Samantha New House: ಇತ್ತೀಚೆಗಷ್ಟೇ ಕಷ್ಟದಲ್ಲಿ ಇದ್ದ ಸಮಂತಾ ಹೊಸ ಮನೆ ಖರೀಧಿ: ಬೆಲೆ ಕೇಳಿ ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??
Samantha New House: ಪ್ಯಾನ್ ಇಂಡಿಯಾ ಹೀರೋಯಿನ್ ನಟಿ ಸಮಂತಾ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಖುಷಿ ಹಾಗೂ ಚೆನ್ನೈ ಸ್ಟೋರಿ ಸಿನಿಮಾಗಳು ಒಂದುಕಡೆಯಾದರೆ, ಮತ್ತೊಂದು ಕಡೆ ಸಿಟಡೆಲ್ ವೆಬ್ ಸೀರೀಸ್ ನಲ್ಲಿ ಬ್ಯುಸಿ ಆಗಿದ್ದರೆ. ಈ ಶೂಟಿಂಗ್ ಗಳು ಬೇಗ ನಡೆಯುತ್ತಿದೆ. ಆದರೆ ಸಮಂತ ಅವರಿಗೆ ಸಂಬಂಧಿಸಿದ ಹಾಗೆ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ..ಅದೇನೆಂದರೆ, ಸಮಂತಾ ಅವರು ಈಗ ಹೈದರಾಬಾದ್ ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರಂತೆ.

ಹೈದರಾಬಾದ್ ನ ಜಯಭೇರಿ ಆರೆಂಜ್ ಕೌಂಟಿಯಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ 13ಬೆ ಫ್ಲೋರ್ ನಲ್ಲಿ 3BHK ಫ್ಲ್ಯಾಟ್ ಖರೀದಿ ಮಾಡಿದ್ದಾರಂತೆ ಸ್ಯಾಮ್. ಈ ಫ್ಲ್ಯಾಟ್ ನಲ್ಲಿ 6 ಪಾರ್ಕಿಂಗ್ ಸ್ಲಾಟ್ಸ್ ಇದ್ದು, ಮನೆಯ ಇಂಟೀರಿಯರ್ ಕೆಲಸಗಳು ಪೂರ್ತಿಯಾಗಿದೆಯಂತೆ. ಈ ಮನೇ ಖರೀದಿ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿಯೇ ಹಣ ಖರ್ಚಾಗಿದೆ, ಸ್ಯಾಮ್ ಅವರು ಈ ಫ್ಲ್ಯಾಟ್ ಗೆ 7 ಕೋಟಿಗಿಂತ ಹೆಚ್ಚು ಹಣ ಕಟ್ಟಿದ್ದಾರಂತೆ. ಈಗ ಸಮಂತಾ ಅವರು ಹೈದರಾಬಾದ್ ನಲ್ಲಿರುವ ಮನೆ ಯಾವುದೇ ಅರಮನೆಗೆ ಕಡಿಮೆ ಇಲ್ಲ ಎನ್ನುವ ಹಾಗಿದೆ. ಇದನ್ನು ಓದಿ..Sadha Cafe: ಕನ್ನಡದ ಮೊನಾಲಿಸಾ ಚಿತ್ರದ ನಟಿ ಸದಾ ರವರು ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?? ನಟಿಗೆ ಹೀಗೆ ಮಾಡ್ತಾರಾ
ಈ ಮನೆಯಲ್ಲಿ ಮೊದಲು ಸಮಂತಾ ಮತ್ತು ನಾಗಚೈತನ್ಯ ವಾಸ ಮಾಡುತ್ತಿದ್ದರು. ವಿಚ್ಛೇದನ ಪಡೆದ ನಂತರ ಇದೇ ಮನೆಯನ್ನು ಕೊಂಡುಕೊಂಡ ಸಮಂತಾ ಒಂಟಿಯಾಗಿ. ಆಸ ಮಾಡುತ್ತಿದ್ದಾರೆ. ಹೊಸ ಮನೆಯ ಕೆಲಸಗಳು ಪೂರ್ತಿಯಾಗಿ ಮುಗಿದಮೇಲೆ ಅಲ್ಲಿಗೆ ಶಿಫ್ಟ್ ಆಗುತ್ತಾರಂತೆ. ಇನ್ನು ಸಮಂತಾ ಅವರ ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆಗಿದೆ. ಸಿನಿಪ್ರಿಯರಿಗೆ ಗುಣಶೇಖರ್ ಅವರು ನಿರ್ದೇಶನ ಮಾಡಿದ ಸಿನಿಮಾ ಇಷ್ಟವಾಗಲಿಲ್ಲ.
80ಕೋಟಿ ಬಜೆಟ್ ನಲ್ಲಿ ತಯಾರಾದ ಶಾಕುಂತಲಂ ಸಿನಿಮಾ ಫ್ಲಾಪ್ ಆಯಿತು. ದಿಲ್ ರಾಜು ಅವರು ನಿರ್ಮಾಣ ಮಾಡಿದ ಈ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಇದೆಲ್ಲದರ ನಡುವೆ ಸಮಂತಾ ಅವರು 7 ಕೋಟಿ ಮನೆ ಖರೀದಿ ಮಾಡಿ ಭಾರಿ ಸುದ್ದಿಯಾಗುತ್ತಿದ್ದಾರೆ. ಇದನ್ನು ಓದಿ..Sudharani: ರಾಜ್ಯವೇ ಮೆಚ್ಚಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮಾಧವ – ತುಳಸಿ ಜೀವನದಲ್ಲಿ ಬದಲಾವಣೆ. ಏನಾಗಲಿದೆ ಗೊತ್ತೇ??