮಕಾರಿ ಆಗಿದೆ. ಫೈಬರ್ ಹೆಚ್ಚಿರುವ ಆಹಾರ, ರಕ್ತದಲ್ಲಿ ಶುಗರ್ ಲೆವೆಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ರಾಸ್ಟೇಟ್ ಆರೋಗ್ಯಕ್ಕೆ ಒಳ್ಳೆಯದು :- ಇವಗಳಲ್ಲಿ ಪ್ರೋಟೀನ್ ಹಾಗೂ ಸ್ವಸ್ಥತೆ ಹೆಚ್ಚಾಗಿದೆ. ಹಗಫಿ ಪ್ರಾಸ್ಟೇಟ್ ಆರೋಗ್ಯಕ್ಕೆ ಒಳ್ಳೆಯದು.. ಇದನ್ನು ಸೇವಿಸುವ ಹುಡುಗರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸೂಚನೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ.
ನಿಮ್ಮ ಆಹಾರದಲ್ಲಿ ಕುಂಬಳಕಾಯಿಯನ್ನು ಸೇರಿಸುವುದು ಹೇಗೆ?
ಇವುಗಳನ್ನು ಹಸಿಯಾಗಿ ಅಥವಾ ಫ್ರೈ ಮಾಡಿ ತಿನ್ನಬಹುದು, ಸ್ಮೂತಿ, ಸಲಾಡ್, ಓಟ್ ಮೀಲ್ ಇವುಗಳ ಜೊತೆಗೆ ತಿನ್ನಬಹುದು.

ಇದನ್ನು ಓದಿ: Health Tips: ಬೇಸಿಗೆಯಲ್ಲಿ ಸುಲಭವಾಗಿ ತೂಕ ಇಳಿಸಬೇಕು ಎಂದರೇ, ಮನೆಯಲ್ಲಿ ಇದ್ದುಕೊಂಡೇ ಏನು ಮಾಡಬಹುದು ಗೊತ್ತೇ? ಇಷ್ಟು ಮಾಡಿ, ಕಡ್ಡಿ ಆಗ್ತೀರಾ.https://newsofninja.com/9545/

*ಬೆಳಗ್ಗೆ ತಿನ್ನುವ ಓಟ್ ಮೀಲ್ ಅಥವಾ ಮೊಸರಿನ ಜೊತೆಗೆ ಕುಂಬಳಕಾಯಿ ಬೀಜಗಳನ್ನು ಸೇರಿಸಿ ತಿನ್ನಬಹುದು.
*ಪಾಸ್ತಾ ಜೊತೆಗೆ ಈ ಬೀಜಗಳನ್ನು ಪೇಸ್ಟ್ ಮಾಡಿ ಹಾಕಬಹುದು.
*ಸಲಾಡ್ ಜೊತೆಗೆ ತಿನ್ನಬಹುದು.
*ಗ್ರಾನೋಲಾ ಜೊತೆಗೆ ತಿನ್ನಬಹುದು
*ಟೋಸ್ಟ್ ನೆಲೆ ಕುಂಬಳಕಾಯಿ ಬೀಜದ ಬೆಣ್ಣೆಯನ್ನು ಬಳಸಬಹುದು.

Comments are closed.