Neer Dose Karnataka
Take a fresh look at your lifestyle.

Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??

Business Idea: ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಿ, ಉತ್ತಮ ಆದಾಯ ಸಿಗದವರು ಅಥವಾ ನಿರಾಶೆ ಹೊಂದಿರುವವರು ಬ್ಯುಸಿನೆಸ್ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಬ್ಯುಸಿನೆಸ್ ಮೂಲಕ ಒಳ್ಳೆಯ ಲಾಭವನ್ನು ಸಹ ಕಾಣುತ್ತಿದ್ದಾರೆ. ಒಂದು ವೇಳೆ ನಿಮಗೂ ಕೆಲಸ ಹುಡುಕಿ ಸುಸ್ತಾಗಿದ್ದಾರ್ಜ್ ಇಂದು ನಾವು ನಿಮಗೆ ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ. ಇದರಿಂದ ನಿಮ್ಮ ಆದಾಯ ದುಪ್ಪಟ್ಟು ಆಗುವುದರ ಜೊತೆಗೆ ಇನ್ನು ನಾಲ್ಕು ಜನರಿಗೆ ಕೆಲಸ ಕೂಡ ಸಿಗುತ್ತದೆ.

ಇತ್ತೀಚಿನ ದಿನಗಳಲ್ಲಿ ಜನರಿಗೆ ಕೃಷಿ ಮೇಲೆ ಹೆಚ್ಚಿನ ಆಸಕ್ತಿ ಇದೆ. ಹಾಗಾಗಿ ನೀವು ಕೂಡ ಕೃಷಿ ಮೂಲಕ ಒಳ್ಳೆಯ ಆದಾಯ ಮತ್ತು ಲಾಭ ಪಡೆಯಬಹುದು. ಕೃಷಿಯಲ್ಲಿ ನೀಬು ಹೆಚ್ಚು ಕಷ್ಟಪಡದೆಯೇ ಬೆಳೆಯಬಹುದಾದ ಬೆಳೆ ನುಗ್ಗೆಕಾಯಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಸಾಂಬಾರ್ ಗಳಲ್ಲಿ ಹಾಗೂ ಇನ್ನಿತರ ಅಡುಗೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಹಾಗೆಯೇ ನುಗ್ಗೆಸೊಪ್ಪಿಗು ಕೂಡ ಅಷ್ಟೇ ಮಹತ್ವ ಇದೆ. ಇದನ್ನು ಓದಿ..Railway Rules: ರೈಲಿನಲ್ಲಿ ಯಾವುದೇ ವಸ್ತುಗಳು ಎಂಆರ್ಪಿ(MRP) ದರಕ್ಕಿಂತ ಹೆಚ್ಚು ಮಾರಾಟ ಮಾಡಿದರೇ, ದೂರು ನೀಡಿ ಪರಿಹಾರ ಪಡೆಯುವುದು ಹೇಗೆ ಗೊತ್ತೇ??

ಇದರಲ್ಲಿ ದೇಹದಲ್ಲಿ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುವ ಶಕ್ತಿ ಇದೆ.. ಹಾಗಾಗಿ ನುಗ್ಗೆಸೊಪ್ಪಿನಲ್ಲಿ ಹೆಚ್ಚು ಪ್ರಯೋಜನವಿದೆ. ಇದನ್ನು ಬೆಳೆಸುವುದಕ್ಕೆ, ಕೃಷಿ ಮಾಡುವುದಕ್ಕೆ ಹೆಚ್ಚು ಹಣ ಖರ್ಚಾಗುವುದಿಲ್ಲ. ಒಂದು ಎಕರೆಯಲ್ಲಿ 1200 ಗಿಡಗಳನ್ನು ನೆಡಬಹುದು. ಒಂದು ಗಿಡದಿಂದ 200 ರಿಂದ 300 ಕಾಯಿಗಲಿ ಬೆಳೆಯುತ್ತದೆ. ಇವುಗಳನ್ನು ಮಾರ್ಕೆಟ್ ನಲ್ಲಿ ಮಾರಾಟ ಮಾಡುವುದರಿಂದ ತಿಂಗಳಿಗೆ ₹50,000 ರೂಪಾಯಿ ವರೆಗು ಸಂಪಾದನೆ ಮಾಡಬಹುದು.

ಈ ಆದಾಯವನ್ನು ನೋಡಿದರೆ ವರ್ಷಕ್ಕೆ 6 ಲಕ್ಷ ರೂಪಾಯಿ ವರೆಗು ಸಂಪಾದನೆ ಮಾಡಬಹುದು. ಈ ಗಿಡಗಳ ಬಗ್ಗೆ ಕೃಷಿ ಮಾಡುವಾಗ, ಸರಿಯಾದ ವಾತಾವರಣ ಹಾಗೆಯೇ ಸರಿಯಾಗಿ ಕಾಳಜಿ ವಹಿಸಿದರೆ, ಕಡಿಮೆ ಸಮಯದಲ್ಲಿ ನುಗ್ಗೆಕಾಯಿ ಫಸಲು ಸಿಗುತ್ತದೆ. ಒಂದು ಸಾರಿ ಹೂಡಿಕೆ ಮಾಡಿದರೆ ಸಾಕು, ಎರಡು ಅಥವಾ ಮೂರು ವರ್ಷಗಳವರೆಗೂ ಆದಾಯ ಪಡೆಯಬಹುದು. ಸರಿಯಾದ ಮಟ್ಟದಲ್ಲಿ ನೀರು ಮತ್ತು ಗೊಬ್ಬರ ಹಾಕಿದರೆ ಒಳ್ಳೆಯ ಲಾಭ ಪಡೆಯಬಹುದು. ಇದನ್ನು ಓದಿ..Bajaj Chetak: ದೇಶವೇ ಮೆಚ್ಚುವಂತೆ ಇರುವ ಚೇತಕ್ ಎಲೆಕ್ಟರ್ ಸ್ಕೂಟರ್; ಇದರ ವಿಶೇಷತೆ ಬೆಲೆ ಕೇಳಿದರೆ, ಇಂದೇ ಖರೀದಿ ಮಾಡುತ್ತೀರಿ.

Comments are closed.