Neer Dose Karnataka
Take a fresh look at your lifestyle.

Kannada News: ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾ ನಿಜಕ್ಕೂ ಸಾವನ್ನಪ್ಪಿದ್ದು ಹೇಗೆ ಗೊತ್ತೇ?? ಹೀಗೆ ಹಾಗಲೂ ಅಸಲಿ ಕಾರಣವೇನು ಗೊತ್ತೆ??

Kannada News: ಕೆಲ ಸಮಯದ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚಿರತೆಯನ್ನು ತರಲಾಗಿತ್ತು. ಮಧ್ಯಪ್ರದೇಶ್ದ ಕುನೋ ನ್ಯಾಷನಲ್ ಪಾರ್ಕ್ ನಲ್ಲಿ ಹೆಣ್ಣುಚಿರತೆಯನ್ನು ದಕ್ಷಳನ್ನು ಇಡಲಾಗಿತ್ತು. ಆದರೆ ಇದೀಗ ಕುನೋ ನ್ಯಾಷನಲ್ ಪಾರ್ಕ್ ಇಂದ ಬೇಸರದ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ದಕ್ಷ ವಿಧಿವಶಳಾಗಿದೆ. ಗಾಯ ಆಗಿರುವ ಸ್ಥಿತಿಯಲ್ಲಿ ಚಿರತೆಯ ಪತ್ತೆಯಾಗಿದ್ದು, ನ್ಯಾಷನಲ್ ಪಾರ್ಕ್ ನ ತೀವ್ರನಿಗಾ ಸಿಬ್ಬಂದಿ ಚಿಕಿತ್ಸೆ ಕೊಡುತ್ತಿದ್ದರು. ಆದರೆ ಅವರು ಕೊಟ್ಟ ಚಿಕಿತ್ಸೆ ಫಲ ನೀಡದೆ ಚಿರತೆ ಕೊನೆಯುಸಿರೆಳೆದಿದೆ.

ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹಾಣ್ ಅವರು ಮಾಹಿತಿ ನೀಡಿದ್ದಾರೆ. ದಕ್ಷ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಕಂಡುಬಂದಿದೆಯಂತೆ, ಇದು ಬೇರೆ ಚಿರತೆಗಳ ಜೊತೆಗೆ ಜಗಳ ನಡೆಯುವಾಗ ಆಗಿರುವ ಗುರುತುಗಳು ಇರಬಹುದು ಎಂದು ಹೇಳಿದ್ದಾರೆ, ಅಥವಾ ಗಂಡು ಚಿರತೆಯ ಜೊತೆಗೆ ಒಂದಾಗುವ ಸಮಯದಲ್ಲಿ ಆ ಗಂಡು ಚಿರತೆ ಹೀಗೆ ಮಾಡಿರಬಹುದು ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ. ಇದನ್ನು ಓದಿ.. Isha Ambani Bag: ಬೀದಿ ಬದಿ ಸಿಗುವ ಬೊಂಬೆಯಂತೆ ಕಾಣುವ ಈ ಬ್ಯಾಗ್ ಬೆಲೆ ಎಷ್ಟು ಗೊತ್ತೇ? ಅಂಬಾನಿ ಮಗಳು ಬಳಸುವ ಈ ಬ್ಯಾಗ್ ಬೆಲೆ ಕೇಳಿದರೆ…

ಇದೊಂದೇ ಅಲ್ಲದೆ, ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಸಮಯದಲ್ಲಿ ಮೂರು ಚಿರತೆಗಳು ವಿಧಿವಶವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 27ರಂದು ತಾಯಿ ಚಿರತೆ ಸಾಶಾ ನಿಧನವಾಗಿದೆ. 2022ರ ಸೆಪ್ಟೆಂಬರ್ 17ರಂದು ಸಾಶಾಳನ್ನು ಕರೆತರಲಾಗಿತ್ತು, ಸಾಶ ಕಣ್ಣುಮುಚ್ಚಿದಾಗ ಅದು ಗರ್ಭಿಣಿ ಆಗಿತ್ತು ಎಂದು ತಿಳಿಸಿದ್ದಾರೆ. ಏಪ್ರಿಲ್ 23ರಂದು ದಕ್ಷಿಣ ಆಫ್ರಿಕಾ ಇಂದ ತಂದಿದ್ದ ಮತ್ತೊಂದು ಚಿರತೆ ಉದಯ್ ಕೂಡ ಸಾವನ್ನಪ್ಪಿದೆ.

ಉದಯ್ ಗೆ ಆರೋಗ್ಯದಲ್ಲಿ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ. ಕುನೋ ನ್ಯಾಶನಲ್ ಪಾರ್ಕ್ ಇರುವುದು ಶಿಯೊಪುರ ಎನ್ನುವ ಊರಿನಲ್ಲಿ, ಈಗ ಇಲ್ಲಿ 17 ಚಿರತೆಗಳು ಉಳಿದಿವೆ. ಕಳೆದ ವರ್ಷ ಸೆಪ್ಟೆಂಬರ್ 17ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ದಿನ 8 ಚಿರತೆಗಳನ್ನು ನಮೀಬಿಯಾ ಇಂದ ತರಲಾಗಿತ್ತು. ಬಳಿಕ 2023ರ ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾ ಇಂದ 12 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. ನವೀಬಿಯಾ ಇಂದ ತಂದಿರುವ ಜ್ವಾಲಾ ಎನ್ನುವ ಚಿರತೆ 4 ಮರಿಗಳಿಗೆ ಜನ್ಮ ನೀಡಿದೆ. ಇದನ್ನು ಓದಿ..Healthy Foods: ಇವುಗಳನ್ನು ನಿಮ್ಮ ಆಧಾರದಲ್ಲಿ ಸೇರಿಸಿ, ಮಧುಮೇಹ, ಹೃದಯಾಗಾತ, ಟೆನ್ಶನ್ ಇವುಗಳು ಯಾವುದು ಬರುವುದಿಲ್ಲ. ಯಾವ ಆಹಾರಗಳು ಗೊತ್ತೇ??

Comments are closed.