Neer Dose Karnataka
Take a fresh look at your lifestyle.

Horoscope: ಮುಂದಿನ 17 ವರ್ಷಗಳ ಕಾಲ ಬುಧ ಗ್ರಹದ ಅನುಗ್ರಹದಿಂದ, ಸುಖದ ಅಲೆಯಲ್ಲಿ ತೇಲಾಡುವವರು ಯಾರು ಗೊತ್ತೇ? ಯಾವ ರಾಶಿಗಳಿಗೆ ಈ ಅದೃಷ್ಟ ಗೊತ್ತೇ?

Horoscope: ಇದೀಗ ಬುಧ ಗ್ರಹದ ಮಹಾದಶಾ ಸಮಯ ಶುರುವಾಗಿದೆ. ಈ ಮಹಾದಶಾ ಸಮಯ 17 ವರ್ಷಗಳವರೆಗು ಇರುತ್ತದೆ, ಇದರ ಪರಿಣಾಮ ಒಬ್ಬ ವ್ಯಕ್ತಿಯ ಮೇಲೆ ಬೀರಿದರೆ, ಅವರಿಗೆ ಏನೆಲ್ಲಾ ಆಗುತ್ತದೆ ಗೊತ್ತಾ? ಇಂದು ತಿಳಿಸುತ್ತೇವೆ.. ಬುಧ ಗ್ರಹದ ವಿಶೇಷತೆ, ಅವರಲ್ಲಿನ ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಕೌಶಲ್ಯದ ಅಂಶ ಎಂದು ಪರಿಗಣಿಸಲಾಗಿದೆ. ಬುಧ ಗ್ರಹವು ಸ್ಥಾನ ಬದಲಾವಣೆಗೆ 25 ದಿನಗಳ ಸಮಯ ತೆಗೆದುಕೊಳ್ಳುತ್ತದೆ.

ಈ ಗ್ರಹ ಯಾವ ಗ್ರಹದ ಜೊತೆಗೆ ಸ್ಥಾನ ಪಡೆಯುತ್ತದೆಯೋ ಅದರ ಪ್ರಕಾರ ಫಲ ನೀಡುತ್ತದೆ. ಗ್ರಹಗಳು ಸ್ಟ್ರಾಂಗ್ ಆಗಿದ್ದರೆ, ಬುಧ ಗ್ರಹದ ಮಹಾದಶಾವನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಮಯವು ಒಬ್ಬ ವ್ಯಕ್ತಿಯ ಬುದ್ಧಿವಂತಿಕೆ, ಕಮ್ಯುನಿಕೇಶನ್ ಮತ್ತು ಕ್ರಿಯೇಟಿವಿಟಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಧಾರ್ಮಿಕ ಚಿಂತನೆಯಲ್ಲಿ ಕೂಡ ಅಭಿವೃದ್ಧಿ ಕಾಣುತ್ತೀರಿ. ಕೆಲಸಗಳು ಮನಸ್ಸಿನಿಂದ ಶುರುವಾಗಿ, ಬುಧ ಗ್ರಹದ ಆಶೀರ್ವಾದದಿಂದ ಎಲ್ಲಾ ವಿಷಯಗಳಲ್ಲೂ ಏಳಿಗೆ ಕಾಣುತ್ತಾರೆ. ಇದನ್ನು ಓದಿ..Horoscope: ಮಂಗಳ ದೇವನೇ ಬಂದು ನಿಮ್ಮ ಜೀವನವನ್ನು ಮಂಗಳಮಯ ಮಾಡಲು ಬಂದಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

ಆರ್ಥಿಕ ವಿಚಾರದಲ್ಲಿ ಇರುವ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ನಿಮ್ಮಲ್ಲಿ ಇರುವ ಕಲೆ ಮತ್ತು ಜ್ಞಾನ ಈ ಎರಡರಿಂದ ಪ್ರತಿಷ್ಠೆ ಪಡೆಯುತ್ತೀರಿ. ಯಾವ ವ್ಯಕ್ತಿಯ ಜಾತಕದಲ್ಲಿ ಬುಧ ಮಹಾದಶದಲ್ಲಿ ಸೂರ್ಯ ಅಂತರದಶದಲ್ಲಿ ಇರುತ್ತಾನೋ, ಅಂತಹ ವ್ಯಕ್ತಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಇವರಿಗೆ ಸರ್ಕಾರಿ ಕೆಲಸ ಸಿಗಬಹುದು. ಈ ವೇಳೆ ಚಂದ್ರ ಉಪಕಾಲದಲ್ಲಿ ಇದ್ದಾಗ, ಬದುಕು ಶಾಂತಿಯಿಂದ ಇರುತ್ತದೆ..

ಹಾಗೆಯೇ ಕ್ರಿಯೇಟಿವ್ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಬುಧ ಮಹಾದಶದಲ್ಲಿದ್ದು, ಶುಕ್ರ ಅಂತರದಶದಲ್ಲಿ ಇದ್ದರೆ, ಅವರಿಗೆ ಹಣಕಸಿನ ಸಮಸ್ಯೆ ಆಗುವುದಿಲ್ಲ, ಲಾಭವಾಗುತ್ತದೆ. ಸಂಗಾತಿ ಜೊತೆಗೆ ಎಲ್ಲವೂ ಚೆನ್ನಾಗಿರುತ್ತದೆ. ಗುರುವಿನ ಸ್ಥಾನರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇದನ್ನು ಓದಿ..Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.

Comments are closed.