Horoscope: ಮಂಗಳ ದೇವನೇ ಬಂದು ನಿಮ್ಮ ಜೀವನವನ್ನು ಮಂಗಳಮಯ ಮಾಡಲು ಬಂದಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಗ್ರಹಗಳ ಈ ಸ್ಥಾನ ಬದಲಾವಣೆ ಬಹಳ ಮುಖ್ಯ ಎಂದು ಕೂಡ ಪರಿಗಣಿಸಲಾಗುತ್ತದೆ. ಇಂದು ಮಂಗಳ ಗ್ರಹವು ತನ್ನದೇ ಆದ ಮಿಥುನ ರಾಶಿಯನ್ನು ಬಿಟ್ಟು, ಚಂದ್ರ ಗ್ರಹ ಅಧಿಪತಿ ಆಗಿರುವ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. 2023ರ ಜುಲೈ 1ರ ವರೆಗು ಇದೇ ರಾಶಿಯಲ್ಲೇ ಇರಲಿದ್ದಾನೆ. ಇದರಿಂದ 4 ರಾಶಿಗಳ ಜೀವನ ಪೂರ್ತಿಯಾಗಿ ಬದಲಾಗುತ್ತದೆ. ಒಂದು ತಿಂಗಳು ಇವರಿಗೆ ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಆ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಬುಧ ಮತ್ತು ಕುಜ ಗ್ರಹದ ಸ್ಥಾನದಿಂದ ಈ ರಾಶಿಯವರಿಗೆ ಧೈರ್ಯ ಮತ್ತು ಶಕ್ತಿ ಎರಡು ಕೂಡ ಹೆಚ್ಚಾಗುತ್ತದೆ. ಇಂದು ನೀವು ಹೆಚ್ಚು ಪ್ರಯಾಣ ಮಾಡುವ ಸಾಧ್ಯತೆ ಇದೆ.. ಅಗತ್ಯವಿಲ್ಲದ ಚರ್ಚೆಗಳು ಮತ್ತು ವಿವಾದಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಟ್ರೈ ಮಾಡಿ. ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಇದನ್ನು ಓದಿ..Astrology: ಮನೆಯಲ್ಲಿ ಚೇಳು ಕಂಡರೆ ಅದಕ್ಕೆ ಏನು ಮಾಡಬೇಡಿ, ಯಾಕೆ ಗೊತ್ತೇ? ಅದು ಬಂದಿರುವುದು ಎಂತಹ ಒಳ್ಳೆಯ ಸಂಕೇತ ಗೊತ್ತೇ? ಏನಾಗಲಿದೆ ಗೊತ್ತೆ?
ಸಿಂಹ ರಾಶಿ :- ಬೇರೆ ದೇಶಕ್ಕೆ ಹೋಗಿ ಓದಬೇಕು ಎಂದುಕೊಂಡಿರುವ ಈ ರಾಶಿಯವರು ಒಳ್ಳೆಯ ಸುದ್ದಿ ಕೇಳುತ್ತೀರಿ. ಕೋರ್ಟ್ ಕೇಸ್ ಇದ್ದರೆ ಅದೆಲ್ಲವೂ ನಿಮ್ಮ ಪರವಾಗಿ ಆಗುತ್ತದೆ. ಉದ್ಯೋಗದ ವಿಷಯಕ್ಕೆ ಹೆಚ್ಚು ಪ್ರಯಾಣ ಮಾಡಬೇಕಾಗಿ ಬರಬಹುದು.
ಕನ್ಯಾ ರಾಶಿ :- ಕುಜ ಮತ್ತು ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ಶುರು ಮಾಡಿದ ಎಲ್ಲಾ ಹಣಕಾಸಿನ ಯೋಜನೆಗಳು ಉತ್ತಮವಾಗಿ ಫಲ ಕೊಡುತ್ತದೆ. ಹೆಚ್ಚಿನ ಲಾಭ ಪಡೆಯುತ್ತೀರಿ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ನೀವು ನಿರೀಕ್ಷೆ ಮಾಡದ ಹಾಗೆ ಏಳಿಗೆ ಶುರುವಾಗುತ್ತಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ನಿಮ್ಮ ಆದಾಯದ ಮೂಲಗಳು ಜಾಸ್ತಿಯಾಗುತ್ತದೆ.
ಕುಂಭ ರಾಶಿ :- ಬುಧನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಕೆಲಸ ಮಾಡುತ್ತಿರುವವರು ಮೆಚ್ಚುಗೆ ಅನುಭವಿಸುತ್ತಾರೆ. ಇನ್ಕ್ರಿಮೆಂಟ್ ಜೊತೆಗೆ ಬಡ್ತಿ ಎರಡು ಸಿಗುವ ಸಾಧ್ಯತೆ ಇದೆ. ಬ್ಯುಸಿನೆಸ್ ಗೆ ಸಂಬಂಧಿಸಿದ ಹಾಗೆ ದಿಢೀರ್ ಪ್ರಯಾಣಕ್ಕೆ ಹೋಗಬೇಕಾಗಿ ಬರಬಹುದು. ನಿಮ್ಮ ಖರ್ಚು ಜಾಸ್ತಿಯಾಗುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿ ಇರುವುದರಿಂದ ನೀವು ಯಾವುದೇ ತೊಂದರೆ ಅನುಭವಿಸುವ ಹಾಗೆ ಆಗುವುದಿಲ್ಲ. ಇದನ್ನು ಓದಿ..Business Idea: 20 ಸಾವಿರ ಬಂಡವಾಳ ಹಾಕಿದರೆ ಸಾಕು, ಲಕ್ಷ ಲಕ್ಷ ಆದಾಯ ಬರುತ್ತದೆ. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??