Kannada News: ಗಂಡ ಕೊಡುವುದು ಸಾಕಾಗದೆ, ನಾಲ್ಕು ಜನರನ್ನು ಇಟ್ಟುಕೊಂಡಿದ್ದ ಮಹಿಳೆ. ಅದು ಸಾಕಾಗದೆ ಐದನೆಯವನು ಬಂದ ಬಳಿಕ ಏನಾಯ್ತು ಗೊತ್ತೇ??
Kannada News: ಈಗಿನ ಕಾಲದಲ್ಲಿ ದೇಶದಲ್ಲಿ ಕ್ರೈಮ್ ಗಳು ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಜನರು ಇಟ್ಟುಕೊಳ್ಳುತ್ತಿರುವ ವಿವಾಹೇತರ ಸಂಬಂಧಗಳು ಎಂದರೆ ತಪ್ಪಲ್ಲ. ಹೆಂಗಸರು ಈಗ ಒಳ್ಳೆಯ ಗಂಡ ಇದ್ದರು ಕೂಡ ಮತ್ತೊಬ್ಬ ವ್ಯಕ್ತಿಯ ಮೇಲೆ ಆಸೆ ಪಟ್ಟು, ಅವರ ಮೇಲಿನ ಮೋಹದಿಂದ ಗಂಡನಿಗೆ ಮೋಸ ಮಾಡಿ, ಅವರ ಹಿಂದೆ ಹೋಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಮಹಿಳೆಯರು ಈಗ ಇಂಥ ಹಲವು ಕಾರಣಗಳಿಂರ ಮೃತರಾಗುತ್ತಿದ್ದಾರೆ. ಇಷ್ಟೆಲ್ಲ ಸಾಕಾಗೋದಿಲ್ಲ ಎನ್ನುವ ಹಾಗೆ ಮದುವೆ ನಂತರ ಮಹಿಳೆಯರು ಇಟ್ಟುಕೊಳ್ಳುವ ಸಂಬಂಧಗಳು ಮಹಿಳೆಯರ ಪ್ರಾಣವನ್ನೇ ಪಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಂದು ಕ್ಷಣದ ಸುಖಕ್ಕೆ ಆಸೆ ಪಟ್ಟು, ಮಹಿಳೆಯರು ತಮ್ಮ ಪ್ರಾಣವನ್ನು, ಕುಟುಂಬವನ್ನು ಮತ್ತು ಮಕ್ಕಳನ್ನು ಸಹ ಕಳೆದಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Relationship: ಹುಡುಗರ ಜೊತೆ ಪ್ರೀತಿ ಬೇಡ ಎಂದು ಕೊಂಡ ಬಳಿಕ, ಪ್ರತಿ ಹುಡುಗಿಯರು ಮಾಡುವ ನಾಲ್ಕು ಕೆಲಸಗಳು ಯಾವ್ಯಾವು ಗೊತ್ತೇ?? ಇವೆಲ್ಲ ಮಾಡುತ್ತಾರಾ ಯಪ್ಪ.
ಇತ್ತೀಚೆಗೆ ಇಂಥದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ನಳಂದ ಜಿಲ್ಲೆಯ ಒಂದು ಹಳ್ಳಿಯಲ್ಲಿ ವಿಚಿತ್ರ ಎನ್ನಿಸುವ ಒಂದು ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ವಾಸ ಮಾಡುತ್ತಿದ್ದ ಒಬ್ಬ ಹೆಣ್ಣಿಗೆ, ನಾಲ್ಕು ಜನರ ಪರಿಚಯ ಆಗಿ, ಅವರೊಂದಿಗೆ ಸಂಬಂಧ ಕೂಡ ಇತ್ತು. ಮನೆಯಲ್ಲಿ ಗೊತ್ತಾಗದ ಹಾಗೆ ಈ ನಾಲ್ವರ ಜೊತೆಯಲ್ಲಿ ಆಕೆ ಸಂಬಂಧ ನರೆಸುತ್ತಿದ್ದಳು. ನಾಲ್ವರು ಸಾಲದು ಐದನೇ ವ್ಯಕ್ತಿ ಸಹ ಬಂದಿದ್ದಾನೆ.
ಆದರೆ ಈ ನಾಲ್ಕು ಜನರಿಗೆ ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆಯಲ್ಲಿ ಇರುವುದು ಇಷ್ಟವಾಗಲಿಲ್ಲ. ಆತನ ಜೊತೆಗೆ ಓಡಾಡಬಾರದು, ಮಾತನಾಡಬಾರದು ಎಂದು ನಾಲ್ವರು ಹೇಳಿದ್ದಾರೆ. ಆದರೆ ಆಕೆ ಆ ನಾಲ್ವರ ಮಾತನ್ನು ಕೇಳದೆ, ಆ ವ್ಯಕ್ತಿಯ ಜೊತೆಗೆ ಓಡಾಡುತ್ತಿದ್ದಳು. ಹಾಗಾಗಿ ಈ ನಾಲ್ವರು ಸೇರಿ ಅವನನ್ನು ಮುಗಿಸುವುದಕ್ಕೆ ಪ್ಲಾನ್ ಮಾಡಿದರು. ಒಂದು ದಿನ ಪ್ಲಾನ್ ಮಾಡಿ, ಆತನನ್ನು ಮುಗಿಸಿ ಕಸದ ತೊಟ್ಟಿಗೆ ಎಸೆದು ಬಿಟ್ಟರು. ಇದರಿಂದ ಆಕೆಯ ಜೀವನವೇ ಹಾಳಾಗಿ ಹೋಗಿದೆ. ಇದನ್ನು ಓದಿ..Post Office: ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೇ, ಪೋಸ್ಟ್ ಆಫೀಸ್ ನಲ್ಲಿ ಇದಕ್ಕಿಂತ ಉತ್ತಮ ಯೋಜನೆ ಬೇರೆ ಇಲ್ಲ. ಏನು ಮಾಡಬೇಕು ಗೊತ್ತೇ??
Comments are closed.