Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?
Business Idea: ಈಗ ನಮ್ಮ ಪರಿಸರ ಹಲವು ಕಾರಣಗಳಿಂದ ಕಲುಷಿತಗೊಂಡಿದೆ. ಪ್ರತಿದಿನ ಸಾಕಷ್ಟು ಜನರು, ಆರೋಗ್ಯ ಸಮಸ್ಯೆಗಳಿಂದ ಪ್ರಾಣ ಕಳೆದಿಕೊಳ್ಳುತ್ತಿದ್ದಾರೆ. ಪರಿಸರ ಪ್ರೇಮಿಗಳು ಎಷ್ಟೇ ಪ್ರಯತ್ನ ಮಾಡಿದರು ಸಹ, ಪ್ಲಾಸ್ಟಿಕ್ ಬಳಕೆ ಕಡಿಮೆ ಆಗುತ್ತಿಲ್ಲ. ಇವು ಮಣ್ಣಿನಲ್ಲಿ ಕರಗಲು ಮಿಲಿಯನ್ ಗಟ್ಟಲೇ ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಎಷ್ಟೇ ಹೇಳಿದರು, ಗ್ರಾಹಕರು ಅವುಗಳನ್ನು ಬಳಸುತ್ತಿದ್ದಾರೆ.
ತರಕಾರಿ ತರಲು, ಔಷಧಿ ತರಲು, ಇನ್ನು ಸಾಕಷ್ಟು ಕೆಲಸಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಹೀಗಿರುವಾಗ ಇತ್ತೀಚೆಗೆ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಇಲ್ಲದ, ಪೇಪರ್ ಅಥವಾ ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳಿಗೆ ಒಳ್ಳೆಯ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಇವುಗಳಿಗೆ ಇನ್ನು ಹೆಚ್ಚಿನ ಬೇಡಿಕೆ ಬರಲಿದೆ. ಈ ರೀತಿಯ ಪೇಪರ್ ಬ್ಯಾಗ್ ಗಳನ್ನು ತಯಾರಿ ಮಾಡುವ ಕೆಲವು ಕಂಪನಿಗಳಿವೆ. ಮುಂದಿನ ದಿನಗಳಲ್ಲಿ ಈ ಕಂಪನಿಗಳು ಸಹ ಜಾಸ್ತಿಯಾಗುತ್ತದೆ. ಇದನ್ನು ಓದಿ..Check Your Loans: ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ?? ಸ್ನೇಹಿತರು ಟೋಪಿ ಹಾಕಿರುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ??
ಹಾಗಾಗಿ ನೀವು ಕೂಡ ಬಯೋ ಡೀಗ್ರೇಡೆಬಲ್ ಪಾಲಿಥೀನ್ ಬ್ಯಾಗ್ ಗಳನ್ನು ತಯಾರಿಸಿ, ಅವುಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಬಹುದು, ಇದರಿಂದ ಬ್ಯುಸಿನೆಸ್ ಲೋಕದಲ್ಲಿ ಮಿಂಚಬಹುದು.ಈ ಕಂಪನಿ ಶುರು ಮಾಡಲು ಹೆಚ್ಚು ಹಣ ಬೇಕಾಗುತ್ತದೆ.. ಒಂದು ವೇಳೆ ಅಷ್ಟು ಹೂಡಿಕೆ ಮಾಡಲು ಹಣ ಇಲ್ಲವಾದರೆ, ಇದನ್ನು ತಯಾರಿಸುವ ಘಟಕವನ್ನೇ ಖರೀದಿ ಮಾಡಿ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡನಾಹುದು.. ಇದರಿಂದ ತಿಂಗಳಿಗೆ 1 ಲಕ್ಷದಿಂದ 5 ಲಕ್ಷದವರೆಗೂ ಮಾರಾಟ ಮಾಡಬಹುದು.
ಈ ರೀತಿಯ ಪಾಲಿಥೀನ್ ಬ್ಯಾಗ್ ಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಎಂದು ಗೊತ್ತಿದ್ದರೆ ಅಲ್ಲಿ ಹೋಗಿಯೇ ನೀವು ಈ ಬ್ಯಾಗ್ ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಅದನ್ನು ಲಾಭ ಇಟ್ಟುಕೊಂಡು, ಅಂಗಡಿಗಳಲ್ಲಿ ಮಾರಾಟ ಮಾಡಬಹುದು. ಇದರಿಂದ ತಿಂಗಳಿಗೆ 10 ಲಕ್ಷ ರೂಪಾಯಿವರೆಗು ಗಳಿಸಬಹುದು. ಪರಿಸರ ಕಾಳಜಿ ಈಗ ಜಾಸ್ತಿ ಆಗಿರುವುದರಿಂದ ಜನರು ಪ್ಲಾಸ್ಟಿಕ್. ಬಳಸುವುದಕ್ಕಿಂತ ಹೆಚ್ಚಾಗಿ ಇಂಥ ಬಯೋ ಡೀಗ್ರೆಡೆಬಲ್ ಕವರ್ ಗಳನ್ನು ಬಳಸುತ್ತಾರೆ. ಹಾಗಾಗಿ ಇವುಗಳಿಗೆ ಒಳ್ಳೆಯ ಬೇಡಿಕೆ ಇದೆ. ಈ ಬ್ಯುಸಿನೆಸ್ ಶುರು ಮಾಡಿದರೆ ಒಳ್ಳೆಯ ಲಾಭ ಪಡೆಯುತ್ತೀರಿ. ಇದನ್ನು ಓದಿ..Bajaj Chetak: ದೇಶವೇ ಮೆಚ್ಚುವಂತೆ ಇರುವ ಚೇತಕ್ ಎಲೆಕ್ಟರ್ ಸ್ಕೂಟರ್; ಇದರ ವಿಶೇಷತೆ ಬೆಲೆ ಕೇಳಿದರೆ, ಇಂದೇ ಖರೀದಿ ಮಾಡುತ್ತೀರಿ.
Comments are closed.